"राष्ट्रकूटवंशः" इत्यस्य संस्करणे भेदः

पङ्क्तिः १४१:
|}
 
==साहित्यसंस्कृतिः==
== ಸಾಹಿತ್ಯ ಮತ್ತು ಸಂಸ್ಕೃತಿ ==
राष्ट्रकूटानां काले [[कन्नडभाषा]]यां विविधसाहित्यरचनानि अभवन् । बन्दण्डे, चत्राण, इत्यादिकाव्यभेदाः आसन् । प्रान्तीयभाषा तिरुळुगन्नड इति
 
ರಾಷ್ಟ್ರಕೂಟರ ಕಾಲದಲ್ಲಿ [[ಕನ್ನಡ]]ದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. [[ಬದಂಡೆ]], [[ಚತ್ರಾಣ]], ಮುಂತಾದ [[ಕಾವ್ಯಭೇದ]]ಗಳಿದ್ದವು. ಪ್ರಾಂತದ ಭಾಷೆ [[ತಿರುಳುಗನ್ನಡ]]ವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು [[ನೃಪತುಂಗ]]ನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ [[ನೃಪತುಂಗ]]ನು ತನ್ನ ’’[[ಕವಿರಾಜಮಾರ್ಗ]]’’ ಕೃತಿಯಲ್ಲಿ ತಿಳಿಸಿದ್ದಾನೆ.
[[ರಾಮಾಯಣ]], [[ಮಹಾಭಾರತ]]ಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ [[ಕನ್ನಡ]]ದ [[ಶಾಸನ]]ದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ [[ಕವಿರಾಜಮಾರ್ಗ]]ದಲ್ಲಿ [[ಕಾವೇರಿ]]ಯಿಂದ [[ಗೋದಾವರಿ]]ಯವರೆಗೆ ಇದ್ದ ನಾಡು [[ಕನ್ನಡನಾಡು]] ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು [[ಜೈನ]] ಕವಿಗಳಿದ್ದರು. [[ಶಿವಕೋಟಿ ಆಚಾರ್ಯ]]ನ ‘’[[ವಡ್ಡಾರಾಧನೆ]]’’ ಮೊದಲ [[ಗದ್ಯಕೃತಿ]] ರಚಿತವಾಗಿತ್ತು.
"https://sa.wikipedia.org/wiki/राष्ट्रकूटवंशः" इत्यस्माद् प्रतिप्राप्तम्