"विश्वपरम्परास्थानानि" इत्यस्य संस्करणे भेदः

No edit summary
पङ्क्तिः २२:
[[೨೦೦೪]]ರ ಅಂತ್ಯದವರೆಗೆ ಸಾಂಸ್ಕೃತಿಕ ಪರಂಪರೆಯನ್ನು ಆರು ಮಾನದಂಡಗಳಿಂದ ಹಾಗೂ ಪ್ರಾಕೃತಿಕ ಪರಂಪರೆಯನ್ನು ನಾಲ್ಕು ಮಾನದಂಡಗಳಿಂದ ಅಳೆಯಲಾಗುತ್ತಿತ್ತು. [[೨೦೦೫]]ರಲ್ಲಿ ಈ ಪದ್ಧತಿಯನ್ನು ಮಾರ್ಪಡಿಸಿ ಒಟ್ಟು ಹತ್ತು ಅಂಶಗಳ ಅರ್ಹತಾಪಟ್ಟಿಯನ್ನು ತಯಾರಿಸಲಾಯಿತು. ನಾಮಕರಣಗೊಂಡ ತಾಣವು ಈ ಹತ್ತರ ಪೈಕಿ ಕನಿಷ್ಟ ಒಂದಾದರೂ ಅರ್ಹತೆಯನ್ನು ಹೊಂದಿದ್ದು "ವಿಶ್ವದ ಅಮೂಲ್ಯ ಆಸ್ತಿ" ಯಾಗಿರಬೇಕಾಗಿರುತ್ತದೆ.
 
''':;सांस्कृतिकमानदण्डाः'''
 
* '''೧''' ಮಾನವ ಸೃಷ್ಟಿಯ ಅದ್ಭುತ ಪ್ರತೀಕವಾಗಿರಬೇಕು.
पङ्क्तिः ३१:
* '''೬'''. ಘಟನೆಗಳು, ಜೀವಂತವಿರುವ ಸಂಪ್ರದಾಯಗಳು, ಮಾನವನ ನಂಬಿಕೆಗಳು, ವಿಶ್ವಮಟ್ಟದಲ್ಲಿ ಪ್ರಾಮುಖ್ಯ ಹೊಂದಿರುವ ಕಲಾತ್ಮಕ ಕೃತಿಗಳು ಯಾ ಸಾಹಿತ್ಯ ಕೃತಿಗಳೊಡನೆ ನೇರವಾಗಿ ಅಥವಾ ಸಾಕಷ್ಟು ಮಟ್ಟದ ಸಂಬಂಧ ಹೊಂದಿರಬೇಕು. ( ಸಮಿತಿಯು ಈ ಮಾನದಂಡವನ್ನು ಇತರ ಮಾನದಂಡಗಳೊಡನೆ ಅಳವಡಿಸಿ ನೋಡಬೇಕೆಂದು ಅಭಿಪ್ರಾಯಪಡುತ್ತದೆ.
 
===:;प्राकृतिकमानदण्डः===
* '''೭'''. ಅತಿ ವಿಶಿಷ್ಟ ನೈಸರ್ಗಿಕ ಕ್ರಿಯೆಗಳನ್ನು ಹೊಂದಿರಬೇಕು ಇಲ್ಲವೇ ಅದ್ಭುತ ಪ್ರಕೃತಿ ಸೌಂದರ್ಯದ ಪ್ರದೇಶಗಳನ್ನು ಹೊಂದಿರಬೇಕು.
* '''೮'''. ಭೂರಚನನೆಯಲ್ಲಿ ಆಗುತ್ತಿರುವ ಪ್ರಗತಿಯ ಸೂಚಿಗಳು ಅಥವಾ ವಿಶಿಷ್ಟ ಭೂ ಮೇಲ್ಮೈ ಲಕ್ಷಣಗಳನ್ನು ಹೊಂದಿರಬೇಕು. ಇಲ್ಲವೇ ಜೀವಿಗಳ ಇತಿಹಾಸವನ್ನೊಳಗೊಂಡಂತೆ ಭೂಮಿಯ ಇತಿಹಾಸದ ಪ್ರಮುಖ ಘಟ್ಟಗಳ ಅತ್ಯುತ್ತಮ ಉದಾಹರಣೆಯಾಗಿರಬೇಕು.
"https://sa.wikipedia.org/wiki/विश्वपरम्परास्थानानि" इत्यस्माद् प्रतिप्राप्तम्