"होय्सळवंशः" इत्यस्य संस्करणे भेदः

पङ्क्तिः १०६:
योय्सळानां प्रशासनकाले [[संस्कृतम्|संस्कृतभाषा]]साहित्यानि अतीव जनप्रियानि अभवन् । [[कन्नडभाषा]]विदुषां राजाश्रयः आसीत् । द्वादशशतके काश्चन साहित्यकृतयः [[चम्पू]]शैल्या रचिताः । अन्याः विशिष्टशैल्यः अपि विश्रुताः अभवन् । साङ्गत्यम्, षट्पदी, रगळे इत्याद्याः अधुनिकशैल्यः आगताः । तीर्थङ्कराणां महिमाप्रशंसनं जैनकृतयः अकुर्वन् । [[कन्नडभाषा|कन्नड]]साहियपरम्परायाम् अद्यापि विश्रुताः जन्नः, रुद्रभट्टः, नागचन्द्रः, हरिहरः,राघवाङ्कः चेत्यादयः होय्सळराजाश्रयम् आप्नुवन् । क्रि.सा. १२०९तमे वर्षे जैनकविः जन्नः यशोधरचरितम् इति कृतिम् अरचयत् । ग्रामदेवतायै बालकौ बलिं दातुकमस्य राज्ञः कथा अत्र निरूपिता । अस्य ग्रन्थस्य रचनार्थं होय्सळराजः वीरबल्लाळः जन्नकवये कविचक्रवर्ती इति उपाधिम् अयच्छत् । द्वीतीयः विरबल्लाळस्य आस्थानमन्त्री चन्द्रमौलेः आश्रये स्मार्तब्राह्मणः रुद्रभट्टः प्रथमः विप्रकविः । तस्य चम्पूशैल्याः जगन्नातविजयः इति प्रसिद्धा कृतिः विष्णुपुराणाधृता । प्रथमनरसिंहस्य आस्थाने शोभितः कविः हरिहरः (हरीश्वरः इत्यपि नामान्तरम्) प्राचीनजैनचम्पूशैल्या गिरिजाकल्याणम् इति कृतिम् अरचयत् । दशविभागयुतस्य अस्य ग्रन्थस्य कथावस्तु शिवपार्वत्योः परिणयः । वचनसाहित्यस्य परम्परायाः प्रथमवीरशैवकविः हरहरोऽपि अन्यतमः । [[हळेबीडु]]प्रदेशस्य करणिकानां कुले जतः हरिहरः [[हम्पी]]प्रदेशे अनेकवर्षाणि आसीत् । तत्रैव वसन् शताधिकरगळेसाहित्यानि व्यरचयत् । एतानि हम्पीविरूपाक्षस्य गुणगानं कुर्वन्ति । राघवाङ्कः स्वस्य हरिश्चान्द्रकाव्यम् इति काव्यद्वारा षट्पदीतिशैल्याः परिचयं प्रथमवारं कारितवान् । [[कन्नडभाषा]]याः व्याकरणनियमान् कदादित् उल्लङ्घितवान् अपि एषा कन्नडसहित्यस्य श्रेष्ठा कृतिः इति परिगणिता । [[संस्कृतम्|संस्कृतभाषया]] [[मध्वाचार्यः]] [[ब्रह्मसूत्राणि|ब्रह्मसूत्राणां]] भाष्यं रचितवान् । अपि च वैदिकशाखाः विमर्शस्य च लेखान् अपि व्यलिखत् । स्वग्रन्थानां प्रमाणग्रन्थाः इव वेदानां पर्यायेन पुराणानि परिगणितवान् । [[विद्यातीर्थः|विद्यातीर्थेन]] रचितः रुद्रप्रश्नाभाष्यम् होय्सळकालस्य ख्यातग्रन्तः ।
 
[[चित्रम्: Somnathpur.jpg|thumb|सोमनाथपुरे होय्सळशिल्पम्]]
===शिल्पकलावैभवम्===
होय्सळराजानां साम्राज्यविस्तरणस्य अपेक्षया कलानां शिल्पकलासंवर्धनम् एव प्रधानम् । अस्मिन् विषये आधुनिकसंशोधः बहुमुख्यः भवति । दक्षिणतः पाण्डैः उत्तरतः सेवुणैः च आक्रमणस्य भयम् अस्ति चेदपि होय्सळानां देवालयनिर्माणकार्यं न स्थगितम् । पश्चिमस्य [[चालुक्यवंशः|चालुक्यानां]] शिल्पकलाशैल्याः शाखा इव प्रवर्धिता होय्सळशैली । होय्सळानां मन्दिरशिल्पकलासु सूक्ष्मक्षदनस्य प्रामुख्यम् अस्ति । मन्दिरस्य गोपुरस्य विमाने औन्नत्यस्य स्थौल्यंस्य चापेक्षया कलासूक्ष्मस्य विषये एव आदरः प्रदत्तः । मृदुशिलाः देवालयनिर्माणे उपयोजयन्ति स्म । [[बेलूरु]]चेन्नकेशवदेवालयः, (क्रि.शा. १११७) [[हळेबीडु]]होय्सळेश्वरदेवालयः (क्रि.श. ११२१) [[सोमनाथपुरम्|सोमनाथपुरस्य]] चेन्नकेश्वदेवालयः (क्रि.श. १२७९) अरसीकेरे (क्रि.श. १२२०) अमृतपुरम् ( क्रि.श. ११९६) यळेशपुरस्य एळ्ळेश्वरदेवालयः (क्रि.श. १२३८) बेळवाडी (क्रि.स. १२००) जुग्गेहळ्ळि (क्रि.सा. १२४६) [[शिवमोग्गामण्डलम्|शिवमोग्गामण्डलस्य]] सागरोपमण्डलस्य नाडकलसि (क्रि.श. १२१८)
[[ಚಿತ್ರ: Somnathpur.jpg|thumb|ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ]]
ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಮೃದುವಾದ ಕಲ್ಲಾಗಿದ್ದ [[ಬಳಪದಕಲ್ಲು|ಬಳಪದ ಕಲ್ಲನ್ನು]] (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು. [[ಬೇಲೂರು|ಬೇಲೂರಿನ]] ಚೆನ್ನಕೇಶವ ದೇವಸ್ಥಾನ (೧೧೧೭), [[ಹಳೇಬೀಡು|ಹಳೇಬೀಡಿನ]] ಹೊಯ್ಸಳೇಶ್ವರ ದೇವಸ್ಥಾನ (೧೧೨೧), [[ಸೋಮನಾಥಪುರ|ಸೋಮನಾಥಪುರದ]] ಚೆನ್ನಕೇಶವ ದೇವಸ್ಥಾನ (೧೨೭೯), [[ಅರಸೀಕೆರೆ]] (೧೨೨೦), [[ಅಮೃತಪುರ]] (೧೧೯೬), [[ಯಳೇಶಪುರ|ಯಳೇಶಪುರದ]] ಎಳ್ಳೇಶ್ವರ್ ದೇವಾಲಯವು (೧೨೩೮ರ ಜನವರಿ ೨೭), [[ಬೆಳವಾಡಿ]] (೧೨೦೦) ಮತ್ತು [[ನುಗ್ಗೇಹಳ್ಳಿ]] (೧೨೪೬) [[ಶಿವಮೊಗ್ಗ ]]ಜಿಲ್ಲೆಯ [[ಸಾಗರ]] ತಾಲೂಕಿನ [[ನಾಡಕಲಸಿ]] (೧೨೧೮) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ [[ದೊಡ್ಡಗದ್ದವಳ್ಳಿ|ದೊಡ್ಡಗದ್ದವಳ್ಳಿಯ]] ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ ಗೋಡೆಗಳಲ್ಲಿ [[ಹಿಂದೂ ಪುರಾಣ|ಹಿಂದೂ ಪುರಾಣಗಳ]] ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ.
ಹೊಯ್ಸಳರ ಸಾಮ್ರಾಜ್ಯ ವಿಸ್ತರಣೆಗಿಂತಲೂ , ಕಲೆ ಮತ್ತು ಶಿಲ್ಪಕೆಲಗಳಿಗೆ ಅವರಿತ್ತ ಪ್ರೋತ್ಸಾಹಕ್ಕಾಗಿ ಈ ಸಾಮ್ರಾಜ್ಯದ ಬಗ್ಯೆ ಆಧುನಿಕ ಸಂಶೋಧನೆ ಬಹು ಮುಖ್ಯವಾಗುತ್ತದೆ. ದಕ್ಷಿಣದಿಂದ ಪಾಂಡ್ಯರು ಮತ್ತು ಉತ್ತರದ ಸೇವುಣರಿಂದ ಸದಾ ದಾಳಿಯ ಅಪಾಯವಿದ್ದರೂ, ಹೊಯ್ಸಳ ರಾಜ್ಯದಾದ್ಯಂತ ದೇವಾಲಯನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಪಷ್ಚಿಮ ಚಾಲುಕ್ಯರ ಶಿಲ್ಪಕಲಾಶೈಲಿಯ ಶಾಖೆಯಾಗಿ ಬೆಳೆದ ಈ ಕಾಲದ ಶೈಲಿಯಲ್ಲಿ ದ್ರಾವಿಡ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಈ ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.
 
ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಮೃದುವಾದ ಕಲ್ಲಾಗಿದ್ದ [[ಬಳಪದಕಲ್ಲು|ಬಳಪದ ಕಲ್ಲನ್ನು]] (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು. [[ಬೇಲೂರು|ಬೇಲೂರಿನ]] ಚೆನ್ನಕೇಶವ ದೇವಸ್ಥಾನ (೧೧೧೭), [[ಹಳೇಬೀಡು|ಹಳೇಬೀಡಿನ]] ಹೊಯ್ಸಳೇಶ್ವರ ದೇವಸ್ಥಾನ (೧೧೨೧), [[ಸೋಮನಾಥಪುರ|ಸೋಮನಾಥಪುರದ]] ಚೆನ್ನಕೇಶವ ದೇವಸ್ಥಾನ (೧೨೭೯), [[ಅರಸೀಕೆರೆ]] (೧೨೨೦), [[ಅಮೃತಪುರ]] (೧೧೯೬), [[ಯಳೇಶಪುರ|ಯಳೇಶಪುರದ]] ಎಳ್ಳೇಶ್ವರ್ ದೇವಾಲಯವು (೧೨೩೮ರ ಜನವರಿ ೨೭), [[ಬೆಳವಾಡಿ]] (೧೨೦೦) ಮತ್ತು [[ನುಗ್ಗೇಹಳ್ಳಿ]] (೧೨೪೬) [[ಶಿವಮೊಗ್ಗ ]]ಜಿಲ್ಲೆಯ [[ಸಾಗರ]] ತಾಲೂಕಿನ [[ನಾಡಕಲಸಿ]] (೧೨೧೮) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ [[ದೊಡ್ಡಗದ್ದವಳ್ಳಿ|ದೊಡ್ಡಗದ್ದವಳ್ಳಿಯ]] ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ ಗೋಡೆಗಳಲ್ಲಿ [[ಹಿಂದೂ ಪುರಾಣ|ಹಿಂದೂ ಪುರಾಣಗಳ]] ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ.
 
===भाषाप्रवर्धनम्===
"https://sa.wikipedia.org/wiki/होय्सळवंशः" इत्यस्माद् प्रतिप्राप्तम्