"नोबेल् प्रशस्तिः" इत्यस्य संस्करणे भेदः

(लघु) r2.7.2) (Robot: Adding kn:ನೊಬೆಲ್ ಪ್ರಶಸ್ತಿ
No edit summary
पङ्क्तिः १:
[[File:NMoS Fleming's medals 02.jpg|thumb|नोबेल् प्रशस्तेः पदकम्]]
'''नोबेल् प्रशस्तिः''' अल्फ्रेड् नोबेल् इत्यस्य मृत्युपत्रानुगुणं व्यक्तेः अथवा संस्थानाम् अत्युच्चजनोपकारककार्यार्थं दीयमानः पुरस्कारः । अधो दर्शितेषु विभागेषु साधकेभ्यः समर्पयन्ति । इयं प्रशस्तिः जगतः सर्वोच्चः पुरस्कारः । क्रि.श. २०११तमवर्षपर्यन्तं ८२६साध्यकेभ्यः २०संस्थाभ्यः च इयं प्रशास्तिः प्रदत्ता अस्ति
 
'''ನೊಬೆಲ್ ಪ್ರಶಸ್ತಿ'''ಯು [[ಅಲ್‌ಫ್ರೆಡ್ ನೊಬೆಲ್]]‌ರ ಮರಣೋತ್ತರ [[ಉಯಿಲು|ಉಯಿಲಿನ]] ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇವನ್ನು ಕೆಳಗೆ ನಮೂದಿಸಿರುವ ವಿಭಾಗಗಳಿಗೆ ಪ್ರದಾನಿಸಲಾಗುತ್ತದೆ. ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ.
 
[[ನವೆಂಬರ್]] [[೨೦೦೫|೨೦೦೫ರವರೆಗೆ]] ಒಟ್ಟು ೭೭೬ ನೊಬೆಲ್ ಪದಕಗಳನ್ನು ನೀಡಲಾಗಿದೆ. (೭೫೮ನ್ನು ಸಾಧಕರಿಗೂ ಉಳಿದ ೧೮ನ್ನು ಸಂಸ್ಥೆಗಳಿಗೆ ನೀಡಲಾಗಿದೆ).
 
==प्रशस्तेः इतिहासः==
अल्फ्रेड् नोबेल् वर्यः डैनमैट् इति विस्फोटकरासायनिकस्य संशोधकः । एषः विस्फोटकः विमानयाने विशेषतः उपयोगाय भवति अतः एषः अपारां सम्पत्तिं सङ्गृहीतवान् । किन्तु स्वकारणेन सम्भूतैः मृत्युघातैः विचलितः क्रि.श. १८९५तमे वर्षे स्वस्य सम्पत्तेः ९४%अंशम् अस्याः प्रशस्तेः संस्थापनार्थं विनियोक्तव्यम् इति मृत्युपत्रे अभिलिखितवान् । तदनुगुणं क्रि.श.१९०१तमे वर्षे प्रथमनोबेल्प्रशस्तिः समर्पिता ।
ಆಲ್ಫ್ರೆಡ್ ನೋಬೆಲ್ '[[ಡೈನಮೈಟ್]]' ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು - ನೋವುಗಳಿಂದ ವಿಚಲಿತಗೊಂಡು, [[೧೮೯೫|೧೮೯೫ರಲ್ಲಿ]] ತನ್ನ ಸಂಪತ್ತಿನ ೯೪% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ಉಯಿಲಿನಲ್ಲಿ ನಮೂದಿಸಿದ. ಈ ಪ್ರಕಾರವಾಗಿ [[೧೯೦೧|೧೯೦೧ರಲ್ಲಿ]] ಮೊದಲ ನೊಬೆಲ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
 
== विविधप्रशस्तिपुरस्काराः==
:* भौतशास्त्रे नोबेल्प्रशस्तिः - रायल् स्वीडीष् विज्ञानाकदमी योग्यतां निश्चिनोति ।
* '''[[ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು [[ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ]])ಯು ನಿರ್ಧರಿಸುತ್ತದೆ.)
:* रसायनशास्त्रे नोबेल्प्रशस्तिः - अर्हतां रायल् स्वीडीष् विज्ञानाकदमी निश्चिनोति ।
* '''[[ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು [[ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ]])ಯು ನಿರ್ಧರಿಸುತ್ತದೆ.)
:* वैद्यशास्त्रे नोबेल्प्रशस्तिः - अर्हतां क्यारोलिन्स्कासंस्था निश्चिनोति ।
* '''[[ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು [[ಕ್ಯಾರೋಲಿನ್‌ಸ್ಕಾ ಸಂಸ್ಥೆ]])ಯು ನಿರ್ಧರಿಸುತ್ತದೆ.)
:* साहित्ये नोबेल्प्रशस्तिः - रायल् स्वीडीष् विज्ञानाकदमी योग्यतां निश्चिनोति ।
* '''[[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು [[ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ]])ಯು ನಿರ್ಧರಿಸುತ್ತದೆ.)
:* नोबेल् शान्तिप्रशस्तिः - नार्वेदेशस्य केन्द्रसंसदा नियुक्ता समितिः योग्यतां निश्चिनोति ।
* '''[[ನೊಬೆಲ್ ಶಾಂತಿ ಪ್ರಶಸ್ತಿ]]''' (ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತು ನೇಮಕ ಮಾಡಿದ[[ನಾರ್ವೆಯ ನೊಬೆಲ್ ಸಮಿತಿ]])ಯು ನಿರ್ಧರಿಸುತ್ತದೆ.)
:* अल्फ्रेड् नोबेल् इत्यस्य संस्मरणे ब्याङ्क् आफ् स्वीडन् संस्थायाः प्रशस्तिः - रायल् स्वीडीष् विज्ञानाकदमी योग्यतां निश्चिनोति ।
* '''[[ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ]] ''' (ಪದಕಕ್ಕೆ ಅರ್ಹತೆಯನ್ನು [[ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ]])ಯು ನಿರ್ಧರಿಸುತ್ತದೆ.) (ಇದನ್ನು ಅರ್ಥ ಶಾಸ್ತ್ರ ದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ. ಈ ಪುರಸ್ಕಾರವನ್ನು [[೧೯೬೯]] ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.)
 
==नोबेल् प्रशस्तिभूषिताः भारतीयाः==
क्रि.श. २००९पर्यन्तं ८भारतीयाः अनया प्रशस्त्या भूषिताः ।
೨೦೦೯ ರ ವರೆಗೆ ಭಾರತೀಯರಾದ (ಅಥವ ಭಾರತೀಯ ಮೂಲದ) ೮ ಜನಕ್ಕೆ ಈ ಪ್ರಶಸ್ತಿ ಸಂದಿದೆ. ಇವರುಗಳು
* १. [[रवीन्द्रनाथ ठागोरः]] - साहित्ये (क्रि.श.१९१३)
* ೧. [[ರವೀಂದ್ರನಾಥ ಠಾಗೋರ್]] - ಸಾಹಿತ್ಯದಲ್ಲಿ ([[೧೯೧೩]])
* २. [[सि.वि.रामन्]] - भौतविज्ञाने (क्रि.श. १९३०)
* ೨. [[ಸಿ. ವಿ. ರಾಮನ್]] - ಭೌತಶಾಸ್ತ್ರದಲ್ಲಿ ([[೧೯೩೦]])
* ३. [[हरगोविन्द खोराना]] - वैद्यशास्त्रे (क्रि.श. १९६८)
* ೩. [[ಹರಗೋಬಿಂದ್ ಖೊರಾನ]] - ವೈದ್ಯಶಾಸ್ತ್ರದಲ್ಲಿ ([[೧೯೬೮]])
* ४. [[मदर् तेरेसा]] - शान्तिप्रशस्तिः (क्रि.श. १९७९)
* ೪. [[ಮದರ್ ತೆರೇಸಾ]] - ಶಾಂತಿ ಪ್ರಶಸ್ತಿ ([[೧೯೭೯]])
* ५. [[सुब्रह्मण्य चन्द्रशेखरः]] - भौतविज्ञाने(क्रि.श. १९८२)
* ೫. [[ಸುಬ್ರಮಣ್ಯಮ್ ಚಂದ್ರಶೇಖರ್]] - ಭೌತಶಾಸ್ತ್ರದಲ್ಲಿ ([[೧೯೮೩]])
* ६. [[अमर्त्यसेनः]] - अर्थशाश्त्रे (क्रि.श.१९९८)
* ೬. [[ಅಮರ್ತ್ಯ ಸೇನ್]] - ಅರ್ಥಶಾಸ್ತ್ರದಲ್ಲಿ ([[೧೯೯೮]])
* ७. [[डा.राजेन्द्रकुमारः पचौरि]]- परिसरसंरक्षणार्थं शान्तिप्रशस्तिः(क्रि.श.२००७)
* ೭. [[ಡಾ. ರಾಜೇಂದ್ರಕುಮಾರ್ ಪಚೌರಿ]]-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' ([[೨೦೦೭]])
* ८. [[वेङ्कटरामन् रामकृष्णन्]],रसायनशास्त्रे(क्रि.श.२००९)
* ೮. [[ವೆಂಕಟರಾಮನ್ ರಾಮಕೃಷ್ಣನ್]], ರಸಾಯನಶಾಸ್ತ್ರದಲ್ಲಿ ([[೨೦೦೯]])
 
[[af:Nobelprys]]
"https://sa.wikipedia.org/wiki/नोबेल्_प्रशस्तिः" इत्यस्माद् प्रतिप्राप्तम्