"मोक्षगुण्डं विश्वेश्वरय्य" इत्यस्य संस्करणे भेदः

पङ्क्तिः २६:
 
==दिवानः विश्वेश्वरय्यः==
[[ಚಿತ್ರचित्रम्:Vishweshwaraiah-musuem.jpg|thumb|left|250px|'ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯೆಮ್']]
[[೧೯೦೮]]ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ [[ಮೈಸೂರು]] ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ [[ಕೃಷ್ಣರಾಜ ಒಡೆಯರ್]] ಅವರ ಜೊತೆ [[ಮೈಸೂರು ರಾಜ್ಯ]]ದ ಒಟ್ಟಾರೆ ಬೆಳವಣಿಗೆಗೆ ಕೆಲಸ ಮಾಡಿದರು. [[೧೯೧೭]] ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು ([[ವಿಶ್ವೇಶ್ವರಯ್ಯ ಕಾಲೇಜ್ ಅಫ್ ಇಂಜಿನಿಯರಿಂಗ್]]). [[ಮೈಸೂರು ವಿಶ್ವವಿದ್ಯಾಲಯ]]ದ ಬೆಳವಣಿಗೆಗಾಗಿಯೂ ಶ್ರಮಿಸಿದರು.
 
"https://sa.wikipedia.org/wiki/मोक्षगुण्डं_विश्वेश्वरय्य" इत्यस्माद् प्रतिप्राप्तम्