"के जे येशुदास" इत्यस्य संस्करणे भेदः

पङ्क्तिः २७:
 
==वृत्तिजीवनम्==
नेपथ्यगायकत्वेन अस्य प्रथमगीतं क्रि.श. १९६१तमे वर्षे लोकार्पितस्य ' काल्पादुवुकल् ' इति मलयाळभाषायाः चलच्चित्रे अस्ति । एतावत् अनेन ५०सहस्राधिकगानानि अनेन गीतानि । एतेषु अस्य मातृभाषया मलयाळभाषया अधिकानि गीतवान् । एतदतिरिच्य [[कन्नडभाषा|कन्नडभाषया]], [[हिन्दीभाषा|हिन्दीभाषया]], [[तमिळुभाषा|तमिळुभाषया]], [[तेलुगुभाषा|तेलुगुभाषया]], [[बङ्गालीभाषा|बङ्गालीभाषया]], [[गुजरातीभाषा|गुजरातीभाषया]], [[ओडिशाभाषा|ओडिशाभाषया]], [[मराठीभाषा|मराठीभाषया]], [[संस्कृतम्|संस्कृतभाषया]], [[तुळुभाषा|तुळुभाषया]], [[पञ्जाबीभाषा|पञ्जाबीभाषया]], अपि च रष्यन्, अरेबिक्, ल्याटिन्, इङ्ग्लिष् इत्यादिभिः वैदेशिकभाषाभिः गीतानि गीतवान् । अस्य सङ्गीतवृत्तेः सुवर्णमहोत्सवे सङ्गीतस्य विषये एवम् उक्तवान् । सङ्गीते विज्ञानम् अस्ति । तज्ज्ञात्वा युवानः अत्र अध्ययननिरताः भवेयुः । प्रत्येकं रागे विज्ञानस्य पृष्ठभूमिः अस्ति । तदविज्ञाय अभ्यासं करोति चेत् प्रयोजनं नास्ति । अस्य सांस्कृतिकपामुख्यं ज्ञातव्यम् । [[संस्कृतम्|संस्कृतभाषा]] सर्वभाषाणां जननी अतः मलयाळभाषविदः मया अन्यभाषासु अपि गातुं शक्तवान् । [[कर्णाटकसङ्गीतम्|कर्णाटकसङ्गीतं]] तु समुद्रस्य तरङ्गः इव अहम् अत्र प्रथमतरङ्गे अस्मि । सङ्गीतस्य पूर्णपरिभाषां ज्ञातुम् एकं जन्म पर्याप्तं न भवति । नाहं विद्वान् अहं विद्यार्थी एव इति अवदत् ।
ಹಿನ್ನೆಲೆಗಾಯಕರಾಗಿ ಯೇಸುದಾಸ್ ಅವರ ಮೊದಲ ಹಾಡು [[೧೯೬೧]]ರಲ್ಲಿ ಬಿಡುಗಡೆಯಾದ [[ಮಲೆಯಾಳಂ]] ಭಾಷೆಯ 'ಕಾಲ್ಪಾಡುಕಲ್' ಚಿತ್ರದ್ದು.
 
ಇಲ್ಲಿಯವರೆಗೂ (ವರ್ಷ [[೨೦೦೬]]) ಇವರು ಐವತ್ತು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ವಿವಿಧ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಅವರ ಮಾತೃಭಾಷೆಯಾದ [[ಮಲೆಯಾಳಂ]], [[ಕನ್ನಡ]], [[ಹಿಂದಿ]], [[ತಮಿಳು]], [[ತೆಲುಗು]] ಹಾಗು [[ಬಂಗಾಳಿ]] ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡಿದ್ದಾರೆ.
ಸಂಗೀತದಲ್ಲಿ ವಿಜ್ಞಾನ ಅಡಗಿದೆ,ಅದನ್ನು ಅರಿತು ಯುವಪೀಳಿಗೆ ಅಧ್ಯಯನ ನಿರತರಾಗಬೇಕು. ಪ್ರತಿಯೊಂದು ರಾಗದಲ್ಲೂ ವಿಜ್ಞಾನದ ಹಿನ್ನೆಲೆಯಿದೆ ಅದನ್ನು ತಿಳಿಯದೆ ಕೇವಲ ಸಂಗೀತಾಧ್ಯಯನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಸಾಂಸ್ಕೃತಿಕ ಪ್ರಾಮುಖ್ಯತೆಯನ್ನರಿತು ಸಂಗೀತಾಭ್ಯಾಸದಲ್ಲಿ ತೊಡಗಬೇಕು ,ಸಂಸ್ಕೃತ ಎಲ್ಲ ಭಾಷೆಗೂ ಮಾತೃ ಭಾಷೆಯಾದ ಕಾರಣ ಕೇವಲ ಮಲೆಯಾಳಿ ಬಲ್ಲ ತನಗೆ ಎಲ್ಲ ಭಾಷೆಯಲ್ಲೂ ಹಾಡಲು ಸಾಧ್ಯವಾಯಿತು, ಕರ್ನಾಟಕ ಸಂಗೀತ ಎನ್ನುವಂತದ್ದು ಒಂದು ಸಾಗರವಿದ್ದಂತೆ. ನಾನು ಅದರ ಮೊದಲ ತೆರೆಯಲ್ಲಿದ್ದೇನೆ. ಸಂಗೀತದ ಪೂರ್ತಿ ಭಾಷೆ ಅರಿವಾಗಲು ಅದೆಷ್ಟೋ ಜನ್ಮ ಬೇಕು. ನಾನು ವಿದ್ವಾನ್ ಅಲ್ಲ. ನಾನು ಸಂಗೀತ ಕ್ಷೇತ್ರದಲ್ಲಿ ಇನ್ನೂ ವಿದ್ಯಾರ್ಥಿ ಎಂದು ಮೇರು ಗಾಯಕನ ಹಿನ್ನೆಲೆ ಗಾಯನ ವೃತ್ತಿಯ ಸುವರ್ಣ ಸಂಬ್ರಮದ ಮಾತು."ನಮನ"
 
 
[[೧೯೬೫]]ರಲ್ಲಿ ಆಗಿನ [[ಸೋವಿಯತ್ ಒಕ್ಕೂಟ]]ದ ಸರಕಾರವು ಯೇಸುದಾಸ್ ಅವರನ್ನು ಸೋವಿಯತ್ ಒಕ್ಕೂಟದಲ್ಲಿನ ವಿವಿಧ ಸ್ಥಳಗಳಲ್ಲಿನ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಆಮಂತ್ರಿಸಿತ್ತು.
 
==वैयक्तिकजीवनम्==
"https://sa.wikipedia.org/wiki/के_जे_येशुदास" इत्यस्माद् प्रतिप्राप्तम्