"मुत्तुस्वामी दीक्षितः" इत्यस्य संस्करणे भेदः

पङ्क्तिः ४:
अस्य पूर्वजाः [[तमिळुनाडुराज्यम्|तमिळुनाडुराज्यस्य]], [[आन्ध्रप्रदेशराज्यस्य|आन्ध्रप्रदेशराज्यस्य]] च सीमाप्रदेशस्य विरिञ्चिपुरस्य निवासिनः । अस्य पिता रामस्वामी दीक्षितःमहान् मेधावी सङ्गीतविद्वान् । मुत्तुस्वामिनः जन्म तमिळुनाडुराज्यस्य तिरुवारूरुग्रामे अभवत् । स्वस्य जीवनकाले विविधप्रान्तेषु अटन्, बहुत्र वासं कुर्वन्, अन्ते तिरुनेव्वेलिसमीपस्य एट्टयपुरम् इति स्थाने आश्रयं प्राप्तवान् । अस्य सङ्गीतशैली नारिकेलपाकः इति वदन्ति । नारिकेलफलमिव अस्य कृतयः दृष्टुं कठोराः इव भासते किन्तु अन्तः रसमाधुर्यं भवति । अत्युत्तमवाग्गेयकारत्वस्य दर्शनम् एतत् ।
 
==दैवकृपा सङ्गीतसिद्धिः==
अयं मुत्तुस्वामी वैदीश्वरस्य कोयिल् कुमारस्वामेः च अनुग्रहस्य बालः । स्वस्य १६तमे वयसि वेदाध्ययनं, काव्यालङ्कारं, ज्योतिश्शस्त्रं, वैद्यशास्त्रं, चाधीतवान् । अयं स्वस्य गुरोः आदेशनुसारं [[गङ्गानदी|गङ्गानद्यां]] स्नात्वा प्रार्थनावसरे अस्य अञ्जलैबद्धजले वीणायाः दर्शनम् अभवत् । अनेन एषः निष्णातवैणिकः अपि अभवत् । वीणया पञ्चदश गमकान् अपि कृतवान् । एषः तिरुत्तणिस्थितस्य षण्मुखदेवस्य अपि आराधकः आसीत् । अस्य प्रसन्नसुब्रह्मण्यस्य कृपा आसीत् । कदाचित् कुमारः वल्लीदेवयानीसमेतः अस्मै दर्शनम् अनुगृहीतवान् ।
ಇವರು ವೈದೀಶ್ವರನ್ ಕೋಯಿಲ್ ನ ಮುತ್ತು ಕುಮಾರಸ್ವಾಮಿಯ ಅನುಗ್ರಹಿತ ಮಗು. ೧೬ನೇ ವಯಸ್ಸಿಗೇ ವೇದಾಧ್ಯಯ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇವರು ತಮ್ಮ ಗುರುಗಳ ಆನತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತು. ನಿಷ್ಣಾತ ವೈಣಿಕರಾಗಿದ್ದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗ ಮಾಡಿ ತೋರಿಸಿದ್ದರು. ಇವರು ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಸುಬ್ರಹ್ಮಣ್ಯನನ್ನು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕಾರವಾಗಿದ್ದರು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರು ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಭಾವ ವ್ಯಕ್ತಪಡಿಸಿದ್ದಾರೆ.
 
==कृतिविशेषाः==
ದೀಕ್ಷಿತರು ಶ್ರೀ ವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಅವರ ಪಾಂಡಿತ್ಯ ಮತ್ತು ವಿದ್ವತ್ತ್ ಗಳ ಅನುಭವ ನಮಗಾಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷತೆಯೇ....
अहम् अस्य गुरुगुहस्य (षण्मुखस्य) दासः तस्य पादधूलिः इति अस्य भावः आसीत् इति अस्य "श्रीनाथादिगुरुगुहो जयति जयति " इति मायामालवगौलस्य रागस्य कृत्या ज्ञायते । दीक्षितः श्रीदेव्याः अपि उपासकः आसीत् । तस्य अनेकासु कृतिषु तस्य पाण्डित्यम् अनुभवगोचरः भवति । केन रागेण अस्याः कृतेः गानं भवति इति सूचयितुं तस्य कृतिषु रागस्य नाम चारुरूपेण योजितवान् । दीक्षितः अनेकाः लघुकृतीः समष्टिचरणसहिताः रचितवान् । स्वस्य क्षेत्रकृतिषु प्रतिक्षेत्रं विवरणं विशेषं च योजितवान् । नवग्रहकृतिषु ग्रहानां परिचयः, स्थानानि च विवृतानि । मोक्षं साधयितुं कर्ममार्गः, भक्तिमार्गः, ज्ञानमार्गः वा अनुसरणीयाः इति स्वकृतिषु दर्शितवान् । दीक्षितः श्रीशङ्कराचार्यस्य वेदान्तसूत्राणाम् अनुगुणं... समग्रं विश्वं मयया सृष्टम्, परमात्मनः साक्षात्कारः आत्मनि भवितव्यं चेत् मयायां विजयं साधयेम । इति उक्तवान् । अयं सर्वेषु मेलकर्तरागेषु कृतयः रचितवान् ।
 
ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ..... ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ, ಸ್ಥಾನ ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ.......
 
ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು.ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ.
 
ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ದೇವರನ್ನು ಪೂಜಿಸುತ್ತಿದ್ದರು. ಅವರು ಬಹಳ ಮೃದು ಹೃದಯದವರೂ, ಕರುಣೆಯುಳ್ಳವರೂ ಆಗಿದ್ದರು.ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.........
 
ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸ ಬೇಕಾಗುತ್ತದೆ. ಇದರಲ್ಲಿ ಒಂಭತ್ತು ಆವರಣಗಳನ್ನು ಪೂಜಿಸಬೇಕಾಗುತ್ತದೆ. ಪ್ರತಿಯೊಂದು ವೃತ್ತದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂ ಪೂಜಿಸಿದ ನಂತರವೇ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀ ಚಕ್ರ"ದ ಉಪಾಸನೆಯೇ "ಶ್ರೀ ವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಸಾಟಿಯಿಲ್ಲದ ಅತ್ಯಂತ ಉತ್ಕೃಷ್ಟವಾದ ನವಾವರಣ ಕೃತಿಗಳಲ್ಲಿ ದೀಕ್ಷಿತರು ದೇವಿಯ ಆರಾಧನೆಯನ್ನೂ, ದೇವಿಯ ಸೌಂದರ್ಯವನ್ನೂ ಮನೋಹರವಾಗಿ ವರ್ಣಿಸಿದ್ದಾರೆ.....
 
ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ....." ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ... ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ...... ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ..... ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ........ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತದೆ.
 
==वेदोपासनं नादाराधनम् च==
दीक्षितः स्वस्य जीवनान्तं देवताराधकः आसीत् । मृदुहृदयी, करुणालुः च आसीत् । स्वशिष्यस्य उदरवेदानायाः परिहारार्थं तस्य कुण्डल्यां गुरुशनिग्रहयोः बलं वर्धयितुं गुरुशन्योः विषये कृतिं रचितवान् । मन्त्रैः यथा देवताः प्रसन्नाः कर्तुं शक्यते तथैव सङ्गीतेनापि दैवं साक्षात्कर्तुं शक्यते इति शिष्यम् उपदिष्टवान् । गाने लीनस्य शिष्यस्य उदरवेदना उपशान्ता अभवत् । ज्योतिश्शस्त्रस्य विशेषान् सर्वान् मेलयित्वा नवग्रहकृतीः रचयित्वा दीक्षितः मन्त्रोनुष्ठानस्य फलं नादोपासनया एव कर्तुं शक्यते इति साधारं दर्शितवान् । एताः कृतयः सङ्गीतलोके अत्यन्तं श्रेष्टाः कृतयः इति परिगणिताः । श्रीचक्रस्य उपासनायां देव्याः आराधनं विविधरीत्या भवति । अत्रः देव्याः नव आवरणानां पूजा भवति । प्रत्येकम् आवरणपूजायाः विधानं नाम शक्तिः च विभिन्नाः भवन्ति । अत्र नवचक्राणां पूजायाः पश्चात् एव देव्याः अनुग्रहः लभते इति विश्वासः । नवावरणयुक्तस्य श्रीचक्रस्य उपासना एव श्रीविद्या । सा ललिताम्बिका, जगन्माता, पराशक्तिः बिन्दुरूपेण श्रीचक्रे विराजते । असदृश्याम् अत्यन्तम् उत्कृष्टायां नवावरणकृतौ दिक्षितः देव्याः आराधनं सौन्दर्यं च मनोहरतया वर्णितवान् । आश्वीजबहुलचतुर्दश्यां [[नरकचतुर्दशी]]पर्वदिने दिक्षितः जगन्मात्रे विशेषपूजां समर्प्य सर्वशिष्यान् आहूय स्वरचितां " नीनाक्षि मुदं देहि " इति कृतिं पूर्वीकल्याणीरागे वीणया वादयन् सर्वान् गातुम् अवदत् । " मीनलोचनि पाशमोचनि " इति पल्लवीं पुनःपुनः गापयन् वीणां त्यक्त्वा तम्बुरस्वरं श्रुण्वन् जगन्मातुः उत्सङ्गे पतितवान् । तत्रैव मुत्तुस्वामीदीक्षितस्य आत्मा मत्रे लीनः अभवत् । सङ्गीतक्षेत्रे [[दीपावली|दीपावलीं]] दीक्षितदिनम् इति आचरन्ति ।
[[वर्गः:सङ्गीतकलाकाराः]]
"https://sa.wikipedia.org/wiki/मुत्तुस्वामी_दीक्षितः" इत्यस्माद् प्रतिप्राप्तम्