"काजीराङ्गाराष्ट्रियोद्यानम्" इत्यस्य संस्करणे भेदः

No edit summary
पङ्क्तिः ३८:
काजिरङ्गराष्ट्रियोद्यानम् उत्ततृणवैविध्यैः पूर्णं विशालप्रदेशः । सजलप्रदेशः, उष्णभूमिः, च अत्र भवतः । विशलपत्रयुताः सर्वदार्दृवातवरणयुतः भूप्रदेशः अत्र भवति ।
ಕಾಜಿರಂಗ ರಾಷ್ಟ್ರೀಯ ಉದ್ಯಾನವು ಎತ್ತರದ ಆನೆ ಹುಲ್ಲು ಹೊಂದಿರುವ ವ್ಯಾಪಕ ಬಯಲು, [[ಜೌಗುಪ್ರದೇಶ]] ಮತ್ತು [[ಉಷ್ಣವಲಯ]]ದ ಅಗಲ ಎಲೆಗಳ ತೇವಭರಿತ ಕಾಡನ್ನು ಹೊಂದಿದೆ. ಇಲ್ಲಿ ಮಹಾನದಿ [[ಬ್ರಹ್ಮಪುತ್ರ]] ಸೇರಿದಂತೆ ೪ ಪ್ರಮುಖ ನದಿಗಳು ಹರಿಯುತ್ತವೆ. ಉಳಿದಂತೆ ದೊಡ್ಡ ಸಂಖ್ಯೆಯ ಸಣ್ಣಪುಟ್ಟ ಜಲಸಮೂಹಗಳನ್ನು ಸಹ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಳಗೊಂಡಿದೆ. ಅಸ್ಸಾಂನ ಜನತೆಯ ನಿತ್ಯಜೀವನದ ಅವಿಭಾಜ್ಯ ಅಂಗವಾಗಿರುವ ಕಾಜಿರಂಗ ಹಲವು ಗ್ರಂಥಗಳು, ಹಾಡುಗಳು ಮತ್ತು ಸಾಕ್ಷ್ಯಚಿತ್ರಗಳಿಗ ಮೂಲವಾಗಿದೆ. ೧೯೦೫ರಲ್ಲಿ [[ಮೀಸಲು ಅರಣ್ಯ]]ವಾಗಿ ಘೋಷಿಸಲ್ಪಟ್ಟ ಕಾಜಿರಂಗ ರಾಷ್ಟ್ರೀಯ ಉದ್ಯಾನವು ೨೦೦೫ರಲ್ಲಿ ಶತಾಬ್ದಿಯನ್ನು ಆಚರಿಸಿಕೊಂಡಿತು.
 
==ಇವನ್ನೂ ನೋಡಿ==
[[ಅಸ್ಸಾಂ]]
 
[[ವಿಶ್ವ ಪರಂಪರೆಯ ತಾಣ]]
 
==ಬಾಹ್ಯ ಸಂಪರ್ಕಕೊಂಡಿಗಳು==
"https://sa.wikipedia.org/wiki/काजीराङ्गाराष्ट्रियोद्यानम्" इत्यस्माद् प्रतिप्राप्तम्