"काजीराङ्गाराष्ट्रियोद्यानम्" इत्यस्य संस्करणे भेदः

No edit summary
No edit summary
पङ्क्तिः ३२:
| url = http://whc.unesco.org/en/list/337
}}
'''काजिरङ्गराष्ट्रीयोद्यानम्''' [[भारतम्|भारतस्य]] [[असमराज्यम्|असमराज्ये]] अस्ति । [[विश्वपरम्परास्थानम्|विश्वपरम्परास्थानेषु]] अन्यतमम् एतत् उद्यानं जगतः अधिकांशानां एकशृङ्गिनां [[खड्गमृगः|खड्गमृगानांखड्गमृगानाम्]] आश्रयस्थानम् अस्ति । गोलाघाट् मण्डले नागांव मण्डले विस्तृतस्य अस्य उद्यानस्य विस्तीर्णं ४५०व.की.मी. अस्ति । अस्मिन् उद्याने शार्दूलानां सङ्ख्या निबिडा अस्ति । विश्वस्य संरक्षितारण्येषु विद्यमानां शार्दूलानां सङ्ख्यासु एषा अधिकतमा अभवत् । काजिरङ्गस्य राष्ट्रियम् उद्यानं क्रि.श. २००६तमे वर्षे एव व्याघ्ररक्षणारण्यम् इति उद्घुष्टम् । अत्र गजाः, वनमहिषाः, मृगाः, चित्रकाः, वनमार्जाराः, भषणमृगः, भल्लूकाः, विविधकपयः, इत्यदयः वन्यजन्तवः अधिकसङ्ख्याकाः सन्ति । विश्वस्य विरलं विशिष्टं खगोद्यानम् इत्यपि अभिज्ञातम् । पूर्वहिमालयस्य जैविकक्रियाकेन्द्रस्य निकटवर्ती काजीरङ्गः अतिविशलस्य जीववैविध्यस्य आश्रयः ।
[[Image:Kaziranga-National-Park-map-en-mod.svg|thumb|300px|काजिरङ्गोद्यानस्य नीलनक्षा ]]
 
[[Image:Assam_028_yfb_edit.jpg|thumb|काजिरङ्गस्य शाद्वलारण्यम्]]
'''ಕಾಜಿರಂಗ ರಾಷ್ಟ್ರೀಯ ಉದ್ಯಾನ'''ವು [[ಭಾರತ]]ದ [[ಅಸ್ಸಾಂ]] ರಾಜ್ಯದಲ್ಲಿದೆ. [[ವಿಶ್ವ ಪರಂಪರೆಯ ತಾಣ]]ವಾಗಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ [[ಘೇಂಡಾಮೃಗ]] (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ. ಗೋಲಾಘಾಟ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಹರಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ ೪೩೦ ಚದರ ಕಿ.ಮೀ.ಗಳಷ್ಟು. ಈ ಉದ್ಯಾನದಲ್ಲಿ [[ಹುಲಿ]]ಗಳ ಸಂಖ್ಯೆ ಬಲು ಸಾಂದ್ರವಾಗಿದ್ದು ಇದು ವಿಶ್ವದ ಕಾಪಿಟ್ಟ ಅರಣ್ಯಗಳ ಪೈಕಿ ಅತಿ ಹೆಚ್ಚೆನಿಸಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ೨೦೦೬ರಲ್ಲಿ ಹುಲಿ ಮೀಸಲು ಎಂದು ಘೋಷಿಸಲಾಗಿದೆ. ಇಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ [[ಆನೆ]]ಗಳು, [[ಕಾಡುಕೋಣ]]ಗಳು ಮತ್ತು [[ಜಿಂಕೆ]]ಗಳು ಸಹ ವಾಸವಾಗಿವೆ. ಉಳಿದಂತೆ [[ಚಿರತೆ]], [[ಮೀನುಗಾರ ಕಾಡುಬೆಕ್ಕು]], [[ಪುನುಗು ಬೆಕ್ಕು]], [[ಸಾಂಬಾರ್ ಜಿಂಕೆ]], [[ಬೊಗಳುವ ಜಿಂಕೆ]], [[ಹೂಲಾಕ್ ಗಿಬ್ಬನ್]], [[ಕಿರೀಟವುಳ್ಳ ಲಂಗೂರ್]], [[ಕರಡಿ]] ಮತ್ತು [[ಗಂಗಾ ಡಾಲ್ಫಿನ್‍‍]]ಗಳು ಸಹ ಈ ಪ್ರದೇಶದಲ್ಲಿ ನೆಲೆಸಿವೆ. ವಿಶ್ವದ ಒಂದು ಪ್ರಮುಖ [[ಪಕ್ಷಿ]]ನೆಲೆಯಾಗಿ ಸಹ ಇದನ್ನು ಗುರುತಿಸಲಾಗಿದೆ. ಪೂರ್ವ [[ಹಿಮಾಲಯ]]ದ ಜೈವಿಕ ಕ್ರಿಯಾಕೇಂದ್ರದ ಅಂಚಿನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವು ದೊಡ್ಡ ಪ್ರಮಾಣದಲ್ಲಿ [[ಜೀವವೈವಿಧ್ಯ]]ವನ್ನು ತೋರುತ್ತದೆ.
==नदिनदोद्गमस्थानम्==
[[Image:Kaziranga-National-Park-map-en-mod.svg|thumb|300px|ಕಾಜಿರಂಗ ರಾಷ್ಟ್ರೀಯ ಉದ್ಯಾನದ ನಕಾಶೆ ]]
काजिरङ्गराष्ट्रियोद्यानम् उत्ततृणवैविध्यैः पूर्णं विशालप्रदेशः । सजलप्रदेशः, उष्णभूमिः, च अत्र भवतः । विशलपत्रयुताः सर्वदार्दृवातवरणयुतः भूप्रदेशः अत्र भवति ।
[[Image:Assam_028_yfb_edit.jpg|thumb|ಕಾಜಿರಂಗದ ಹುಲ್ಲುಗಾವಲು ಮತ್ತು ಅರಣ್ಯ]]
 
ಕಾಜಿರಂಗ ರಾಷ್ಟ್ರೀಯ ಉದ್ಯಾನವು ಎತ್ತರದ ಆನೆ ಹುಲ್ಲು ಹೊಂದಿರುವ ವ್ಯಾಪಕ ಬಯಲು, [[ಜೌಗುಪ್ರದೇಶ]] ಮತ್ತು [[ಉಷ್ಣವಲಯ]]ದ ಅಗಲ ಎಲೆಗಳ ತೇವಭರಿತ ಕಾಡನ್ನು ಹೊಂದಿದೆ. ಇಲ್ಲಿ ಮಹಾನದಿ [[ಬ್ರಹ್ಮಪುತ್ರ]] ಸೇರಿದಂತೆ ೪ ಪ್ರಮುಖ ನದಿಗಳು ಹರಿಯುತ್ತವೆ. ಉಳಿದಂತೆ ದೊಡ್ಡ ಸಂಖ್ಯೆಯ ಸಣ್ಣಪುಟ್ಟ ಜಲಸಮೂಹಗಳನ್ನು ಸಹ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಳಗೊಂಡಿದೆ. ಅಸ್ಸಾಂನ ಜನತೆಯ ನಿತ್ಯಜೀವನದ ಅವಿಭಾಜ್ಯ ಅಂಗವಾಗಿರುವ ಕಾಜಿರಂಗ ಹಲವು ಗ್ರಂಥಗಳು, ಹಾಡುಗಳು ಮತ್ತು ಸಾಕ್ಷ್ಯಚಿತ್ರಗಳಿಗ ಮೂಲವಾಗಿದೆ. ೧೯೦೫ರಲ್ಲಿ [[ಮೀಸಲು ಅರಣ್ಯ]]ವಾಗಿ ಘೋಷಿಸಲ್ಪಟ್ಟ ಕಾಜಿರಂಗ ರಾಷ್ಟ್ರೀಯ ಉದ್ಯಾನವು ೨೦೦೫ರಲ್ಲಿ ಶತಾಬ್ದಿಯನ್ನು ಆಚರಿಸಿಕೊಂಡಿತು.
 
"https://sa.wikipedia.org/wiki/काजीराङ्गाराष्ट्रियोद्यानम्" इत्यस्माद् प्रतिप्राप्तम्