"के जे येशुदास" इत्यस्य संस्करणे भेदः

No edit summary
No edit summary
पङ्क्तिः १:
{{Infobox musical artist
| Name = के.जे.येसुदासः <br />मलयाळंभाषया - കെ.ജെ. യേശുദാസ്
| Img = Kj-yesudas-indian-playback-singer-2011.jpg
| Img_capt = Padmabhushan Dr. K.J. Yesudas D.Litt
पङ्क्तिः २३:
'''डा. कत्तस्सेरि जोसेफ् येसुदासः''' (जननम् - क्रि.श. १९४०तमवर्षस्य जनवरिमासस्य दशमं दिनम्) [[भारतम्|भारतस्य]] अग्रमान्येषु सङ्गीतविद्वत्स्य अन्यतमः । अपि च अनेकासु भारतीयभाषासु चलच्चित्रगीतानि गीतवान् । अयं [[कर्णाटकसङ्गीतम्|कर्णाटकसङ्गीतस्य]] मधुरकण्ठी गायकः । [[केरळराज्यम्|केरळराज्यस्य]] कोच्चिमण्डले अस्य जनम् अभवत् । प्रसिद्धगायकस्य चेम्बै वैद्यनाथ भागवतस्य शिष्याग्रेसरः अभवत् । भारतीयचलच्चित्रस्य नेपथ्यगायकत्वेनापि अस्य ख्यातिः अस्ति । अयं [[मलयाळंभाषा]],[[तमिळुभाषा]], [[हिन्दीभाषा]], [[कन्नडभाषा]], इत्याद्यसु भारतीयभाषासु चित्रगीतानि सहस्रशः गीतवान् । अस्य कण्ठश्रिया [[भारतम्।भारतस्य]] अग्रश्रेण्याः गायकेषु अन्यतमः अस्ति ।
 
==बाल्यं सङ्गीतशिक्षा च==
== ಬಾಲ್ಯ ಹಾಗು ಸಂಗೀತಭ್ಯಾಸ ==
ಯೇಸುದಾಸ್ ಅವರು [[ಕೇರಳ]] ರಾಜ್ಯದ ಫೋರ್ಟ್ ಕೊಚ್ಚಿಯಲ್ಲಿ ಜನವರಿ ೧೦ [[೧೯೪೦]]ರಂದು ಜನಿಸಿದರು. ಇವರ ತಂದೆ ಆಗಸ್ಟೈನ್ ಜೋಸೆಫ್ ಹಾಗು ತಾಯಿ ಎಲಿಜಬೆತ್ ಜೋಸೆಫ್. ಯೇಸುದಾಸ್ ಅವರಿಗೆ ಮೊದಲ ಸಂಗೀತ ಗುರುವಾಗಿದ್ದ ಅವರ ತಂದೆ, ಹೆಸರಾಂತ [[ಮಲೆಯಾಳಂ]] ಶಾಸ್ತ್ರೀಯ ಸಂಗೀತಕಾರರಾಗಿದ್ದರಲ್ಲದೇ, ರಂಗಭೂಮಿ ಕಲಾವಿದರಾಗಿದ್ದರು.
 
पङ्क्तिः २९:
ನಂತರ ಇವರು ಸಂಗೀತ ವಿದ್ವಾಂಸ [[ಚೆಂಬೈ ವೈದ್ಯನಾಥ ಭಾಗವತರು]] ಅವರ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ನಡೆಸುತ್ತಿದ್ದರು. ಆದರೆ, [[೧೯೭೪]]ರಲ್ಲಿ ಗುರುಗಳ ಮರಣದಿಂದ ಈ ವಿದ್ಯಾಭ್ಯಾಸ ಅಕಾಲಿಕವಾಗಿ ನಿಂತಿತು.
 
==वृत्तिजीवनम्==
== ಸಂಗೀತ ಜೀವನ ==
ಹಿನ್ನೆಲೆಗಾಯಕರಾಗಿ ಯೇಸುದಾಸ್ ಅವರ ಮೊದಲ ಹಾಡು [[೧೯೬೧]]ರಲ್ಲಿ ಬಿಡುಗಡೆಯಾದ [[ಮಲೆಯಾಳಂ]] ಭಾಷೆಯ 'ಕಾಲ್ಪಾಡುಕಲ್' ಚಿತ್ರದ್ದು.
 
पङ्क्तिः ३८:
[[೧೯೬೫]]ರಲ್ಲಿ ಆಗಿನ [[ಸೋವಿಯತ್ ಒಕ್ಕೂಟ]]ದ ಸರಕಾರವು ಯೇಸುದಾಸ್ ಅವರನ್ನು ಸೋವಿಯತ್ ಒಕ್ಕೂಟದಲ್ಲಿನ ವಿವಿಧ ಸ್ಥಳಗಳಲ್ಲಿನ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಆಮಂತ್ರಿಸಿತ್ತು.
 
==वैयक्तिकजीवनम्==
== ವೈಯುಕ್ತಿಕ ಜೀವನ ==
 
ಯೇಸುದಾಸ್ ಅವರ ಪತ್ನಿಯ ಹೆಸರು ಪ್ರಭಾ. ಈ ದಂಪತಿಗಳಿಗೆ ಮೂರು ಪುತ್ರರಿದ್ದಾರೆ, ವಿನೋದ್, ವಿಜಯ್ ಹಾಗು ವಿಶಾಲ್. ಈ ಕುಟುಂಬವು [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ]] ನಗರದಲ್ಲಿ ವಾಸವಿದೆ.
 
==प्रशस्तिपुरस्काराः==
== ಪ್ರಶಸ್ತಿ ಪುರಸ್ಕಾರಗಳು ==
 
* ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ಏಳು ಬಾರಿ ''ರಾಷ್ಟ್ರ ಪ್ರಶಸ್ತಿ'' .
पङ्क्तिः ५१:
* ೧೯೮೯ರಲ್ಲಿ [[ಅಣ್ಣಾಮಲೈ ವಿಶ್ವವಿದ್ಯಾನಿಲಯ]]ದಿಂದ ಗೌರವ ಡಾಕ್ಟರೇಟ್ ಪದವಿ.
 
== कानिचन प्रसिद्धकन्नडगीतानि==
== ಯೇಸುದಾಸ್ ಅವರು ಹಾಡಿರುವ ಕೆಲವು ಕನ್ನಡ ಚಲನಚಿತ್ರಗೀತೆಗಳು ==
* ಟು ಟು ಟು ಬೇಡಪ್ಪ, ಓಡಿ ಬಂದು ನನ್ನ ಸಂಗ ಕಟ್ಟಪ್ಪ -[[ಪ್ರೇಮಮಯಿ]] <br /> - ಕೆ.ಜೆ.ಯೇಸುದಾಸ್ ಕನ್ನಡದಲ್ಲಿ ಹಾಡಿದ ಪ್ರಥಮ ಗೀತೆ, ಹಾಗೆಯೇ ಈ ಚಿತ್ರ ಡಾ.ರಾಜ್‍ಕುಮಾರ್‍ರಿಗೆ ಯೇಸುದಾಸ್ ಹಿನ್ನೆಲೆ ಗಾಯನ ನೀಡಿದ ಏಕೈಕ ಚಿತ್ರ.
* ಹೆಣ್ಣೆ ನಿನ್ನ ಕಣ್ಣ ನೋಟ ಮಿಂಚು ಮಿಂಚು - [[ಪ್ರೇಮಮಯಿ]] <br />
"https://sa.wikipedia.org/wiki/के_जे_येशुदास" इत्यस्माद् प्रतिप्राप्तम्