"कूचिपुडी" इत्यस्य संस्करणे भेदः

No edit summary
No edit summary
पङ्क्तिः १:
अयं [[भारतम्|भारतस्य]] शास्त्रीयनृत्यभेदेषु अन्यतमा । विशेषतः एतत् नृत्यं दक्षिणभारते पश्यामाः ।
[[File:Kuchipudi Mihira Pathuri .jpg|200px|thumb|'''कूचिपुडिनृत्यभङ्गी''']]
{{for|आन्ध्रप्रदेशराज्ये कृष्णमण्डले कुचिपुडी इति ग्रामः अपि अस्ति।}}
[[File:Kuchipudi Dance Uma Muralikrishna.jpg|right|thumb|300px|बेङ्गलूरुनगरे नृत्यप्रदर्शनम् - उमा मुरलीकृष्णः च ]]
 
अयं [[भारतम्|भारतस्य]] शास्त्रीयनृत्यभेदेषु अन्यतमा । विशेषतः'''कूचिपुडी एतत्पदम् नृत्यंआङ्ग्लम् दक्षिणभारते- पश्यामाःKuchipudi, తెలుగు : కూచిపూడి '''
[[File:Kuchipudi Dance Uma Muralikrishna.jpg|right|thumb|300px|ಬೆಂಗಳೂರಿನ ಐಐಎಂನಲ್ಲಿ ಕೂಚಿಪೂಡಿ ನೃತ್ಯ ಪ್ರದರ್ಶನ ನೀಡುತ್ತಿರುವ ಉಮಾ ಮುರಳಿಕೃಷ್ಣ]]
अस्य मूलं तु भारतदेशस्य [[आन्ध्रप्रदेशराज्यम्|आन्ध्रप्रदेशः।]] दक्षिणभारतस्य् अन्यराज्येषु अपि अयं नृत्यप्रकारः प्रसिद्धः अस्ति । कूचिपुडी इति आन्ध्रप्रदेशस्य कृष्णमण्डले [[गङ्गासागरम्|गङ्गासागरस्य]] (बङ्गालकोल्लि) तटप्रदेशे विद्यमानः कश्चन ग्रामः । तत्र वसन्तः विप्रजनाः एतत् नृत्यम् अभ्यस्यन्ति स्म । अतः अस्य नृत्यस्य कूचिपुडी इति नाम रूढिगतम् ।
 
'''ಕೂಚಿಪೂಡಿ (Kuchipudi) (తెలుగు : కూచిపూడి) ''' ('Koochipoodi' ('ಕೂಚಿಪೂಡಿ') ಎಂದು ಉಚ್ಚಾರಿತ) [[ಭಾರತ|ಭಾರತ]] ದೇಶದ [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] ರಾಜ್ಯದ ಭಾರತೀಯ ಶಾಸ್ತ್ರೀಯ ನೃತ್ಯರೂಪ. ದಕ್ಷಿಣ ಭಾರತದ ಇತರೆಡೆಯೂ ಸಹ ಈ ನೃತ್ಯವು ಜನಪ್ರಿಯ. ಕೂಚಿಪೂಡಿ ಎಂಬುದು ಆಂಧ್ರಪ್ರದೇಶದ [[ಬಂಗಾಳ ಕೊಲ್ಲಿ|ಬಂಗಾಳ ಕೊಲ್ಲಿ]] ತೀರದಲ್ಲಿರುವ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿರುವ ಗ್ರಾಮವೊಂದರ ಹೆಸರು. ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಸಮುದಾಯವು ಈ ನೃತ್ಯಕಲಾರೂಪವನ್ನು ಅಭ್ಯಸಿಸುತ್ತಿದ್ದರಿಂದ, ಇದಕ್ಕೆ 'ಕೂಚಿಪೂಡಿ ನೃತ್ಯ' ಎನ್ನುವುದು ರೂಢಿಯಾಯಿತು.
 
ನೃತ್ಯ ಪ್ರದರ್ಶನವು ಸಾಮಾನ್ಯವಾಗಿ ವೇದಿಕೆಯ ಕೆಲವು ಆಚರಣೆಗಳೊಂದಿಗೆ ಆರಂಭವಾಗುವುದು. ಆಚರಣೆಗಳ ನಂತರ ಪ್ರತಿಯೊಬ್ಬ ಪಾತ್ರಧಾರಿಯೂ ಸಹ ವೇದಿಕೆಯ ಮೇಲೆ ಬಂದು,(ಹಾಡು-ನೃತ್ಯಗಳ ಕಿರು ಸಂಯೋಜನೆಯ ಮೂಲಕ) ತಮ್ಮನ್ನು ತಾವು ಪರಿಚಯಿಸಿಕೊಳ್ಳುವರು. ಇದರಿಂದಾಗಿ, ನಾಟಕದಲ್ಲಿರುವ ಪಾತ್ರದ ಗುರುತು ಮತ್ತು ಹಾವಭಾವಗಳ ಸನ್ನಿವೇಶಗಳನ್ನು ಸಿದ್ಧಪಡಿಸಲಾಗುವುದು. ಆಗ ನಾಟಕವು ಆರಂಭವಾಗುವುದು. ನೃತ್ಯಕ್ಕೆ ಹಿನ್ನೆಲೆಯಲ್ಲಿ ಮಾದರಿಯಾಗಿ [[ಕರ್ನಾಟಕ ಸಂಗೀತ|ಕರ್ನಾಟಕ ಶಾಸ್ತ್ರೀಯ ಸಂಗೀತ]] ನುಡಿಸಲಾಗುತ್ತದೆ. ಹಾಡುವವರಿಗೆ '[[ಮೃದಂಗ|ಮೃದಂಗ]]' ಎಂಬ ದಕ್ಷಿಣ ಭಾರತದ ಶಾಸ್ತ್ರೀಯ ತಾಳವಾದ್ಯ, [[ಪಿಟೀಲು|ಪಿಟೀಲು]], [[ಕೊಳಲು|ಕೊಳಲು]] ಹಾಗೂ ತಂಬೂರಿ ಮಂದ್ರತಂತಿ ವಾದ್ಯ - ಈ ವಾದ್ಯಗಳ ಬೆಂಬಲವಿರುತ್ತದೆ. ಕಲಾವಿದರು ಧರಿಸುವ ಒಡವೆಗಳು '''ಬೂರುಗು'' ' ಎಂಬ, ಸಾಮಾನ್ಯವಾಗಿ ಕಡಿಮೆ-ತೂಕದ ಮರದ ವಸ್ತುಗಳಾಗಿರುತ್ತವೆ.
"https://sa.wikipedia.org/wiki/कूचिपुडी" इत्यस्माद् प्रतिप्राप्तम्