"विश्वपरम्परास्थानानि" इत्यस्य संस्करणे भेदः

पङ्क्तिः ४:
 
==आरम्भिककार्यक्रमाः==
क्रि.श. १९५९तमे वर्षे ईजिप्त् देशः नैल्नद्द्यां जलबन्धं निर्मितुं निसचिनोत् । किन्तु प्राचीनसभ्यतायाः स्मारकं अबुसिम्बेल् प्रदेशस्य देवालयाः जलेनिमग्नाः भवन्तीति चिन्ता आगता । तदा युनेस्को देवालयस्य संरक्षणार्थं काञ्चित् योजनाम् अकरोत् । ईजिप्त् सुडान् इत्यादीनां देशानां विरोधमपि उपेक्षं मन्दिरस्य अवयवान् अपनीय उन्नतस्थाने पुनर्निर्माणम् अकरोत् । अस्याः योजनायां व्ययः तस्मिन्नेव काले ८०मिलियन् डालर् अभवत् । अस्य व्ययस्य अर्धभागः प्रपञ्चस्य ५०विविधराष्ट्रैः दानरूपेण सङ्ग्रहीतः । अस्य कार्यस्य यशः विश्वस्य अन्यपरम्परास्थानानां सुरक्षणार्थं युनेस्कोसंस्थायाः प्रेरकम् अभवत् । तादृशस्थानेषु अन्यतमाः [[इटलिदेशः|इटलिदेशस्य]] [[वेनिस्]], पाकिस्तानस्य जोहेञ्जोदारो, [[इण्डोनेशियादेशः|इण्डोनेशियादेशस्य]] [[बोरोबुडूर् देवालयः]] इत्यादीनि मुख्यानि । पश्चात् युनेस्कोसंस्था विश्वस्य सर्वपरम्परास्थानानि रक्षितुम् आवश्यकनियमानि सृष्टुं सिद्धाभवत् ।
 
[[೧೯೫೯]]ರಲ್ಲಿ [[ಈಜಿಪ್ಟ್]] ದೇಶವು [[ನೈಲ್ ನದಿ]]ಗೆ ಅಡ್ಡಲಾಗಿ [[ಅಸ್ವಾನ್ ಉನ್ನತ ಆಣೆಕಟ್ಟು|ಅಸ್ವಾನ್ ಉನ್ನತ ಆಣೆಕಟ್ಟನ್ನು]] ಕಟ್ಟಲು ನಿರ್ಧರಿಸಿತು. ಇದರ ಪರಿಣಾಮವಾಗಿ [[ಪ್ರಾಚೀನ ನಾಗರಿಕತೆ]]ಯ ಅಮೂಲ್ಯ ಸ್ಮಾರಕವಾಗಿದ್ದ [[ಅಬು ಸಿಂಬೆಲ್]] ನ ದೇಗುಲಗಳು ಆಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗುವ ಅಪಾಯವು ತಲೆದೋರಿತು. ಆಗ ಯುನೆಸ್ಕೋ ಈ ದೇವಾಲಯಗಳನ್ನು ಉಳಿಸಿಕೊಳ್ಳಲು ಯೋಜನೆಯೊಂದನ್ನು ಹುಟ್ಟುಹಾಕಿತು. ಈಜಿಪ್ಟ್ ಮತ್ತು [[ಸುಡಾನ್]] ದೇಶಗಳ ಮನವಿಗೆ ವಿರೋಧವಾಗಿ, ಯುನೆಸ್ಕೋ ಅಬು ಸಿಂಬೆಲ್ ಮತ್ತು ಫಿಲೇ ಯ ದೇವಾಲಯಗಳನ್ನು ತಮ್ಮ ಮೂಲಸ್ಥಾನಗಳಿಂದ ಕಲ್ಲು ಕಲ್ಲುಗಳನ್ನಾಗಿ ಕೆಳಗಿಳಿಸಿ ನಂತರ ಎತ್ತರದ ಸ್ಥಳಗಳಲ್ಲಿ ಪುನರ್ಜೋಡಣೆ ಮಾಡಿಸಿತು.
 
ಈ ಯೋಜನೆಯ ಒಟ್ಟು ವೆಚ್ಚ ಅಂದಿಗೆ ಸುಮಾರು ೮೦ ಮಿಲಿಯನ್ ಡಾಲರ್ಗಳಷ್ಟು. ಇದರಲ್ಲಿ ಅರ್ಧದಷ್ಟು ಹಣವನ್ನು ಪ್ರಪಂಚದ ೫೦ ವಿವಿಧ ರಾಷ್ಟ್ರಗಳು ಕೊಡುಗೆಯಾಗಿ ನೀಡಿದುವು. ಈ ಯೋಜನೆಯ ಅದ್ಭುತ ಯಶಸ್ಸು ಯುನೆಸ್ಕೋ ವನ್ನು ವಿಶ್ವದ ಇತರ ಅಮೂಲ್ಯ ತಾಣಗಳನ್ನು ಉಳಿಸಿಕೊಳ್ಳಲು ಪ್ರೇರೇಪಿಸಿತು. ಇವುಗಳ ಪೈಕಿ [[ಇಟಲಿ]]ಯ [[ವೆನಿಸ್]] , [[ಪಾಕಿಸ್ತಾನ]]ದ [[ಮೊಹೆಂಜೊ ದಾರೋ]] , [[ಇಂಡೋನೇಷ್ಯಾ]]ದ [[ಬೋರೋಬುಡೂರ್ ದೇವಾಲಯ]]ಗಳು ಸೇರಿವೆ. ನಂತರ ಯುನೆಸ್ಕೋ ವಿಶ್ವದ ಎಲ್ಲಾ ಪರಂಪರೆಯ ತಾಣಗಳನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಸಾಮಾನ್ಯ ನಡಾವಳಿಯನ್ನು ರಚಿಸಲು ಮುಂದಾಯಿತು.
 
==निर्णयाङ्गीकारः==
"https://sa.wikipedia.org/wiki/विश्वपरम्परास्थानानि" इत्यस्माद् प्रतिप्राप्तम्