"होय्सळवंशः" इत्यस्य संस्करणे भेदः

पङ्क्तिः ९८:
 
==संस्कृतिः==
एकादशशतकस्य आदिभागे [[चोळवंशः|चोळराजैः]] जैनमतावलम्बिनः पश्चिमगङ्गाः पराभवमापन्नाः । द्वादशशतके वीरशैवमतेषु वैष्णवमतेषु च अनुयायिनां सङ्ख्या वर्धते स्म । अनेन जनेषु जैनमतासक्तिः कुण्ठिता अभवत् । कम्बदहळ्ळि तथा [[श्रवणबेळगोळः]] च होय्सळकाले उल्लेखार्हाणि जैनकेन्द्राणि । अष्टमशातके [[आदिशङ्कराचार्यः|शङ्करभगवत्पादानां]] [[अद्वैतम्|अद्वैत]]मतप्रसारारेण दक्षिणभारते बौद्धमतस्य अवनतिः आरब्धा । होय्सळानां काले बळ्ळिगावि डम्बळ च द्वे एव बौद्धकेन्द्रे आस्ताम् । विष्णुवर्धनस्य पत्नी शान्तलादेवी जैनमतीया असीत् विष्णुवर्धनस्य कप्पेचेन्निगरायस्य देवालयस्य निर्माणं परमतसहिष्णुभावस्य दृष्टान्तः । राजा विष्णुवर्धनः [[बसवेश्वरः|बसवेश्वरेण]] (बसवण्णः), [[रामानुजाचार्यः|रामानुजाचार्येण]], [[मध्वाचार्यः|मध्वाचार्येण]] च प्रेरितः त्रिमतस्य संवर्धनार्थम् अवकाशं प्रकल्पितवान् । वीरशैवमतस्य सम्भवः चर्चाविषयः चेदपि क्रि.श. द्वादशसतके [[बसवेश्वरः|बसवेश्वरस्य]] (बसवण्णस्य) आगमनेन एतन्मतं प्रवर्धितम् । तथापि [[बसवेश्वरः]] वीरशैवशारणाः जात्यतीतसमाजं प्रतिपादितवन्तः
 
೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ [[ವೀರಶೈವ]] ಮತ್ತು [[ವೈಷ್ಣವ]] ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ [[ಜೈನಧರ್ಮ|ಜೈನಧರ್ಮದಲ್ಲಿ]] ಆಸಕ್ತಿ ಇಳಿಮುಖವಾಯಿತು. ಕಂಬದಹಳ್ಳಿ ಮತ್ತು [[ಶ್ರವಣಬೆಳಗೊಳ]] ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ [[ಆದಿ ಶಂಕರ|ಆದಿ ಶಂಕರರ]] [[ಅದ್ವೈತ]] ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ [[ಬೌದ್ಧಧರ್ಮ|ಬೌದ್ಧಧರ್ಮದ]] ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. [[ಬಸವಣ್ಣ]], [[ಮಧ್ವಾಚಾರ್ಯ]] ಮತ್ತು [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರಿಂದ]] ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು.
 
[[ವೀರಶೈವ]] ಮತದ ಉಗಮ ಚರ್ಚಾಸ್ಪದವಾಗಿದ್ದರೂ, ೧೨ನೆಯ ಶತಮಾನದಲ್ಲಿ [[ಬಸವಣ್ಣ|ಬಸವಣ್ಣನವರ]] ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು. [[ಬಸವಣ್ಣ|ಬಸವಣ್ಣಮತ್ತು]] ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು. "ಕಾಯಕವೇ ಕೈಲಾಸ" ಎಂದು ಬೋಧಿಸಿದ [[ಬಸವಣ್ಣ|ಬಸವಣ್ಣನವರು]] ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು. [[ಆದಿ ಶಂಕರ|ಆದಿ ಶಂಕರರ]] ಬೋಧನೆಗಳನ್ನು ಒಪ್ಪದ [[ಮಧ್ವಾಚಾರ್ಯ|ಮಧ್ವಾಚಾರ್ಯರು]] ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ [[ಮಧ್ವಾಚಾರ್ಯ|ಮಧ್ವಾಚಾರ್ಯರು]] ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರು]] ಭಕ್ತಿ ಮಾರ್ಗವನ್ನು ಬೋಧಿಸಿ, [[ಆದಿ ಶಂಕರ|ಆದಿ ಶಂಕರರ]] ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು.
"https://sa.wikipedia.org/wiki/होय्सळवंशः" इत्यस्माद् प्रतिप्राप्तम्