"होय्सळवंशः" इत्यस्य संस्करणे भेदः

पङ्क्तिः १०१:
 
===समृद्धसमाजः===
तस्मिन् काले अङ्कुरितस्य धार्मिकस्य, राजतन्त्रस्य, सांस्कृतिकस्य च परिवर्तनानि [[होय्सळवंशः|होय्सळसमाजः]] प्रतिबिम्बयति स्म । कालांशेऽस्मिन् समाजः सुसंस्कृतः सम्भूतः । स्त्रीणां स्थानमानेषु व्यत्यासः अभवत् । राजकुलस्य स्त्रियः राज्यप्रशासने भागिन्यः भवन्ति स्म । द्वितीयवीरबल्लालस्य उत्तरप्रदेशानामुपरि सम्भूताक्रमणस्य काले तस्य पत्नी उमादेवी हळेबीडुप्रान्तस्य प्रशासनव्यवस्थाम् अपश्यति इति तत्कालीनाभिलेखाः मिलिताः । साः कैश्चित् विरोधिभिः अधीनराजैः सह प्रयुध्य नियन्त्रितवती इयपि श्रूयते । ललितकलासु स्त्रियः भागं वहन्त्यः आसन् इति अभिलेखाः सन्ति । विष्णुवर्धनस्य सम्राज्ञी शान्तलादेवी नृत्यसङ्गीतकोविदा आसीत् । क्रि.श. द्वादशशतके [[अक्कमहादेवी]] इत्यस्याः शिवभक्तायाः वचनानि अद्यापि कन्नडराज्ये विश्रुतानि । देवालयेषु नृत्याङ्गनाः भवन्ति स्म । तासु कासुचित् विद्यावत्यः कलापारङ्गता अपि भवन्ति स्म । अतः दैनन्दिनगृहकृत्येषु मग्नानां महिलानाम् अपेक्षया एतासाम् अधिकं स्वातन्त्र्यम् आसीत् । सतीसम्प्रदायस्य वाराङ्गनावृत्त्याः च अनुमतिः आसीत् । [भारतम्|भारतस्य]] सर्वसामान्यः जातिपद्धतिः अत्रापि अस्मिन् काले आसीत् । पश्चिमसमुद्रस्य तीरस्य नौकानिस्थानद्वारा व्यापारोद्यमः प्रचलति स्म । अरब्बा, यहूदयः, पर्शियाजनाः, चैनीयाः, मलयाद्वीपीयाः, च अनेन मार्गेण आगच्छन्ति स्म । [[होय्सळवंशः|होय्सळानां] राज्यविस्तारकारणेन देशान्तरगतानां जनानां नूतनकलाः संस्कृतिः च प्रसृताः । बृहत्पदेशाः पत्तनम् इति केन्द्रस्थानं नगरम् इति सम्बोधयन्ति स्म । [[श्रवणबेळगोळ]]सदृशानि मतकेन्द्राणि सप्तमशतके एव प्रसिद्धानि चेदपि वैदेशिकानां धनाढ्यवणिजां कारणेन द्वादशशतके प्रमुखवाणिज्यकेन्द्राणि अपि अभवन् । विष्णुवर्धनस्य चेन्नकेशवदेवालयस्य निर्माणस्य पश्चात् [[बेलूरु]] राजमन्यताम् आप्नोत् । बृहद्देवालयानां निर्माणं, धार्मिकसमाजिकन्यास्यस्य द्योतकम् असीत् । राजा प्रत्यक्षदेवता इति वचने जनाः विश्वसन्ति स्म । देवालयस्य निर्माणं न केवलं धार्मिकविधानं किन्तु वाणिज्यव्यवहारस्यापि केन्द्रम् अपि आसीत् । एतत् केवलं कस्यचित् समाजस्य समुदायस्य वा स्थानम् नाभवत् । [[बेलूरु]]चेन्नकेशवदेवालस्य निर्माणस्य प्रतिफलवत् शैवव्यापारिणः धनं दत्वा [[हळेबीडु]]होय्सळेश्वरदेवालयस्य निर्मापकाः अभवन् । अनेन मन्दिरेण [[हळेबिडु]]प्रदेशस्य प्रतिष्ठा अपि संवर्धिता । होय्सळेश्वदेवालयः जात्यतीतः आसीत् । अत्र सर्वे हैन्दवाः अगत्य पूजां कुर्वन्ति स्म । [[सोमनाथपुर]]देवालयः केवलं वैष्णवसम्प्रदायस्य केन्द्रम् आसीत् । धनाढ्यकृषकैः निर्मिताः देवालयाः तदानीन्तनस्य कृषिप्रधानसमाज्स्य, आर्थिकराजनैतिकसांस्कृतिकधार्मिकानाम् अवश्यकताः पूरयन्ति स्म । प्रोत्साहनम् अतिरिच्य बृहन्मन्दिराणि विविधवृत्तिनिरतानाम् अपि उयोगावकाशान् अकल्पयन् । एव मन्दिराणि स्थलीयसमजस्य आधारस्तम्भानि अभवन् ।
ಆ ಕಾಲದಲ್ಲಿ ಕುಡಿಯೊಡೆಯುತ್ತಿದ್ದ ಧಾರ್ಮಿಕ , ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಹೊಯ್ಸಳ ಸಮಾಜ ಪ್ರತಿಬಿಂಬಿಸುತ್ತಿತ್ತು. ಈ ಕಾಲದಲ್ಲಿ ಸಮಾಜ ಹೆಚ್ಚು ಹೆಚ್ಚು ಸುಸಂಸ್ಕೃತವಾಗುತ್ತಾ ಹೋಯಿತು.ಸ್ತ್ರೀಯರ ಸ್ಥಾನಮಾನದಲ್ಲಿ ವ್ಯತ್ಯಾಸಗಳಿತ್ತು. ರಾಜಮನೆತನದ ಕೆಲವು ಸ್ತ್ರೀಯರು ರಾಜ್ಯಾಡಳಿತದಲ್ಲಿ ಪಾಲುಗೊಳ್ಳುತ್ತಿದ್ದರು. ಎರಡನೆಯ ವೀರಬಲ್ಲಾಳನ ದೀರ್ಘ ಕಾಲ ನಡೆದ ಉತ್ತರದ ಪ್ರದೇಶಗಳ ಮೇಲಿನ ಧಾಳಿಯ ಕಾಲದಲ್ಲಿ , ಅವನ ರಾಣಿ ಉಮಾದೇವಿಯು ಹಳೇಬೀಡಿನ ಆಡಳಿತವ್ಯವಸ್ಥೆಯನ್ನು ನೋಡಿಕೊಂಡಿದ್ದರ ಬಗ್ಯೆ ತತ್ಕಾಲೀನ ದಾಖಲೆಗಳು ಸಿಕ್ಕಿವೆ. ಆಕೆ ಕೆಲವು ವಿರೋಧೀ ಸಾಮಂತರರೊಡನೆ ಹೋರಾಡಿ ಅವರನ್ನು ಮಟ್ಟಹಾಕಿದ್ದೂ ಇದೆ.ಲಲಿತಕಲೆಗಳಲ್ಲಿ ಸ್ತ್ರೀಯರ ಭಾಗವವಹಿಸುವಿಕೆಯ ಬಗ್ಯೆ ದಾಖಲೆಗಳಿವೆ. ಸ್ವತಃ ರಾಣಿ ಶಾಂತಲಾದೇವಿಯು ನೃತ್ಯ ಮತ್ತು ಸಂಗೀತದಲ್ಲಿ ಬಲ್ಲಿದಳಾಗಿದ್ದಳು. 12ನೆಯ ಶತಮಾನದ ಅಕ್ಕಮಹಾದೇವಿಯ ವಚನಗಳು ಒಂದಿಗೂ ಮನೆಮಾತಾಗಿವೆ. ದೇವಾಲಯ ನರ್ತಕಿಯರು (ದೇವದಾಸಿಗಳು) ಸಾಮಾನ್ಯವಾಗಿದ್ದು, ಅವರಲ್ಲನೇಕರು ಸುಶಿಕ್ಷಿತರೂ ಕಲಾಪಾರಂಗತರೂ ಆಗಿದ್ದರು. ಈ ಕಾರಣದಿಂದಲೇ ಅವರಿಗೆ, ದೈನಂದಿನ ಗೃಹಕೃತ್ಯಕ್ಕೆ ಸೀಮಿತವಾದ ಪಾತ್ರದ ಇತರೆ ಹಳ್ಳಿ ಮತ್ತು ಪಟ್ಟಣಗಳ ಹೆಣ್ಣುಮಕ್ಕಳಿಗಿಂತ , ಹೆಚ್ಚು ಸ್ವಾತಂತ್ರ್ಯವಿತ್ತು. ಸತಿ ಪದ್ಧತಿ ಜಾರಿಯಲ್ಲಿತ್ತು. ವೇಶ್ಯಾವೃತ್ತಿ ಗೆ ಸಮಾಜದ ಅನುಮತಿಯಿತ್ತು. ಭಾರತದ ಇತರೆಡೆಗಳಲ್ಲಿಯಂತೆ, ಇಲ್ಲಿಯೂ ಜಾತಿಪದ್ಧತಿ ಪ್ರಮುಖವಾಗಿ ಕಾಣಬರುತ್ತಿತ್ತು.
 
ಪಶ್ಚಿಮ ಕಡಲ ತೀರದ ಮೂಲಕ ನಡೆಯುತ್ತಿದ್ದ ವ್ಯಾಪಾರೋದ್ಯಮದ ಕಾರಣ ಅರಬರು, ಯಹೂದಿಗಳು, ಪರ್ಷಿಯನ್ನರು, ಚೀನಾದವರು ಮತ್ತು ಮಲಯಾ ದ್ವೀಪಗಳಿಂದ ಪರದೇಶಿಗರು ಭಾರತಕ್ಕೆ ಬಂದರು. ಹೊಯ್ಸಳ ರಾಜ್ಯ ವಿಸ್ತರಿಸಿದಂತೆ, ದಕ್ಷಿಣ ಭಾರತದ ಇತರೆಡೆಗಳಿಂದ ವಲಸೆ ಬಂದ ಜನಸಮುದಾಯದಿಂದ ಹೊಸ ಕುಶಲಕಲೆಗಳೂ, ಸಂಸ್ಕೃತಿಯೂ ತಲೆಎತ್ತಿದವು. ದೊಡ್ಡ ಊರುಗಳಿಗೆ ಪಟ್ಟಣ ಎಂದೂ, ಊರಿನ ಕೇಂದ್ರಸ್ಥಾನವಾಗಿದ್ದ ಮಾರುಕಟ್ಟೆಗೆ ನಗರ ಅಥವಾ ನಗರಮ್ ಎಂದು ಕರೆಯಲಾಗುತ್ತಿತ್ತು. [[ಶ್ರವಣಬೆಳಗೊಳ|ಶ್ರವಣಬೆಳಗೊಳದಂಥಾ]] ಕೆಲವು ಪಟ್ಟಣಗಳು ಏಳನೆಯ ಶತಮಾನದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧವಾದರೂ, ಹೊರಗಿನಿಂದ ಬಂದ ಶ್ರೀಮಂತ ವ್ಯಾಪಾರಿಗಳ ದೆಸೆಯಿಂದ , 12ನೆಯ ಶತಮಾನದ ವೇಳೆಗೆ , ಪ್ರಮುಖ ವ್ಯಾಪಾರ ಕೇಂದ್ರವಾಗಿಯೂ ಬೆಳೆದವು. ವಿಷ್ಣುವರ್ಧನ ಚನ್ನಕೇಶವ ದೇವಾಲಯವನ್ನು ಕಟ್ಟಿಸಿದಾಗಿನಿಂದ , [[ಬೇಲೂರು]] ರಾಜವರ್ಚಸ್ಸನ್ನು ಗಳಿಸಿಕೊಂಡಿತು. ಬೃಹತ್ ದೇವಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ರಾಜಾಶ್ರಯ ಇವು ಧಾರ್ಮಿಕ , ಸಾಮಾಜಿಕ ಮತ್ತು ನ್ಯಾಯಿಕ ಮಹತ್ವವನ್ನೂ ಹೊಂದಿದ್ದು , "ರಾಜಾ ಪ್ರತ್ಯಕ್ಷ ದೇವತಾ" ಎಂಬ ನಾಣ್ಣುಡಿಯನ್ನು ಜನ ನಂಬುವಂತಾಯಿತು.
 
ದೇವಾಲಯ ನಿರ್ಮಾಣ ಬರಿ ಧಾರ್ಮಿಕವಷ್ಟೇ ಅಲ್ಲದೆ, ವಾಣಿಜ್ಯ ಚಟುವಟುಕೆಯೂ ಆಗಿದ್ದು , ಇದು ಸಮಾಜದ ಯಾವುದೇ ವಿಶಿಷ್ಟವಾದ ಬಣಕ್ಕೆ ಸೀಮಿತವಾಗಿರಲಿಲ್ಲ. [[ಬೇಲೂರು|ಬೇಲೂರಿನ]] ವೈಷ್ಣವ ಪಂಥದ ಚೆನ್ನಕೇಶವ ದೇವಾಲಯಕ್ಕೆ ಪ್ರತಿಯಾಗಿ [[ಹಳೇಬೀಡು|ಹಳೇಬೀಡಿನ]] ಶೈವ ವ್ಯಾಪಾರಿಗಳು ಹೊಯ್ಸಳೇಶ್ವರ ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿ , [[ಹಳೇಬೀಡು|ಹಳೇಬೀಡಿನ]] ಅಂತಸ್ಥನ್ನು ಏರಿಸುವುದಕ್ಕೆ ಕಾರಣರಾದರು. ಆದರೆ ಹೊಯ್ಸಳ ದೇವಾಲಯಗಳು ಜಾತ್ಯಾತೀತವಾಗಿದ್ದು ಎಲ್ಲಾ ಹಿಂದೂ ಉಪಶಾಖೆಗಳ ಅನುಯಾಯಿಗಳಿಗೂ ಇವುಗಳಲ್ಲಿ ಪ್ರೋತ್ಸಾಹವಿತ್ತು. ಕೇವಲ ವೈಷ್ಣವ ಪಂಥಕ್ಕೆ ಸಂಬಂಧಿಸಿದ ಶಿಲ್ಪಕಲೆಯಿರುವ [[ಸೋಮನಾಥಪುರ]] ದೇವಾಲಯ ಮಾತ್ರ ಇದಕ್ಕೆ ಅಪವಾದ. ಧನಾಡ್ಯ ಜಮೀನುದಾರರುಗಳು ಕಟ್ಟಿಸಿದ ದೇವಾಲಯಗಳು ಅಂದಿನ ಕೃಷಿ ಪ್ರಧಾನ ಸಮಾಜದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತಿತ್ತು. ಪ್ರೋತ್ಸಾಹದ ಹೊರತಾಗಿಯೂ, ಬೃಹತ್ ದೇವಾಲಯಗಳು ವಿವಿಧ ರೀತಿಯ ಕಸಬಿನ ನೂರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದ್ದವು. ಈ ಮೂಲಕ ಹಿಂದಿನ ಶ್ರೀಮಂತ ಬೌದ್ಧ ವಿಹಾರಗಳಂತೆ , ಈ ದೇವಾಲಯಗಳು ಸ್ಥಳೀಯ ಸಮಾಜದ ಆಧಾರ ಸ್ಥಂಭಗಳಾಗಿದ್ದವು.
 
===साहित्यकृषिः===
"https://sa.wikipedia.org/wiki/होय्सळवंशः" इत्यस्माद् प्रतिप्राप्तम्