"पि सुशीला" इत्यस्य संस्करणे भेदः

No edit summary
No edit summary
पङ्क्तिः १:
[[Image:p.susheela.jpg|thumb|ಪಿपि.ಸುಶೀಲ सुशीला]]
पि.सुशीला आन्ध्रप्रदेशस्य विजयनगरे क्रि.श. १९३५तमे वर्षे नवेम्बरमासस्य १३तमे दिनाङ्के अजायत । दक्षिणभारतस्य लता मङ्गेश्कर् इत्येव प्रसिद्धा एषा दक्षिणभारतस्य प्रसिद्धासु नेपथ्यगायिकासु अन्यतमा अस्ति । कन्नडभाषया, तमिळुभाषया, तेलुगुभाषाया, मलयाळभाषया च अनेकानि गीताति गीतवती । सामान्यधनिकस्य कुटुम्बे जतायाः अस्याः पिता मुकुन्दरावः प्रसिद्धः न्यायवादी आसीत् । माता शेषम्मा सङ्गीतविषये विशेषेण आसक्ता । तस्मात् प्रदेशात् आगताः [[घण्ठसालः]], द्वारं वेङ्कटस्वामी नाय्डू इत्यादयः । पुत्री [[एम्. एस्. सुब्बुलक्ष्मीः]] इव श्रेष्ठा सङ्गीतज्ञा भवेत् इति पित्रोः आशयः आसीत् । सङ्गीते डिप्लोमापदवीं प्रथमश्रेण्या उत्तीर्य क्रि.श. १९५१तमे वर्षे तदानीन्तने मद्रास्नगरे विद्वत्परीक्षां स्वीकृतवती । अध्ययनं कुर्वती एव आकाशवाण्यां गायति स्म । तत् श्रुत्वा आकृष्टः ख्यातसङ्गीतसंयोजकः पेण्ड्याल नागेश्वर राव् "पेट्रताळि " इति [[तमिळुभाषा]]चलच्चित्रे गापितवान् । एम्. एम्. राजा इति गायकः अनया सह युगलगीतं गीतवान् । ततः परं पि. सुशीला अवनतिं न दृष्टवती एव । प्राप्तान् सर्वावकाशान् उपयुज्य ४०सहस्रगीतानां स्वामिनी अभवत् । अस्याः पुलब्धिषु सङ्गीतासक्तस्य पत्युः मोहनरावस्य सहकारः अस्ति एव । जयकृष्णः इति अस्याः एकः एव पुत्रः सङ्गीते रुचिमान् अस्ति । स्नुषा सन्ध्या स्वयं नेपथ्यगायिका एव । क्रि.श. १९६०-७०तमे काले अनेकानि गीतानि सुमधुरं गीत्वा [[भारतसर्वकारः|भारतसर्वकारस्य]] उन्नतगौरवं पद्मभूषणं प्राप्तवती । एम्. एस्. विश्वनाथात् आरभ्य [[ए. आर्. रेहमन्]]पर्यन्तं बहुभिः सङ्गीतसंयोजकैः सह कार्यं कृतवती । अस्याः आदर्शा गायिका [[लता मङ्गेश्कर्]] । राष्ट्रप्रशस्तिं स्वीकर्तुं यदा देहलीं गतवती तदा लतायाः परिचयः प्राप्तः । ततः परं तयोः आत्मीयता संवृद्धा अतः तां एषा दीदि इत्येव सम्बोदयति
 
==प्रशस्तिपुरस्काराः==
.ಇವರ ಭಾಗದಿಂದಲೇ ಪ್ರಸಿದ್ದ ಗಾಯಕರಾದ ಘಂಟಸಾಲ ಮತ್ತು ದ್ವಾರಂ ವೆಂಕಟಸ್ವಾಮಿ ನಾಯ್ಡು ಬಾಲ್ಯದ ಆದರ್ಶವಾಗಿದ್ದರು.ಬಾಲ್ಯದಿಂದಲೂ ಹೆತ್ತವರಿಗೆ ಮಗಳು ಎಂ.ಎಸ್.ಸುಬ್ಬುಲಕ್ಷ್ಮಿಯಂತೆ ಶ್ರೇಷ್ಠ ಶಾಸ್ತ್ರೀಯ ಗಾಯಕಿಯಾಗಬೇಕು ಎಂಬ ಆಸೆ.ಮ್ಯೂಸಿಕ್ ಡಿಪ್ಲೋಮಾವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಪಿ.ಸುಶೀಲ ೧೯೫೧ ರಲ್ಲಿ ಮದ್ರಾಸಿನಲ್ಲಿ ಮಾತ್ರವಿದ್ದ ಸಂಗೀತ ವಿದ್ವಾನ್ ಪರೀಕ್ಷೆಗೆ ಅಧ್ಯಯನದಲ್ಲಿರುವಾಗಲೇ ಆಗಾಗ ಆಕಾಶವಾಣಿಗೆ ಕಾರ್ಯಕ್ರಮ ನೀಡುತ್ತಿದ್ದರು.ಆಗ ಇವರ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್ "ಪೆಟ್ರ ತಾಳಿ " ತಮಿಳು ಸಿನಿಮಾದಲ್ಲಿ ಹಾಡಿಸಿದರು.ಎ.ಎಂ. ರಾಜಾ ಅವರ ಜೊತೆಗಿನ ಯುಗಳಗೀತೆ.ಅಲ್ಲಿಂದ ಮುಂದೆ ಪಿ.ಸುಶೀಲ ಹಿಂತಿರುಗಿ ನೋಡಲಿಲ್ಲ ಇದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ನಲವತ್ತು ಸಾವಿರ ಹಾಡುಗಳ ಒಡತಿಯಾದರು.ಸಂಗೀತ ಪ್ರೇಮಿಯಾದ ಪತಿ ಮೋಹನರಾವ್ ಬೆಂಬಲದಿಂದಲೇ ಇಷ್ಟೊಂದು ಹಾಡುಗಳನ್ನೂ ಹಾಡಿದರು.ಇವರ ಒಬ್ಬನೆ ಮಗನ ಹೆಸರು ಜಯಕೃಷ್ಣ, ಸೊಸೆ ಸಂಧ್ಯಾ ಸಂಗೀತ ಪ್ರೇಮಿ ಮತ್ತು ಸ್ವತಹ ಹಿನ್ನೆಲೆ ಗಾಯಕಿ.ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ ೧೯೫೨ರಲ್ಲಿ ತೆರೆ ಕಂಡ "ಮಾಡಿದ್ದುಣ್ಣೋ ಮಾರಾಯ",ಇದರ ಹಾಡುಗಳು ಪ್ರಸಿದ್ದವಾಗಲಿಲ್ಲವಾದರೂ ನಂತರ ಬಂದ "ರತ್ನಗಿರಿ ರಹಸ್ಯ"ದ "ಅಮರಾ ಮಧುರಾ ಪ್ರೇಮ.." ಗೀತೆ ಸಾಕಷ್ಟು ಪ್ರಸಿದ್ದವಾಯಿತು,೬೦-೭೦ರ ದಶಕದ ಹಲವಾರು ಸುಂದರ ಸುಮಧುರ ಕನ್ನಡ ಗೀತೆಗಳನ್ನು ಹಾಡಿದ ಪಿ.ಸುಶೀಲ ಇವರಿಗೆ ಐದು ರಾಷ್ಟ್ರ ಪ್ರಶಸ್ತಿ ಸೇರಿದಂತೆ ಭಾರತ ಸರಕಾರದ ಉನ್ನತ ನಾಗರೀಕ ಗೌರವ "ಪದ್ಮಭೂಷಣ" ಸಿಕ್ಕಿದೆ.ಎಂ.ಎಸ್.ವಿಶ್ವನಾಥ್ ರಿಂದ ಹಿಡಿದು ಎ.ಆರ್.ರೆಹಮಾನ್ ರವರೆಗೆ ಎಲ್ಲಾ ತಲೆಮಾರಿನ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿದ ಅನುಭವ ಈ ಮೇರು ಗಾಯಕಿಗಿದೆ.ಲತಾ ಮಂಗೇಶ್ಕರ್ ಅಭಿಮಾನಿಯಾದ ಪಿ.ಸುಶೀಲ ಮೊದಲ ಸಲ ರಾಷ್ಟ್ರ ಪ್ರಶಸ್ತಿ ಪಡೆಯಲು ದೆಹಲಿಗೆ ತೆರಳಿದಾಗ ಉಂಟಾದ ಪರಿಚಯ ಮುಂದೆ ಅವರ ಕುಟುಂಬದೊಂದಿಗೂ ಆತ್ಮೀಯತೆ ಬೆಳೆಯಿತು. ಇಂದಿಗೂ ಪಿ.ಸುಶೀಲರನ್ನು "ದೀದಿ" ಎಂದೇ ಕರೆಯುತ್ತೀದ್ದಾರೆ.
*क्रि.श. २००८तमे वर्षे [[पद्मभूषणप्रशस्तिः]]
ಪಿ.ಸುಶೀಲ ಅವರಿಗೆ ದೊರೆತ ಗೌರವಗಳು
 
:*पञ्च राष्ट्रप्रशस्तयः ।
ಪದ್ಮಭೂಷಣ ೨೦೦೮
* क्रि.श. १९६९तमे वर्षे तमिळुभाषायाः " उयिरेन्त मानिदन् " इति चलच्चित्रस्य ' पाल् पलुवे वान् मीन्दिले' इति गानार्थम्।
* क्रि.श. १९७१तमे वर्षे तमिळुभाषायाः " सिरिसिरि मुव्व " इति चलच्चित्रस्य ' चतुक् कुरुवे किन्न कुत्तुप्पाडु ' इति गानार्थम् ।
* क्रि.श. १९७८तमे वर्षे तेलुगुभाषायाः " सिरिसिरि मुव्व " इति चलच्चित्रस्य ' जमान्दि नादं सायन्दि पादम् ' इति गानार्थम् ।
* क्रि.श. १९८२तमे वर्षे तेलुगुभाषायाः " मेघासन्देशम् " इति चलच्चित्रस्य ' प्रिये चारु सीले एन्थ प्रीतोंवदे ' इति गानार्थम् ।
* क्रि.श. १९८२तमे वर्षे तेलुगुभाषायाः " एम्.एल्.ए. एडुकोण्डलु" इति चलच्चित्रस्य ' गोपालुडु वेणुगोपालुडु ' इति गानार्थम् ।
 
:*राज्यप्रशस्तयः
ರಾಷ್ಟ್ರ ಪ್ರಶಸ್ತಿಗಳು ಒಟ್ಟು ೫
* क्रि.श. १९६९, १९७५, १९७९, १९८९ तमवर्षेषु [[तमिळुनाडुराज्यम्|तमिळुनाडुराज्यस्य]] प्रशस्तिः ।
೧೯೬೯ರಲ್ಲಿ ತಮಿಳು ಭಾಷೆಯ "ಉಯಿರೆಂತ ಮಾನಿದನ್" ಚಿತ್ರದ "ಪಾಲ್ ಪಾಲುವೆ ವಾನ್ ಮೀ೦ದಿಲೇ" ಹಾಡಿಗಾಗಿ
* क्रि.श. १९७७, १९७८, १९८२, १९८४, १९८७, , १९८९ तमवर्षेषु [[आन्ध्रप्रदेशराज्यम्|आन्ध्रप्रदेशराज्यस्य]] प्रशस्तिः ।
೧೯೭೧ರಲ್ಲಿ ತಮಿಳು ಭಾಷೆಯ "ಸವಾಲೆ ಸಮಾಲಿ"ಚಿತ್ರದ "ಚತುಕ್ ಕುರುವೇ ಕಿನ್ನ ಕುತ್ತುಪ್ಪಾಡು" ಹಾಡಿಗಾಗಿ
* क्रि.श. १९७१, १९७५, १९७९, १९८५,तमवर्षेषु [[केरळराज्यम्|केरळराज्यस्य]] प्रशस्तिः ।
೧೯೭೮ರಲ್ಲಿ ತೆಲುಗು ಭಾಷೆಯ "ಸಿರಿಸಿರಿ ಮುವ್ವ"ಚಿತ್ರದ "ಜಮಾಂದಿ ನಾದಂ ಸಾಯಂದಿ ಪಾದಂ"ಹಾಡಿಗಾಗಿ
* क्रि.श. १९८४, १९८८,तमवर्षयोः [[महाराष्ट्रराज्यम्|महाराष्ट्रराज्यस्य]] प्रशस्तिः ।
೧೯೮೨ರಲ್ಲಿ ತೆಲುಗು ಭಾಷೆಯ "ಮೇಘ ಸಂದೇಶಂ" ಚಿತ್ರದ "ಪ್ರಿಯೆ ಚಾರು ಸೀಲೆ ಎಂಥ ಪ್ರೀತೊಂವದೆ" ಹಾಡಿಗಾಗಿ
೧೯೮೩ರಲ್ಲಿ ತೆಲುಗು ಭಾಷೆಯ "ಎಂ.ಎಲ್.ಎ. ಏಡುಕೊಂಡಲು"ಚಿತ್ರದ "ಗೋಪಾಲುಡು ವೇಣುಗೋಪಾಲುಡು"ಹಾಡಿಗಾಗಿ
 
:* आजीवोपलब्धये
ರಾಜ್ಯ ಪ್ರಶಸ್ತಿಗಳು
* क्रि.श. १९८८तमे वर्षे तमिळुनाडुसर्वकारस्य " भारतिदर्शनप्रशस्तिः । "
ತಮಿಳುನಾಡು --೧೯೬೯.೧೯೭೫.೧೯೭೯.೧೯೮೯.
* क्रि.श. २००४तमे वर्षे आन्ध्रप्रदेशसर्वकारस्य "रघुपति वाङ्गय्य प्रशस्तिः । "
ಆಂದ್ರಪ್ರದೇಶ-- ೧೯೭೭.೧೯೭೮.೧೯೮೨.೧೯೮೪.೧೯೮೭.೧೯೮೯.
* क्रि.श. २००३तमे वर्षे केरळसर्वकारस्य "कमुकर प्रशस्तिः । "
ಕೇರಳ ---೧೯೭೧.೧೯೭೫.೧೯೭೯.೧೯೮೫.
* क्रि.श. २००३तमे वर्षे महाराष्ट्रसर्वकारस्य "शिवाजी प्रशस्तिः । "
ಮಹಾರಾಷ್ಟ್ರ --೧೯೮೪.೧೯೮೮.
 
:* अन्यसम्माननानि
ಜೀವಮಾನದ ಸಾದನೆಗಾಗಿ
ತಮಿಳುನಾಡು ಸರಕಾರ -ಭಾರತಿ ದರ್ಶನ ಪ್ರಶಸ್ತಿ.(1988) ಕಲೈಮಾಣಿ(1991)
ಆಂದ್ರಪ್ರದೇಶ ಸರಕಾರ -ರಘುಪತಿ ವಾಂಗಯ್ಯಪ್ರಶಸ್ತಿ.(೨೦೦೪)
ಕೇರಳ ಸರಕಾರ --ಕಮುಕರ ಪ್ರಶಸ್ತಿ(೨೦೦೩)
ಮಹಾರಾಷ್ಟ್ರ ಸರಕಾರ --ಶಿವಾಜಿ ಪ್ರಶಸ್ತಿ (೨೦೦೩)
 
ಉಳಿದ ಗೌರವಗಳು-ಫಿಲಂಫೇರ್ ಲೈಫ್ ಟೈಮ್ ಅವಾರ್ಡ್ ೨೦೦೬,ಸಂಗೀತ ಕಲಾ ಭಾರತಿ ಲೈಫ್ ಟೈಮ್ ಅವಾರ್ಡ್ ೧೯೭೯,ಅಂತರರಾಷ್ಟ್ರೀಯ ಚಿತ್ರೋತ್ಸವ(JAAFA) ಲೈಫ್ ಟೈಮ್ ಅವಾರ್ಡ್ ೧೯೯೩,ಎ.ವಿ.ಎಂ. ಅವಾರ್ಡ್ ೧೯೯೭, ಭಾರತ್ ಕಲಾಚಾರ್ ೨೦೦೧.ಇನೂರ ಐವತ್ತಕ್ಕೂ ಮಿಕ್ಕಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.ಇಷ್ಟೆಲ್ಲಾ ಪ್ರಶಸ್ತಿ ಗಳಿಸಿದ,ಕನ್ನಡದಲ್ಲಿ ಅತಿ ಮಧುರವಾದ ಹಾಡುಗಳಿಂದ ಜನ ಮಾನಸದಲ್ಲಿ ನೆಲೆ ನಿಂತಿರುವ ಪಿ.ಸುಶೀಲಾರಿಗೆ ಕರ್ನಾಟಕ ಸರಕಾರದ ಪ್ರಶಸ್ತಿಗಳೇ ಸಲ್ಲದೆ ಇರುವುದು ದುರಾದೃಷ್ಟಕರ,ಇನ್ನಾದರೂ ಸಂಬಂದ ಪಟ್ಟವರು ಎಚ್ಹೆತ್ತುಕೊಳ್ಳುವುದು ಒಳ್ಳೆಯದು ಅನಿಸುತ್ತದೆ. ೨೦೧೦ ನವೆಂಬರ್ ೧೩ ರಂದು ತಮ್ಮ ೭೫ನೇ ಜನ್ಮ ದಿನ ಆಚರಿಸಿದ ಪಿ.ಸುಶೀಲರ ನೂರಾರು ವರುಷ ಬಾಳಲಿ ಎಂದು ಹಾರೈಸೋಣ.ನಮನ
"https://sa.wikipedia.org/wiki/पि_सुशीला" इत्यस्माद् प्रतिप्राप्तम्