"विश्वपरम्परास्थानानि" इत्यस्य संस्करणे भेदः

No edit summary
पङ्क्तिः १:
युनेस्को संस्था अन्ताराष्ट्रियस्तरे शैक्षणिकक्षेत्रे, सामाजिकक्षेत्रे, सांस्कृतिकक्षेत्रे, आर्थिकक्षेत्रे च कार्यं करोति । विश्वे प्राचीनानि अपूर्वस्थानानि युनेस्को द्वारा संरक्षितस्थानानि इति उद्घुष्टानि भावन्ति । तादृशस्थानानां संरक्षणं कृत्वा अग्रिमवंशश्रेणिपर्यन्तं तस्य प्रापणार्थं प्रयतते एषा संस्था । भारतस्य अपि तादृशानि स्थानानि अत्र अन्तर्भवन्ति ।
विश्वपरम्परापट्टिकायां विद्यमानानि स्थानानि ।
 
[[ಚಿತ್ರ:200px-World Heritage logo.png|thumb|200px|ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯ ಲಾಂಛನ]]
[[ಯುನೆಸ್ಕೋ]] ( [[ವಿಶ್ವಸಂಸ್ಥೆ]]ಯ ಸಾಂಸ್ಕೃತಿಕ ಅಂಗ) ವಿಶ್ವದ ಕೆಲವು ವಿಶಿಷ್ಟ ತಾಣಗಳನ್ನು '''ವಿಶ್ವ ಪರಂಪರೆಯ ತಾಣ'''ವಾಗಿ ಘೋಷಿಸುತ್ತದೆ. ಇಂತಹ ತಾಣಗಳು [[ಅರಣ್ಯ]], [[ಪರ್ವತ]], [[ಸರೋವರ]], [[ಮರುಭೂಮಿ]], [[ಸ್ಮಾರಕ]], [[ಕಟ್ಟಡ]], [[ಸಂಕೀರ್ಣ]] ಅಥವಾ ಒಂದು [[ನಗರ]]ವಾಗಿರಬಹುದು. ೨೧ ಸದಸ್ಯರಾಷ್ಟ್ರಗಳನ್ನೊಳಗೊಂಡ ಯುನೆಸ್ಕೋ [[ವಿಶ್ವ ಪರಂಪರೆಯ ತಾಣ ಸಮಿತಿ]]ಯು ಇಂತಹ ತಾಣಗಳ ಅರ್ಹತೆಯನ್ನು ಅಳೆದು ಸೂಕ್ತವಾದಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುತ್ತದೆ. ಈ ಸಮಿತಿಯ ಸದಸ್ಯತ್ವವು ನಿಗದಿತ ಅವಧಿಯದಾಗಿದ್ದು ಸದಸ್ಯರಾಷ್ಟ್ರಗಳು ಬದಲಾಗುತ್ತಿರುತ್ತವೆ.
 
ವಿಶ್ವದ ಎಲ್ಲೆಡೆಯ ಅತಿ ಹೆಚ್ಚಿನ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, ಪಟ್ಟಿಮಾಡಿ ಉಳಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಇಂತಹ ತಾಣಗಳ ರಕ್ಷಣೆಗಾಗಿ ವಿಶ್ವ ಪರಂಪರೆಯ ನಿಧಿಯಿಂದ ಆರ್ಥಿಕ ನೆರವು ಒದಗಿಸಲಾಗುವುದು. ನವೆಂಬರ್ ೧೬, ೧೯೭೨ರಲ್ಲಿ ಜಾರಿಗೆ ಬಂದ ಈ ಯೋಜನೆಯನ್ನು ಇದುವರೆಗೆ ೧೮೪ ರಾಷ್ಟ್ರಗಳು ಅನುಮೋದಿಸಿವೆ.
 
ಇಲ್ಲಿಯವರೆಗೆ ವಿಶ್ವದೆಲ್ಲೆಡೆಯ ಒಟ್ಟು ೮೫೧ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ ೬೬೦ ಸಾಂಸ್ಕೃತಿಕ ನೆಲೆಗಳಾಗಿದ್ದರೆ ೧೬೬ ಪ್ರಾಕೃತಿಕ ತಾಣಗಳು ಮತ್ತು ೨೫ ಈ ಎರಡರ ಮಹತ್ವವನ್ನೂ ಹೊಂದಿವೆ. ಈ ೮೫೧ ತಾಣಗಳು ವಿಶ್ವ ೧೪೨ ರಾಷ್ಟ್ರಗಳಲ್ಲಿ ಹರಡಿವೆ.
 
ಪ್ರತಿ ವಿಶ್ವ ಪರಂಪರೆಯ ತಾಣವು ಆಯಾ ರಾಷ್ಟ್ರದ ಸ್ವತ್ತಾಗಿದ್ದರೂ ಅವುಗಳನ್ನು ಮುಂದಿನ ತಲೆಮಾರುಗಳಿಗಾಗಿ ಉಳಿಸಿಕೊಳ್ಳುವ ಜವಾಬ್ದಾರಿಯು ಸಮಸ್ತ ಪ್ರಪಂಚಕ್ಕೆ ಸೇರಿದುದಾಗಿರುತ್ತದೆ.
 
'''''(ಸೂಚನೆ : ಯುನೆಸ್ಕೋ ವು ವಿಶ್ವಪರಂಪರೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ರಾಷ್ಟ್ರ ಎಂಬುದರ ಬದಲಾಗಿ State Party ಎಂಬ ನಾಮಧೇಯವನ್ನು ಬಳಸುತ್ತದೆ. ಇವೆರಡೂ ಒಂದೇ ಆಗಿದ್ದು ಈ ಲೇಖನದಲ್ಲಿ ರಾಷ್ಟ್ರ ಎಂಬ ಪದವನ್ನೇ ಬಳಸಲಾಗಿದೆ.)'''''
== ಇತಿಹಾಸ ==
=== ಮೊದಲಿನ ಕಾರ್ಯಕ್ರಮಗಳು ===
[[೧೯೫೯]]ರಲ್ಲಿ [[ಈಜಿಪ್ಟ್]] ದೇಶವು [[ನೈಲ್ ನದಿ]]ಗೆ ಅಡ್ಡಲಾಗಿ [[ಅಸ್ವಾನ್ ಉನ್ನತ ಆಣೆಕಟ್ಟು|ಅಸ್ವಾನ್ ಉನ್ನತ ಆಣೆಕಟ್ಟನ್ನು]] ಕಟ್ಟಲು ನಿರ್ಧರಿಸಿತು. ಇದರ ಪರಿಣಾಮವಾಗಿ [[ಪ್ರಾಚೀನ ನಾಗರಿಕತೆ]]ಯ ಅಮೂಲ್ಯ ಸ್ಮಾರಕವಾಗಿದ್ದ [[ಅಬು ಸಿಂಬೆಲ್]] ನ ದೇಗುಲಗಳು ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅಪಾಯವು ತಲೆದೋರಿತು. ಆಗ ಯುನೆಸ್ಕೋ ಈ ದೇವಾಲಯಗಳನ್ನು ಉಳಿಸಿಕೊಳ್ಳಲು ಯೋಜನೆಯೊಂದನ್ನು ಹುಟ್ಟುಹಾಕಿತು. ಈಜಿಪ್ಟ್ ಮತ್ತು [[ಸುಡಾನ್]] ದೇಶಗಳ ಮನವಿಗೆ ವಿರೋಧವಾಗಿ, ಯುನೆಸ್ಕೋ ಅಬು ಸಿಂಬೆಲ್ ಮತ್ತು ಫಿಲೇ ಯ ದೇವಾಲಯಗಳನ್ನು ತಮ್ಮ ಮೂಲಸ್ಥಾನಗಳಿಂದ ಕಲ್ಲು ಕಲ್ಲುಗಳನ್ನಾಗಿ ಕೆಳಗಿಳಿಸಿ ನಂತರ ಎತ್ತರದ ಸ್ಥಳಗಳಲ್ಲಿ ಪುನರ್ಜೋಡಣೆ ಮಾಡಿಸಿತು.
 
ಈ ಯೋಜನೆಯ ಒಟ್ಟು ವೆಚ್ಚ ಅಂದಿಗೆ ಸುಮಾರು ೮೦ ಮಿಲಿಯನ್ ಡಾಲರ್ಗಳಷ್ಟು. ಇದರಲ್ಲಿ ಅರ್ಧದಷ್ಟು ಹಣವನ್ನು ಪ್ರಪಂಚದ ೫೦ ವಿವಿಧ ರಾಷ್ಟ್ರಗಳು ಕೊಡುಗೆಯಾಗಿ ನೀಡಿದುವು. ಈ ಯೋಜನೆಯ ಅದ್ಭುತ ಯಶಸ್ಸು ಯುನೆಸ್ಕೋ ವನ್ನು ವಿಶ್ವದ ಇತರ ಅಮೂಲ್ಯ ತಾಣಗಳನ್ನು ಉಳಿಸಿಕೊಳ್ಳಲು ಪ್ರೇರೇಪಿಸಿತು. ಇವುಗಳ ಪೈಕಿ [[ಇಟಲಿ]]ಯ [[ವೆನಿಸ್]] , [[ಪಾಕಿಸ್ತಾನ]]ದ [[ಮೊಹೆಂಜೊ ದಾರೋ]] , [[ಇಂಡೋನೇಷ್ಯಾ]]ದ [[ಬೋರೋಬುಡೂರ್ ದೇವಾಲಯ]]ಗಳು ಸೇರಿವೆ. ನಂತರ ಯುನೆಸ್ಕೋ ವಿಶ್ವದ ಎಲ್ಲಾ ಪರಂಪರೆಯ ತಾಣಗಳನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮಾನ್ಯ ನಡಾವಳಿಯನ್ನು ರಚಿಸಲು ಮುಂದಾಯಿತು.
 
=== ನಡಾವಳಿಯ ಅಂಗೀಕಾರದ ಹಿನ್ನೆಲೆ ===
[[ಯು.ಎಸ್.ಎ.]] ವಿಶ್ವದ ಸಂಸ್ಕೃತಿಯ ರಕ್ಷಣೆ ಮತ್ತು ಪ್ರಕೃತಿಯ ರಕ್ಷಣೆಗಳನ್ನು ಒಂದೇ ಕಾರ್ಯಕ್ರಮದಡಿ ತರುವ ಬಗ್ಗೆ ಕೆಲಸವಾರಂಭಿಸಿತು. ೧೯೬೫ರ ಯು.ಎಸ್.ಎ ದ ಆಂತರಿಕ ಸಮ್ಮೇಳನವೊಂದು ವಿಶ್ವದ ಅದ್ಬುತ ಪ್ರಾಕೃತಿಕ ರಮ್ಯ ಸ್ಥಳಗಳು ಮತ್ತು ಸಾಂಸ್ಕೃತಿಕ ತಾಣಗಳನ್ನು ಜಗತ್ತಿನ ಇಂದಿನ ಮತ್ತು ಮುಂದಿನ ಎಲ್ಲಾ ನಾಗರಿಕರಿಗಾಗಿ ಉಳಿಸಿಕೊಳ್ಳುವ ಸಲುವಾಗಿ ಒಂದು ವಿಶ್ವ ಪರಂಪರೆಯ ದತ್ತಿ ಯೊಂದನ್ನು ಹುಟ್ಟುಹಾಕಲು ವಿಶ್ವಕ್ಕೆ ಕರೆನೀಡಿತು. [[೧೯೬೮]]ರಲ್ಲಿ ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘವು ಸಹ ಇಂತಹುದೇ ಯೋಜನೆಯನ್ನು ಮುಂದಿಕ್ಕಿ ೧೯೭೨ರಲ್ಲಿ ಸ್ವೀಡನ್ನಿನ [[ಸ್ಟಾಕ್ ಹೋಮ್]] ನಲ್ಲಿ [[೧೯೭೨]]ರಲ್ಲಿ ನಡೆದ ವಿಶಸಂಸ್ಥೆಯ ಪರಿಸರ ಕುರಿತಾದ ಸಮ್ಮೇಳನದಲ್ಲಿ ಮಂಡಿಸಲಾಯಿತು. ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಇದನ್ನು ಒಪ್ಪಿ ಮುಂದೆ ನವೆಂಬರ್ ೧೬, ೧೯೭೨ರಲ್ಲಿ ಯುನೆಸ್ಕೋದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.
 
=== ನಾಮಕರಣ ಪ್ರಕ್ರಿಯೆ ===
ವಿಶ್ವ ಪರಂಪರೆಯ ತಾಣವಾಗಿ ಒಂದು ತಾಣವು ಘೋಷಿಸಲ್ಪಡಬೇಕಾದರೆ ಒಂದು ದೀರ್ಘ ಪ್ರಕ್ರಿಯೆಯಿದೆ. ಒಂದು ರಾಷ್ಟ್ರವು ತನ್ನ ಎಲ್ಲಾ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಸ್ತಿಗಳ ಪಟ್ಟಿಯೊಂದನ್ನು ತಯಾರಿಸಬೇಕಾಗುವುದು. ಇದನ್ನು ತಾತ್ಕಾಲಿಕ ( ಟೆಂಟೆಟಿವ್) ಪಟ್ಟಿಯೆನ್ನುವರು. ಮುಂದೆ ಈ ಪಟ್ಟಿಯೊಳಗಿನ ತಾಣಗಳನ್ನು ಮಾತ್ರ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲು ನಾಮಕರಣ ಸಲ್ಲಿಸಬಹುದಾಗಿರುತ್ತದೆ. ಈ ಪಟ್ಟಿಯೊಳಗಿನ ತಾಣವೊಂದನ್ನು ಆ ದೇಶವು ನಾಮಕರಣ ಕಡತಕ್ಕೆ ಸೇರಿಸುವುದು. ಈ ನಾಮಕರಣಕ್ಕೆ ಸಂಬಂಧಿಸಿದಂತೆ ಅವಶ್ಯವಾದ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಯುನೆಸ್ಕೋ ನೆರವಾಗುತ್ತದೆ. ಈ ನಾಮಕರಣ ಕಡತವು ತಾಣದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಮತ್ತು ದಾಖಲೆಗಳನ್ನು ಒಳಗೊಂಡಿರಬೇಕಾಗಿರುತ್ತದೆ.
 
ಈ ನಾಮಕರಣ ಕಡತವನ್ನು ಎರಡು ಬೇರೆಬೇರೆ ಸ್ವಾಯತ್ತ ಸಂಸ್ಥೆಗಳು ಅಧ್ಯಯನ ಮಾಡುವುವು. ಈ ಸಂಸ್ಥೆಗಳೆಂದರೆ - [[ಅಂತಾರಾಷ್ಟ್ರೀಯ ಸ್ಮಾರಕ ಮತ್ತು ತಾಣಗಳ ಸಮಿತಿ]] ಹಾಗೂ [[ವಿಶ್ವ ಸಂರಕ್ಷಣಾ ಸಂಘ]]. ಈ ಸಂಸ್ಥೆಗಳು ತಮ್ಮ ಅಧ್ಯಯನದ ವರದಿಯನ್ನು ಶಿಫಾರಸುಗಳೊಂದಿಗೆ ವಿಶ್ವ ಪರಂಪರಾ ಸಮಿತಿಗೆ ಸಲ್ಲಿಸುತ್ತವೆ. ವರ್ಷಕ್ಕೆ ಒಂದು ಬಾರಿ ಸಭೆ ಸೇರುವ ಈ ಸಮಿತಿಯು ನಾಮಕರಣಗೊಂಡ ತಾಣವನ್ನು ವಿಶ್ವ ಪರಂಪರಾ ಪಟ್ಟಿಗೆ ಸೇರಿಸಬೇಕೇ ಯಾ ಬೇಡವೇ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು. ಕೆಲವೊಮ್ಮೆ ಈ ಬಗೆಗಿನ ನಿರ್ಧಾರವನ್ನು ಮುಂದೂಡಿ ತಾಣದ ಬಗ್ಗೆ ಇನ್ನೂ ಹೆಚ್ಚಿನ ಅಗತ್ಯ ಮಾಹಿತಿ ನೀಡುವಂತೆ ಆ ರಾಷ್ಟ್ರಕ್ಕೆ ತಿಳಿಸಲಾಗುತ್ತದೆ.
 
ಇಂದು ಯಾವುದೇ ತಾಣವು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಡಬೇಕಾದರೆ ಒಟ್ಟು ಹತ್ತು ಮಾನದಂಡಗಳಿಂದ ಪರೀಕ್ಷೆಗೊಳಪಡುವುದು.
 
== ಆಯ್ಕೆಯ ಮಾನದಂಡಗಳು ==
[[೨೦೦೪]]ರ ಅಂತ್ಯದವರೆಗೆ ಸಾಂಸ್ಕೃತಿಕ ಪರಂಪರೆಯನ್ನು ಆರು ಮಾನದಂಡಗಳಿಂದ ಹಾಗೂ ಪ್ರಾಕೃತಿಕ ಪರಂಪರೆಯನ್ನು ನಾಲ್ಕು ಮಾನದಂಡಗಳಿಂದ ಅಳೆಯಲಾಗುತ್ತಿತ್ತು. [[೨೦೦೫]]ರಲ್ಲಿ ಈ ಪದ್ಧತಿಯನ್ನು ಮಾರ್ಪಡಿಸಿ ಒಟ್ಟು ಹತ್ತು ಅಂಶಗಳ ಅರ್ಹತಾಪಟ್ಟಿಯನ್ನು ತಯಾರಿಸಲಾಯಿತು. ನಾಮಕರಣಗೊಂಡ ತಾಣವು ಈ ಹತ್ತರ ಪೈಕಿ ಕನಿಷ್ಟ ಒಂದಾದರೂ ಅರ್ಹತೆಯನ್ನು ಹೊಂದಿದ್ದು "ವಿಶ್ವದ ಅಮೂಲ್ಯ ಆಸ್ತಿ" ಯಾಗಿರಬೇಕಾಗಿರುತ್ತದೆ.
 
=== ಸಾಂಸ್ಕೃತಿಕ ಮಾನದಂಡಗಳು ===
 
* '''೧'''. ಮಾನವ ಸೃಷ್ಟಿಯ ಅದ್ಭುತ ಪ್ರತೀಕವಾಗಿರಬೇಕು.
* '''೨'''. [[ವಾಸ್ತುಶಾಸ್ತ್ರ]] ಯಾ [[ತಂತ್ರಜ್ಞಾನ]] , ಸ್ಮಾರಕಗಳ ನಿರ್ಮಾಣ ಕಲೆ, [[ನಗರ ಯೋಜನೆ]] ಅಥವಾ ಭೂಪ್ರದೇಶವನ್ನು ಒಪ್ಪವಾಗಿ ಸಿಂಗರಿಸುವ ಕಲಾವಿನ್ಯಾಸಗಳಲ್ಲಿನ ಪ್ರಗತಿಯನ್ನು ಸಾರುವ ಪ್ರಮುಖ ಮಾನವ ಮೌಲ್ಯಗಳ ವಿನಿಮಯವು ಒಂದು ಕಾಲಾವಧಿಯಲ್ಲಿ ಅಥವಾ ವಿಶ್ವದ ಒಂದು ನಿರ್ದಿಷ್ಟ ಸಾಂಸ್ಕೃತಿಕ ಪ್ರದೇಶದಲ್ಲಿ ಜರುಗಿದುದರ ದ್ಯೋತಕವಾಗಿರಬೇಕು.
* '''೩'''. ಒಂದು ಸಾಂಸ್ಕೃತಿಕ ಪರಂಪರೆಯ ಅಥವಾ ಇಂದು ಜೀವಂತವಾಗಿರುವ ಇಲ್ಲವೇ ನಶಿಸಿಹೋಗಿರುವ [[ನಾಗರಿಕತೆ]]ಯೊಂದರ ಅಪ್ರತಿಮ ದ್ಯೋತಕವಾಗಿರಬೇಕು.
* '''೪'''. ಮಾನವ ಇತಿಹಾಸದಲ್ಲಿನ ಗಣನೀಯ ಹಂತವೊಂದನ್ನು(ಹಂತಗಳನ್ನು) ಪ್ರತಿಬಿಂಬಿಸುವ ಕಟ್ಟಡ , ವಾಸ್ತುಶಿಲ್ಪ ಯಾ ತಂತ್ರಜ್ಞಾನದ ಸೃಷ್ಟಿ ಅಥವಾ ಭೂವಿನ್ಯಾಸವಾಗಿರಬೇಕು.
* '''೫'''. ಪರಂಪರಾಗತ ಮಾನವ ನೆಲೆ ಅಥವಾ ಭೂಮಿಯ ಉಪಯೋಗ ಅಥವಾ ಸಮುದ್ರದ ಉಪಯೋಗದ ಅತ್ಯದ್ಭುತ ಪ್ರತೀಕವಾಗಿರಬೇಕು. ಇಲ್ಲವೇ ತೀವ್ರವಾಗಿ ಬದಲಾವಣೆಗೊಂಡು ಅಪಾಯಕ್ಕೀಡಾಗಿರುವ ಪ್ರಕೃತಿಯೊಡನೆ ಮಾನವನ ಒಡನಾಟದ ಅತ್ಯುತ್ತಮ ದ್ಯೋತಕವಾಗಿರಬೇಕು.
* '''೬'''. ಘಟನೆಗಳು, ಜೀವಂತವಿರುವ ಸಂಪ್ರದಾಯಗಳು, ಮಾನವನ ನಂಬಿಕೆಗಳು, ವಿಶ್ವಮಟ್ಟದಲ್ಲಿ ಪ್ರಾಮುಖ್ಯ ಹೊಂದಿರುವ ಕಲಾತ್ಮಕ ಕೃತಿಗಳು ಯಾ ಸಾಹಿತ್ಯ ಕೃತಿಗಳೊಡನೆ ನೇರವಾಗಿ ಅಥವಾ ಸಾಕಷ್ಟು ಮಟ್ಟದ ಸಂಬಂಧ ಹೊಂದಿರಬೇಕು. ( ಸಮಿತಿಯು ಈ ಮಾನದಂಡವನ್ನು ಇತರ ಮಾನದಂಡಗಳೊಡನೆ ಅಳವಡಿಸಿ ನೋಡಬೇಕೆಂದು ಅಭಿಪ್ರಾಯಪಡುತ್ತದೆ.)
 
===प्राकृतिकमानदण्डः===
* '''೭'''. ಅತಿ ವಿಶಿಷ್ಟ ನೈಸರ್ಗಿಕ ಕ್ರಿಯೆಗಳನ್ನು ಹೊಂದಿರಬೇಕು ಇಲ್ಲವೇ ಅದ್ಭುತ ಪ್ರಕೃತಿ ಸೌಂದರ್ಯದ ಪ್ರದೇಶಗಳನ್ನು ಹೊಂದಿರಬೇಕು.
* '''೮'''. ಭೂರಚನನೆಯಲ್ಲಿ ಆಗುತ್ತಿರುವ ಪ್ರಗತಿಯ ಸೂಚಿಗಳು ಅಥವಾ ವಿಶಿಷ್ಟ ಭೂ ಮೇಲ್ಮೈ ಲಕ್ಷಣಗಳನ್ನು ಹೊಂದಿರಬೇಕು. ಇಲ್ಲವೇ ಜೀವಿಗಳ ಇತಿಹಾಸವನ್ನೊಳಗೊಂಡಂತೆ ಭೂಮಿಯ ಇತಿಹಾಸದ ಪ್ರಮುಖ ಘಟ್ಟಗಳ ಅತ್ಯುತ್ತಮ ಉದಾಹರಣೆಯಾಗಿರಬೇಕು.
* '''೯'''. ನೆಲದ ಮೇಲಿನ, ಸಿಹಿನೀರಿನ, [[ಕಡಲತೀರ]]ದ ಮತ್ತು ಸಾಗರದ [[ಜೀವವ್ಯವಸ್ಥೆ]], ಸಸ್ಯ ಮತ್ತು ಪ್ರಾಣಿ ಸಮುದಾಯಗಳ ವಿಕಾಸ ಮತ್ತು ಬೆಳವಣಿಗೆಯಲ್ಲಿನ ಗಣನೀಯ [[ಜೈವಿಕ ಕ್ರಿಯೆ]]ಗಳ ಅತ್ಯುತ್ತಮ ಉದಾಹರಣೆಯಾಗಿರಬೇಕು.
* '''೧೦'''. [[ಅಳಿವಿನಂಚಿನಲ್ಲಿರುವ ಜೀವ ಸಂಕುಲ]]ವನ್ನೂ ಒಳಗೊಂಡಂತೆ ಜೀವವೈವಿಧ್ಯದ ರಕ್ಷಣೆಗೋಸುಗ ಇರುವ ಅತಿ ಪ್ರಮುಖ ಮತ್ತು ಮಹತ್ವದ ಪ್ರಾಕೃತಿಕ ನೆಲೆಗಳನ್ನೊಳಗೊಂಡಿರಬೇಕು.
 
==लेखांशाः==
{{main|विश्वपरम्परास्थानानाम् आवली}}
ಸದ್ಯಕ್ಕೆ ಪ್ರಪಂಚದಲ್ಲಿ ೮೫೧ ವಿಶ್ವ ಪರಂಪರೆಯ ತಾಣಗಳಿವೆ. ಇವುಗಳನ್ನು ೫ ಭೌಗೋಳಿಕ ವಲಯಗಳ ಆಧಾರದ ಮೇಲೆ ಗುಂಪುಗೂಡಿಸಲಾಗಿದೆ. ಈ ವಲಯಗಳೆಂದರೆ : [[ಆಫ್ರಿಕಾ]], [[ಅರಬ್ ರಾಷ್ಟ್ರಗಳು]] ( ಉತ್ತರ ಆಫ್ರಿಕಾ ಮತ್ತು [[ಮಧ್ಯ ಪ್ರಾಚ್ಯ ದೇಶಗಳು]]) , ಏಷ್ಯಾ-ಪೆಸಿಫಿಕ್ ( [[ಏಷ್ಯಾ]], [[ಆಸ್ಟ್ರೇಲಿಯಾ]] ಮತ್ತು [[ಓಷಿಯಾನಾ]]) , [[ಯೂರೋಪ್]] ಮತ್ತು [[ಉತ್ತರ ಅಮೇರಿಕ]] (ಯು.ಎಸ್.ಎ. ಮಾತು [[ಕೆನಡಾ]]) ಹಾಗೂ [[ಲ್ಯಾಟಿನ್ ಅಮೇರಿಕಾ]] ಮತ್ತು [[ಕೆರಿಬ್ಬಿಯನ್]].
ಯುನೆಸ್ಕೋ ದ ಮೇಲೆ ತಿಳಿಸಿದ ವಿಭಾಗೀಕರಣವು ಆಡಳಿತಾತ್ಮಕ ದೃಷ್ಟಿಗನುಗುಣವಾಗಿ ಮಾಡಲ್ಪಟ್ಟಿರುತ್ತದೆ.
 
ಅತಿ ಹೆಚ್ಚಿನ ಸಂಖ್ಯೆಯ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿರುವ ದೇಶಗಳೆಂದರೆ - [[ಇಟಲಿ]] (೪೧), [[ಸ್ಪೆಯ್ನ್]] (೪೦), [[ಚೀನಾ]] (೩೫), [[ಜರ್ಮನಿ]] (೩೧), [[ಫ್ರಾನ್ಸ್]] (೩೧) ಮತ್ತು [[ಯು.ಕೆ.]] (೨೭).
 
ಮೇಲ್ಕಾಣಿಸಿದ ೫ ವಲಯಗಳಲ್ಲಿರುವ ವಿಶ್ವ ಪರಂಪರೆಯ ತಾಣಗಳ ಸಂಖ್ಯೆ ಇಂತಿದೆ.
{| class = "wikitable"
! ವಲಯ||ನೈಸರ್ಗಿಕ||ಸಾಂಸ್ಕೃತಿಕ||ಮಿಶ್ರ||ಒಟ್ಟು||ಶೇಕಡಾವಾರು
|-
|-
|[[ಆಫ್ರಿಕಾ]]
|33
|38
|3
|74
|9
|-
|[[ಅರಬ್ ರಾಜ್ಯಗಳು]]
|3
|58
|1
|62
|7
|-
|[[ಏಷ್ಯಾ-ಪೆಸಿಫಿಕ್]]
|45
|126
|11
|182
|21
|-
|[[ಯುರೋಪ್]] ಮತ್ತು [[ಉತ್ತರ ಅಮೇರಿಕಾ]]
|51
|358
|7
|416
|49
|-
|[[ಲ್ಯಾಟಿನ್ ಅಮೇರಿಕಾ]]
|34
|80
|3
|117
|14
|-
|'''ಒಟ್ಟು'''
|'''೧೬೬'''
|'''೬೬೦'''
|'''೨೫'''
|'''೮೫೧'''
|'''೧೦೦'''
|-
|}
 
==बाह्यानुबन्धाः==
* [http://www.unesco.org/whc UNESCO World Heritage Sites] - Official site
* [http://whc.unesco.org/pg.cfm?cid=31 UNESCO World Heritage Centre] - Official site
* [http://whc.unesco.org/pg.cfm?CID=31&l=EN List of UNESCO World Heritage Sites] - Official site
* [http://www.vrheritage.org VRheritage.org] - documentation of World Heritage Sites
* [http://worldheritage-forum.net Worldheritage-Forum] - Information and Weblog on World Heritage Issues
 
 
 
{{Link FA|sv}}
 
{{भारतस्य विश्वपरम्परास्थानानि}}
 
[[af:Wêrelderfenisgebied]]
[[als:UNESCO-Weltkulturerbe]]
[[ar:مواقع التراث العالمي]]
[[ast:Patrimoniu de la Humanidá]]
[[az:Ümumdünya irsi]]
[[bar:UNESCO-Wödeabe]]
[[be:Сусветная спадчына]]
[[be-x-old:Сусьветная спадчына ЮНЭСКО]]
[[bg:Списък на световното културно и природно наследство на ЮНЕСКО]]
[[bn:বিশ্ব ঐতিহ্যবাহী স্থান]]
[[br:Glad bedel]]
[[bs:Svjetska baština]]
[[ca:Patrimoni de la Humanitat]]
[[cs:Světové dědictví]]
[[cv:Пĕтĕм тĕнче кăнарлăхĕ]]
[[cy:Safle Treftadaeth y Byd]]
[[da:UNESCOs Verdensarvsliste]]
[[de:UNESCO-Welterbe]]
[[el:Μνημείο Παγκόσμιας Πολιτιστικής Κληρονομιάς]]
[[en:World Heritage Site]]
[[eo:Monda heredaĵo de Unesko]]
[[es:Patrimonio de la Humanidad]]
[[et:UNESCO maailmapärandi nimistu]]
[[eu:Gizateriaren ondare]]
[[ext:Patrimoñu la Umaniá]]
[[fa:میراث جهانی یونسکو]]
[[fi:Maailmanperintöluettelo]]
[[fo:World Heritage Sites]]
[[fr:Patrimoine mondial]]
[[ga:Suíomh Oidhreachta Domhanda]]
[[gd:Làrach Dhualchas na Cruinne]]
[[gl:Patrimonio da Humanidade]]
[[gn:Tembiejakue Yvypóra rekogui]]
[[he:אתר מורשת עולמית]]
[[hi:विश्व धरोहर]]
[[hr:Svjetska baština]]
[[hu:Világörökség]]
[[hy:Համաշխարհային ժառանգություն]]
[[id:Situs Warisan Dunia UNESCO]]
[[is:Heimsminjaskrá UNESCO]]
[[it:Patrimonio dell'umanità]]
[[ja:世界遺産]]
[[jv:Situs warisan donya]]
[[ka:მსოფლიო მემკვიდრეობა]]
[[kk:Әлемдік мұра]]
[[ko:세계유산]]
[[ku:Kelepora Cîhanê]]
[[la:UNESCO Mundi Hereditas]]
[[lad:Erensia de la Umanitad]]
[[lb:Weltierfschaft]]
[[lt:Pasaulio paveldo sąrašas]]
[[lv:UNESCO Pasaules mantojuma objekts]]
[[mk:Светско наследство на УНЕСКО]]
[[ml:ലോകപൈതൃകസ്ഥാനം]]
[[mn:Дэлхийн өв]]
[[mr:जागतिक वारसा स्थान]]
[[ms:Tapak Warisan Dunia]]
[[nap:Patrimmonio 'e ll'umanità]]
[[nds:List vun dat Weltarv]]
[[nds-nl:Wealdarfgoodlieste]]
[[ne:युनेस्को विश्व सम्पदा क्षेत्र]]
[[nl:Werelderfgoedlijst]]
[[nn:Verdsarv]]
[[no:Verdensarven]]
[[oc:Patrimòni Mondial de l'Umanitat]]
[[pl:Lista światowego dziedzictwa UNESCO]]
[[pt:Património Mundial]]
[[qu:Tukuy runakunap qhapaq kaynin]]
[[ro:Locuri din Patrimoniul Mondial UNESCO]]
[[ru:Всемирное наследие]]
[[sah:Аан дойду Утума]]
[[sc:Patrimonios de s'Umanidade]]
[[scn:Patrimoniu di l'Umanitati]]
[[sh:Svetska baština]]
[[simple:World Heritage Site]]
[[sk:Svetové dedičstvo UNESCO]]
[[sl:Unescova svetovna dediščina]]
[[sr:Светска баштина]]
[[stq:UNESCO-Waareldäärwe]]
[[sv:Världsarv]]
[[sw:Urithi wa Dunia]]
[[ta:உலகப் பாரம்பரியக் களம்]]
[[te:ప్రపంచ వారసత్వ ప్రదేశం]]
[[th:มรดกโลก]]
[[tl:Pandaigdigang Pamanang Pook]]
[[tr:Dünya Mirasları]]
[[uk:Світова спадщина ЮНЕСКО]]
[[ur:یونیسکو عالمی ثقافتی ورثہ]]
[[vec:Patrimonio de l'umanità]]
[[vi:Di sản thế giới]]
[[vls:UNESCO weirelderfgoed]]
[[xmf:მოსოფელიშ მონძალა]]
[[yi:וועלט ירושה ארט]]
[[yo:Ibi Ọ̀ṣọ́ Àgbáyé]]
[[zh:世界遗产]]
[[zh-min-nan:UNESCO Sè-kài Ûi-sán]]
 
*१) [[हम्पी]]
*२) [[पट्टदकल्लु]]
"https://sa.wikipedia.org/wiki/विश्वपरम्परास्थानानि" इत्यस्माद् प्रतिप्राप्तम्