"होय्सळवंशः" इत्यस्य संस्करणे भेदः

पङ्क्तिः ९८:
 
==संस्कृतिः==
एकादशशतकस्य आदिभागे [[चोळवंशः|चोळराजैः]] जैनमतावलम्बिनः पश्चिमगङ्गाः पराभवमापन्नाः । द्वादशशतके वीरशैवमतेषु वैष्णवमतेषु च अनुयायिनां सङ्ख्या वर्धते स्म । अनेन जनेषु जैनमतासक्तिः कुण्ठिता अभवत् । कम्बदहळ्ळि तथा [[श्रवणबेळगोळः]] च होय्सळकाले उल्लेखार्हाणि जैनकेन्द्राणि । अष्टमशातके [[आदिशङ्कराचार्यः|शङ्करभगवत्पादानां]] [[अद्वैतम्|अद्वैत]]मतप्रसारारेण दक्षिणभारते बौद्धमतस्य अवनतिः आरब्धा । होय्सळानां काले बळ्ळिगावि डम्बळ च द्वे एव बौद्धकेन्द्रे आस्ताम् । विष्णुवर्धनस्य पत्नी शान्तलादेवी जैनमतीया असीत् विष्णुवर्धनस्य कप्पेचेन्निगरायस्य देवालयस्य निर्माणं परमतसहिष्णुभावस्य दृष्टान्तः । राजा विष्णुवर्धनः [[बसवेश्वरः|बसवेश्वरेण]] (बसवण्णः), [[रामानुजाचार्यः|रामानुजाचार्येण]], [[मध्वाचार्यः|मध्वाचार्येण]] च प्रेरितः त्रिमतस्य संवर्धनार्थम् अवकाशं प्रकल्पितवान् । वीरशैवमतस्य सम्भवः चर्चाविषयः चेदपि क्रि.श. द्वादशसतके [[बसवेश्वरः|बसवेश्वरस्य]] (बसवण्णस्य) आगमनेन एतन्मतं प्रवर्धितम् । तथापि [[बसवेश्वरः]] वीरशैवशारणाः जात्यतीतसमाजं प्रतिपादितवन्तः । स्वकर्मे निधनं श्रेयः इति गीतोक्तिं कार्यमेव कैलासः इति बोधयन् [[बसवेश्वरः]] सरलया भाषया जीवनमौल्यानि ज्ञापितवान् । [[कन्नडभाषा]]साहित्ये तानि वचनानि इति प्रसिद्धानि । [[आदिशङ्कराचार्यः|आदिशङ्कराचार्यस्य]] सिद्धान्तानि अननुमतः [[मध्वाचार्यः]] जीवात्मा पर्मात्मा च पृथगेव इति द्वैतसिद्धान्तं प्रतिपादितवान् । कालक्रमेण तस्य अनुयायिनां संङ्ख्या संवर्धिता । मध्वाचर्यः [[उडुपि]]पत्तने अष्टमठान् प्रतिष्ठापितवान् । श्रीरङ्गस्य श्रीवैष्णवमठस्य गुरुः [[रामानुजाचार्यः]] भक्तिमार्गं बोधितवान् । [[आदिशङ्कराचार्यः|आदिशङ्कराचर्यस्य]] अद्वैतसिद्धान्तमवलम्ब्य श्रीभाष्यम् इति भाष्यग्रन्थम् अरचयत् । एते धर्मसिद्धान्ताः तदानीन्तनकालस्य दक्षिणभारतस्य संस्कृतेः, साहित्यस्य, काव्यस्य , शिल्पकलायाः च उपरि प्रभावम् अकरोत् । एतेषां तत्त्वज्ञानिनाम् उपदेशान् अनुसृत्य अग्रिमशतकेषु महत्त्वपूर्णं साहित्यानां काव्यानां च निर्माणम् अभवत् । [[विजयनगरसाम्राज्यम्|विजयनगरसाम्राज्यस्य]] साळ्व, तुळुव, अरवीडु च राजवंशाः वैष्णवाः आसन् । विजयनगरस्य विठ्ठलपुरस्य कस्मिंश्चित् वैष्णवदेवालये [[रामानुजाचार्यस्य|रामनुजाचर्यः]] प्रतिमा अस्ति । अग्रे [[मैसूरुसंस्थानम्|मैसूरुसंस्थाने]] राजाश्रयं प्राप्तवन्तः विद्वांसः [[रामानुजाचर्यः|रामनुजाचर्यस्य]] सिद्धान्तप्रतिपादकान् ग्रन्थान् व्यरचयन् । [[होय्सळवंशः|होय्सळराजः]] [[विष्णुवर्धनः]] जैनमततः मतान्तरं कृत्वा वैष्णवः अभवत् । पश्चात् अनेकानि वैष्णवमन्दिराणि निर्मितवान् । [[मध्वाचार्यः|मध्वाचार्यस्य ]] परम्परयाम् अग्रे अगताः [[जयतीर्थः]], [[व्यासतीर्थः]], [[श्रीपादरायः]], [[वादिराजतीर्]]थः, दासपरम्परायाः [[विजयदासः]], [[गोपालदासः]] इत्यादयः [[मध्वाचार्यः|मध्वाचार्यस्य]] तत्त्वानि स्वशैल्या प्रसारम् अकुर्वन् ।
 
ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರ]] ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರ]] ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. [[ಜೈನಧರ್ಮ|ಜೈನಧರ್ಮದಿಂದ]] ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. [[ಮಧ್ವಾಚಾರ್ಯ|ಮಧ್ವಾಚಾರ್ಯರ]] ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು [[ಮಧ್ವಾಚಾರ್ಯ|ಮಧ್ವಾಚಾರ್ಯರ]] ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ [[ಗುಜರಾತ್|ಗುಜರಾತಿ]]ನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು.
"ಕಾಯಕವೇ ಕೈಲಾಸ" ಎಂದು ಬೋಧಿಸಿದ [[ಬಸವಣ್ಣ|ಬಸವಣ್ಣನವರು]] ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು. [[ಆದಿ ಶಂಕರ|ಆದಿ ಶಂಕರರ]] ಬೋಧನೆಗಳನ್ನು ಒಪ್ಪದ [[ಮಧ್ವಾಚಾರ್ಯ|ಮಧ್ವಾಚಾರ್ಯರು]] ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ [[ಮಧ್ವಾಚಾರ್ಯ|ಮಧ್ವಾಚಾರ್ಯರು]] ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರು]] ಭಕ್ತಿ ಮಾರ್ಗವನ್ನು ಬೋಧಿಸಿ, [[ಆದಿ ಶಂಕರ|ಆದಿ ಶಂಕರರ]] ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು.
 
ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರ]] ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು [[ರಾಮಾನುಜಾಚಾರ್ಯ|ರಾಮಾನುಜಾಚಾರ್ಯರ]] ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. [[ಜೈನಧರ್ಮ|ಜೈನಧರ್ಮದಿಂದ]] ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. [[ಮಧ್ವಾಚಾರ್ಯ|ಮಧ್ವಾಚಾರ್ಯರ]] ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು [[ಮಧ್ವಾಚಾರ್ಯ|ಮಧ್ವಾಚಾರ್ಯರ]] ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ [[ಗುಜರಾತ್|ಗುಜರಾತಿ]]ನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು.
 
===समृद्धसमाजः===
"https://sa.wikipedia.org/wiki/होय्सळवंशः" इत्यस्माद् प्रतिप्राप्तम्