"मुत्तुस्वामी दीक्षितः" इत्यस्य संस्करणे भेदः

No edit summary
No edit summary
पङ्क्तिः १:
<big>मुत्तुस्वामी दीक्षितः</big> [[कर्णाटकसङ्गीतम्|कर्णाटकसङ्गीतस्य]] सङ्गीतस्य मूर्तित्रयेषु अयम् अन्यतमः । अतिविरलेषु रागेषु कृतीः रचितवान् इति अस्य सङ्गीतज्ञेषु विशिष्ठं स्थानमाप्नोति । अस्य सर्वकृतिषु " गुरुगुह " इति नामाङ्कनं भवति । अस्य पूर्वजाः [[तमिळुनाडुराज्यम्|तमिळुनाडुराज्यस्य]]
 
'''ಮುತ್ತುಸ್ವಾಮಿ ದೀಕ್ಷಿತ''' ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು (ಶ್ರೀ [[ತ್ಯಾಗರಾಜ]] ಮತ್ತು [[ಶ್ಯಾಮಾ ಶಾಸ್ತ್ರಿ]] ಅವರೊಂದಿಗೆ). ಅಪರೂಪದ ರಾಗಗಳಲ್ಲಿ ಅನೇಕ ಕೃತಿಗಳನ್ನು ರಚಿಸಿರುವುದಕ್ಕೆ ಇವರು ಪ್ರಸಿದ್ಧರು. ಇವರ ಎಲ್ಲ ಕೃತಿಗಳಲ್ಲಿ "ಗುರುಗುಹ" ಎ೦ಬ ಮುದ್ರೆ ಇರುತ್ತದೆ. ಇವರ ಪೂರ್ವಜರು [[ತಮಿಳುನಾಡು]] ಮತ್ತು [[ಆಂಧ್ರಪ್ರದೇಶದ]] ಗಡಿ ಪ್ರದೇಶವಾದ ವಿರಿಂಚಿಪುರಂ ನಲ್ಲಿದ್ದವರು. ಇವರ ತಂದೆ ರಾಮಸ್ವಾಮಿ ದೀಕ್ಷಿತರೂ ಮಹಾನ್ ಮೇಧಾವಿ ಸಂಗೀತ ವಿದ್ವಾಂಸರು. ಇನ್ನೆರಡು ಸಂಗೀತ ತ್ರಿಮೂರ್ತಿಗಳಂತೆ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ್ದೂ ತಮಿಳುನಾಡಿನ ತಿರುವಾರೂರಿನಲ್ಲಿ. ತಮ್ಮ ಜೀವನಕಾಲದಲ್ಲಿ ಹಲವಾರುಕಡೆ ಪ್ರಯಾಣಿಸಿ, ಹಲವೆಡೆ ವಾಸಿಸಿ, ಕೊನೆಗೆ ತಿರುನೆಲ್ವೇಲಿ ಬಳಿಯ ಎಟ್ಟಯಪುರಮ್ ನ ಆಸ್ಥಾನದಲ್ಲಿ ಆಶ್ರಯ ಪಡೆದವರು.
"https://sa.wikipedia.org/wiki/मुत्तुस्वामी_दीक्षितः" इत्यस्माद् प्रतिप्राप्तम्