"भारतस्य पर्वतीयरेल्-मार्गाः" इत्यस्य संस्करणे भेदः

पङ्क्तिः ३१:
 
==दार्जिलिङ्गहिमालयमार्गः==
क्रीडायानम् इति विशेषणम् अस्ति अस्य धूमशकटयानस्य । अयं मार्गः २मी.न्यारोगेज़् लोहमार्गः । [[भारतम्|भारतस्य]] [[बङ्गालराज्यम्|बङ्गालराज्यस्य]] सिलिगुरितः दार्जिलिङ्ग् पर्यन्तस्य ८८की.मी. मार्गम् एतत् यानं सञ्चरति । अस्य निर्वहणं [[भारतीयरेल्वेविभागः]] करोति । भारते अद्यपर्यन्तम् अपि अतिशयरूपेन परिगणितः अयं मार्गः ब्रिटिश् सर्वकारेण निर्मितः । दार्जिलिङ्ग् किञ्चित् प्रमुखं ग्रीष्मकालीनगिरिधाम आसीत् । अपि च चायपत्रप्ररोहणस्य समृद्धकेन्द्रम् आसीत् । घूम् इति निस्थानके अस्य औन्नत्यं २३००मी. अस्ति । एतदेव अत्युन्नतं स्थानम् इति निर्दिष्टम् ।.<ref name="DHRsoc">{{cite web| url =
{{double image|right|DHR 780 on Batasia Loop 05-02-21 08.jpeg|150|Agony point 1921.jpg|160|Left: An excursion train (actually empty carriages returning to Siliguri) on the upper part of Batasia Loop. The Himalayan mountains (including Kanchenjunga) form the background. Right: The Loop Line on Darjeeling Himalayan Railway, 1921}}
http://74.125.153.132/search?q=cache:ojR5U3THwgEJ:infao5501.ag5.mpi-sb.mpg.de:8080/topx/archive09%3Flink%3D/443/750443.xml+Whittle,+Paul%3B+Terry+Martin.+%22A+Brief+History+of+the+DHR%22.+History+and+A+Trip+Up+the+Line.+Darjeeling+Himalayan+Railway+Society.&cd=4&hl=en&ct=clnk&gl=in| title = A Brief History of the DHR| accessdate = 2007-02-24| last = Whittle| first = Paul| coauthors = Terry Martin| work = History and A Trip Up the Line| publisher = Darjeeling Himalayan Railway Society}}</ref><ref name="Himalaya">{{Cite web|url=http://www.uniblogger.com/en/History_of_Darjeeling_Himalayan_Railway|title=History of Darjeeling Himalayan Railway|accessdate=2010-04-03}}</ref>
{{Main|History of Darjeeling Himalayan Railway}}
"ಆಟದ ಟ್ರೇನು" ಎಂಬ ವಿಶೇಷಣವನ್ನು ನೀಡಲಾಗಿರುವ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲುಮಾರ್ಗವು (DHR) ೬೧೦ ಮಿ.ಮೀ. (೨ ಅಡಿ) ನ್ಯಾರೋ-ಗೇಜಿನ ಒಂದು ರೈಲುಮಾರ್ಗವಾಗಿದ್ದು, ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಸಿಲಿಗುರಿಯಿಂದ ಡಾರ್ಜಿಲಿಂಗ್‌ವರೆಗಿನ {{convert|88|km|mi}}ನಷ್ಟು ಅಂತರವನ್ನು ಇದು ಕ್ರಮಿಸುತ್ತದೆ ಮತ್ತು ಇದು [[ಭಾರತೀಯ ರೈಲ್ವೆ|ಭಾರತೀಯ ರೈಲ್ವೆ ಇಲಾಖೆ]]ಯಿಂದ ನಿರ್ವಹಿಸಲ್ಪಡುತ್ತಿದೆ. ಭಾರತದಲ್ಲಿ ಇಂದಿನವರೆಗೂ ಅತಿಶಯವಾಗಿ ಪರಿಗಣಿಸಲ್ಪಟ್ಟಿರುವ ಈ ರೈಲುಮಾರ್ಗದ ಮಾರ್ಗವು [[ಯುನೈಟೆಡ್ ಕಿಂಗ್‍ಡಮ್|ಬ್ರಿಟಿಷ್‌ ಸರ್ಕಾರ]]ದ ವತಿಯಿಂದ ನಿರ್ಮಿಸಲ್ಪಟ್ಟಿತು. ಡಾರ್ಜಿಲಿಂಗ್‌ ಒಂದು ಪ್ರಮುಖವಾದ ಬೇಸಿಗೆ ಗಿರಿಧಾಮವಾಗಿತ್ತು ಹಾಗೂ ಚಹಾ-ಬೆಳೆಯುವ ಸಮೃದ್ಧವಾಗಿರುವ ಜಿಲ್ಲೆಯೊಂದರ ಕೇಂದ್ರವಾಗಿತ್ತು. ಸಿಲಿಗುರಿಯಲ್ಲಿ ಸುಮಾರು {{convert|100|m|ft}}ನಷ್ಟು ಪ್ರಮಾಣದೊಂದಿಗೆ ಆರಂಭವಾಗುವ ಈ ಮಾರ್ಗದ ಉದ್ದಕ್ಕೂ ಇರುವ ಉನ್ನತಿಯ ಮಟ್ಟವು ಡಾರ್ಜಿಲಿಂಗ್‌ನಲ್ಲಿ ಸುಮಾರು {{convert|2200|m|ft}}ನಷ್ಟು ಮಟ್ಟಕ್ಕೆ ಏರಿತಾದರೂ, ಘೂಮ್‌ ನಿಲ್ದಾಣದಲ್ಲಿ ಕಂಡುಬರುವ {{convert|2300|m|ft}}ನಷ್ಟು ಮಟ್ಟದೊಂದಿಗೆ ಅತ್ಯುನ್ನತ ಉನ್ನತಿಯನ್ನು ಪಡೆಯಿತು.<ref name="DHRsoc">{{cite web| url =
http://74.125.153.132/search?q=cache:ojR5U3THwgEJ:infao5501.ag5.mpi-sb.mpg.de:8080/topx/archive09%3Flink%3D/443/750443.xml+Whittle,+Paul%3B+Terry+Martin.+%22A+Brief+History+of+the+DHR%22.+History+and+A+Trip+Up+the+Line.+Darjeeling+Himalayan+Railway+Society.&cd=4&hl=en&ct=clnk&gl=in| title = A Brief History of the DHR| accessdate = 2007-02-24| last = Whittle| first = Paul| coauthors = Terry Martin| work = History and A Trip Up the Line| publisher = Darjeeling Himalayan Railway Society}}</ref><ref name="Himalaya">{{Cite web|url=http://www.uniblogger.com/en/History_of_Darjeeling_Himalayan_Railway|title=History of Darjeeling Himalayan Railway|accessdate=2010-04-03}}</ref> ಒಂದು ಧೂಳಿನ ಹಾದಿಯ ಉದ್ದಕ್ಕೂ ಸಾಗುತ್ತಿದ್ದ ಟಾಂಗಾಗಳಿಂದ (ಕುದುರೆಯಿಂದ-ಎಳೆಯಲ್ಪಡುವ ಗಾಡಿಗಳು) ಡಾರ್ಜಿಲಿಂಗ್‌ ಕಡೆಗಿನ ಒಂದು ಪರ್ಯಾಯ ಪ್ರಯಾಣವು ನಿರ್ವಹಿಸಲ್ಪಡುತ್ತಿದ್ದುದು ವಾಡಿಕೆಯಾಗಿದ್ದ ಸಂದರ್ಭದಲ್ಲಿ, ೧೮೭೮ರಲ್ಲಿ ಸಿಲಿಗುರಿ ಪಟ್ಟಣವು ಕಲ್ಕತ್ತಾದೊಂದಿಗೆ (ಈಗ ಇದನ್ನು ಕೋಲ್ಕತಾ ಎಂದು ಕರೆಯಲಾಗುತ್ತದೆ) ಸಂಪರ್ಕವನ್ನು ಹೊಂದಿತ್ತು. ಪಶ್ಚಿಮ ಬಂಗಾಳ ಸರ್ಕಾರದ ಆಗಿನ ಲೆಫ್ಟಿನೆಂಟ್‌ ಗೌರ್ನರ್‌ ಸರ್‌ ಆಶ್ಲೆ ಈಡನ್‌ ಎಂಬಾತನಿಂದ ನೇಮಿಸಲ್ಪಟ್ಟ ಸಮಿತಿಯೊಂದರ ಶಿಫಾರಸುಗಳ ಅನುಸಾರವಾಗಿ, ಮತ್ತು ಪೂರ್ವ ಬಂಗಾಳ ರೈಲ್ವೆ ಕಂಪನಿಯ ಪ್ರತಿನಿಧಿಯಾಗಿದ್ದ ಫ್ರಾಂಕ್ಲಿನ್‌ ಪ್ರೆಸ್ಟೇಜ್‌ ಎಂಬಾತನ ಮನವಿಯ ಮೇರೆಗೆ, ರೈಲುಮಾರ್ಗಕ್ಕೆ ಸಂಬಂಧಿಸಿದ ಕಾರ್ಯವು ೧೮೭೯ರಲ್ಲಿ ಆರಂಭವಾಯಿತು ಮತ್ತು ೧೮೮೧ರ ಜುಲೈ ವೇಳೆಗೆ ಅದು ಸಂಪೂರ್ಣಗೊಂಡಿತು.<ref name="DHRsoc" /><ref name="Darjeeling">{{Cite web|url=http://www.darjeelingnews.net/darjeeling_himalayan_railway.html|title=DHr History|accessdate=2010-02-19|publisher=Darjeeling.net}}</ref> ಕುಶಲ ನಿರ್ವಹಣೆಯ ಅಥವಾ ಪೂರ್ವಯೋಜನೆಯಂತೆ ಚಲಿಸಬಲ್ಲಿಕೆಯ ಅನುಕೂಲಕ್ಕಾಗಿ ಮಾರ್ಗದ ಇಳುಕಲಿನ ಪ್ರಮಾಣವನ್ನು ಸರಾಗಗೊಳಿಸುವ ದೃಷ್ಟಿಯಿಂದ, ಈ ರೈಲುಮಾರ್ಗವು ಅನೇಕ ವರ್ಷಗಳವರೆಗೆ ಹಲವಾರು ಸುಧಾರಣೆಗಳಿಗೆ ಈಡಾಯಿತು. ೧೯೦೯–೧೯೧೦ರ ವೇಳೆಗೆ, ಡಾರ್ಜಿಲಿಂಗ್‌ ಹಿಮಾಲಯನ್‌ ರೈಲುಮಾರ್ಗವು ವಾರ್ಷಿಕವಾಗಿ ೧೭೪,೦೦೦ ಪ್ರಯಾಣಿಕರನ್ನು ಹಾಗೂ ೪೭,೦೦೦ ಟನ್ನುಗಳಷ್ಟು ಸರಕನ್ನು ಸಾಗಿಸುತ್ತಿತ್ತು.<ref name="Himalaya" />
 
ಮಾರ್ಗದಲ್ಲಿ ಸಂಯೋಜಿಸಲಾದ ಮುಖ್ಯವಾದ ಲಕ್ಷಣಗಳಲ್ಲಿ ನಾಲ್ಕು ಕುಣಿಕೆ ಮಾರ್ಗಗಳು ಮತ್ತು ನಾಲ್ಕು ಹಿಂಚಲನೆಗಳು (ವಂಕಿವಂಕಿ ತಿರುವು) ಸೇರಿದ್ದವು. ಮೊದಲ ಬೋಗಿ ಸಾರೋಟುಗಳು ಸೇವೆಯ ಪರಿಚಯವು ನಾಲ್ಕು ಚಕ್ರದ ಸಾರೋಟುಗಳ ಮೂಲಮಾದರಿಯನ್ನು ಬದಲಾಯಿಸಿದವು ಮತ್ತು ೧೮೯೭ರ ಭೂಕಂಪದ ನಂತರ ಪಥ ಹಾಗೂ ನಿಲ್ದಾಣಗಳಿಗೆ ವ್ಯಾಪಕ ಸುಧಾರಣೆಗಳು ಮಾಡಲ್ಪಟ್ಟವು; ಅಷ್ಟೇ ಅಲ್ಲ, ಭಾರತೀಯ ರೈಲ್ವೆಯ ಈಶಾನ್ಯ ಗಡಿನಾಡಿನ ರೈಲ್ವೆ ವಲಯದ ಅಡಿಯಲ್ಲಿ ಅವು ಮತ್ತಷ್ಟು ಆಧುನಿಕೀಕರಣಕ್ಕೆ ಒಳಗಾದವು. ಇದು ಈಗಲೂ ಉಗಿ ಎಂಜಿನು ಒಂದರಿಂದ ಚಾಲಿಸಲ್ಪಡುತ್ತಿದೆಯಾದರೂ, ಆಧುನಿಕ ಡೀಸೆಲ್‌ ಎಂಜಿನನ್ನು ಡಾರ್ಜಿಲಿಂಗ್‌ ಅಂಚೆ ಟ್ರೇನಿಗಾಗಿ ಬಳಸಲಾಗುತ್ತಿದೆ.<ref name="DHRsoc" /><ref name="Darjeeling" /><ref name="Darjeeling" /><ref name="tea">{{Cite web|url=http://www.bl.uk/onlinegallery/onlineex/apac/photocoll/t/019pho000752s15u00052000.html|title= The Loop, Agony Point, Darjeeling [Hill Railway]|accessdate=2010-02-21|publisher=British Library Online Gallery}}</ref>
 
[[ಚಿತ್ರ:Darjeeling Himalayan Railway panorama.jpg|thumb|600px|center|ಡಾರ್ಜಿಲಿಂಗ್‌ನಲ್ಲಿನ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲುಮಾರ್ಗ ನಿಲ್ದಾಣದ ಚಿತ್ರಾವಳಿಯಂಥ ದೃಶ್ಯ]]
 
೧೯೯೯ರಲ್ಲಿ, [[ಮೊರಾಕೊ|ಮೊರಾಕೊದ]] ಮರಾಕೆಚ್‌ ಎಂಬಲ್ಲಿ ಆಯೋಜಿಸಲ್ಪಟ್ಟ UNESCO ಸಮಿತಿಯ ೨೩ನೇ ಅಧಿವೇಶನದಲ್ಲಿ ಸಮಿತಿಯ ವತಿಯಿಂದ ಗುರುತಿಸಲ್ಪಟ್ಟ ಭಾರತದಲ್ಲಿನ ಮೊದಲ ಪರ್ವತ ಮಾರ್ಗ ಎಂಬ ಕೀರ್ತಿಗೆ ಪರ್ವತ ಮಾರ್ಗವು ಪಾತ್ರವಾಯಿತು. ನಂತರದಲ್ಲಿ (ii) ಮತ್ತು (iv) ಮಾನದಂಡಗಳ ಅಡಿಯಲ್ಲಿ ಇದು ವಿಶ್ವ ಪರಂಪರೆಯ ಪಟ್ಟಿಯಲ್ಲಿ ದಾಖಲಿಸಲ್ಪಟ್ಟಿತು. ಘೋಷಿಸಲ್ಪಟ್ಟ ಪರಂಪರೆಯ ತಾಣದ ಅಡಿಯಲ್ಲಿ ಸಂರಕ್ಷಾ ವಲಯವೊಂದರ ಸೃಷ್ಟಿಸುವಿಕೆ ಮಾತ್ರವೇ ಅಲ್ಲದೇ, ಉಗಿ ಟ್ರೇನುಗಳನ್ನು ತಾಣದ ವ್ಯಾಪ್ತಿಯೊಳಗೇ ಉಳಿಸಿಕೊಳ್ಳಲಾಗುವುದು ಎಂಬ ಭರವಸೆಯೊಂದನ್ನು ದಾಖಲಿಸಲಾಯಿತು.<ref name="unesco" />
 
<blockquote>
ಮಾನದಂಡ (ii): ಡಾರ್ಜಿಲಿಂಗ್‌ ಹಿಮಾಲಯನ್‌ ರೈಲುಮಾರ್ಗವು ಬಹು-ಸಾಂಸ್ಕೃತಿಕ ಪ್ರದೇಶವೊಂದರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ವಿನೂತನ ಸಾರಿಗೆ ವ್ಯವಸ್ಥೆಯೊಂದು ಬೀರಬಹುದಾದ ಪ್ರಭಾವದ ಒಂದು ಮಹೋನ್ನತ ಉದಾಹರಣೆಯಾಗಿದ್ದು, ಇದು ವಿಶ್ವದ ಅನೇಕ ಭಾಗಗಳಲ್ಲಿನ ಇದೇ ರೀತಿಯ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಒಂದು ಮಾದರಿಯಾಗಿ ಕಾರ್ಯನಿರ್ವಹಿಸಬೇಕಾಗಿತ್ತು.</blockquote>
 
ಮಾನದಂಡ (iv): ೧೯ನೇ ಶತಮಾನದಲ್ಲಿ ಕಂಡುಬಂದ ರೈಲುಮಾರ್ಗಗಳ ಅಭಿವೃದ್ಧಿಯು ವಿಶ್ವದ ಅನೇಕ ಭಾಗಗಳಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಳ ಮೇಲೆ ಒಂದು ವ್ಯಾಪಕ ಪ್ರಭಾವವನ್ನು ಹೊಂದಿದೆ. ಡಾರ್ಜಿಲಿಂಗ್‌ ಹಿಮಾಲಯನ್‌ ರೈಲುಮಾರ್ಗದಿಂದ ಈ ಪ್ರಕ್ರಿಯೆಯು ಒಂದು ಅಸಾಧಾರಣವಾದ ಮತ್ತು ಮೂಲ ಶೈಲಿಯಲ್ಲಿ ನಿರೂಪಿಸಲ್ಪಟ್ಟಿದೆ.<ref name="unesco" />
ಪ್ರಪಾತದಂಥ ಪರ್ವತಪಾರ್ಶ್ವದಲ್ಲಿ ಕಂಡುಬಂದ ಸವಕಳಿ ಹಾಗೂ ರೈಲು ಸಾರಿಗೆಯ ಮಿತಿಗಳ ವ್ಯಾಪ್ತಿಯೊಳಗೆ ಇಳುಕಲಿನ ಪ್ರಮಾಣವೊಂದನ್ನು ನಿವಾರಿಸಬೇಕಾಗಿ ಬಂದ ಕಾರಣದಿಂದಾಗಿ, ಸುರಂಗದ ಎರಡೂ ತುದಿಗಳಿಂದ ಈ ಮಾರ್ಗದ ನಿರ್ಮಾಣಕಾರ್ಯದ ಉಸ್ತುವಾರಿಯನ್ನು ಹೊತ್ತಿದ್ದ ಬ್ರಿಟಿಷ್‌ ಎಂಜಿನಿಯರ್‌‌ ಆರಂಭಿಕ ತೊಡಕುಗಳನ್ನು ಎದುರಿಸಬೇಕಾಗಿ ಬಂತು. ಆಗ ಸದರಿ ಎಂಜಿನಿಯರ್‌‌ನ ಪತ್ನಿಯು ಈ ಕುರಿತಾಗಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ, "ಪ್ರಿಯಾ, ಒಂದು ವೇಳೆ ನಿನಗೆ ಮುಂದುವರಿಯಲಾಗದಿದ್ದರೆ, ನೀನು ಹಿಂದಕ್ಕೇಕೆ ಬರಬಾರದು?" ಎಂದು ಸೂಚಿಸಿದಳು. ಹಿಂಚಾಲನೆಯ 'Z' ನಿಲ್ದಾಣಗಳನ್ನು ಅಳವಡಿಸಿಕೊಂಡು ಪರ್ವತಗಳನ್ನು ಹತ್ತುವ ಸೃಜನಶೀಲ ಯೋಜನೆಯ ಸೃಷ್ಟಿಗೆ ಅವಳ ಈ ಸೂಚನೆಯು ಕಾರಣವಾಯಿತು. ಈ ಯೋಜನೆಯಲ್ಲಿ, ಶಿಲಾಮುಖದ ಅಂಚಿನವರೆಗೆ ಟ್ರೇನು 'ಚಗ್‌' ಎನ್ನುತ್ತಾ ಮುಂದಕ್ಕೆ ಹೋಗುತ್ತದೆ, ಆಮೇಲೆ ಪರ್ವತಪಾರ್ಶ್ವದ ಮೇಲೆ ಒಂದು ವಾಲಿರುವ ಕೋನದಲ್ಲಿ ಹಿಂಚಲನೆಯನ್ನು ಮಾಡುತ್ತದೆ, ನಂತರ ಮೂಲಪಥಕ್ಕಿಂತ ಮೇಲಿನ ಒಂದು ಉನ್ನತ ಮಟ್ಟಕ್ಕೆ ಮುಂದಕ್ಕೆ ಸಾಗುತ್ತದೆ. ಭೂಸವಕಳಿಯ ವಲಯದ ಮೇಲಿಂದ ದಾಟಿಕೊಂಡು ಹೋಗುವಲ್ಲಿ ಇದು ನೆರವಾಗುತ್ತದೆ. ವಿಸ್ತರಿಸಿದ ಮಾರ್ಗದ ಈ ರೂಪರೇಷೆಯು 'Z' ಸ್ವರೂಪ ಎಂಬ ಹೆಸರಿನಿಂದಲೇ ಜನಪ್ರಿಯವಾಯಿತು. ಆರಂಭಿಕ ೪೦ ವರ್ಷಗಳಲ್ಲಿ, ನಾಲ್ಕು ಹಿಂಚಾಲನೆಯ ನಿಲ್ದಾಣಗಳು ಮತ್ತು ನಾಲ್ಕು ಸಂಪೂರ್ಣ ಕುಣಿಕೆ ಮಾರ್ಗಗಳು ಅಸ್ತಿತ್ವಕ್ಕೆ ಬಂದಿದ್ದವು. ಇಳುಕಲಿನ ಪ್ರಮಾಣವನ್ನು ಸರಾಗಗೊಳಿಸುವ ದೃಷ್ಟಿಯಿಂದ, ಕಾಲಾನಂತರದಲ್ಲಿ ಮತ್ತೊಂದು ಹಿಂಚಾಲನೆಯ 'Z' ನಿಲ್ದಾಣವನ್ನು ಸೇರ್ಪಡೆಮಾಡಲಾಯಿತು.<ref name="Kholi" /><ref name="Kunwar" />
 
ಮಾರ್ಗದ ಉದ್ದಕ್ಕೂ ಆಯಕಟ್ಟಿನ ಅನುಕೂಲ ಸ್ಥಾನಗಳಲ್ಲಿ ನೆಲೆಗೊಂಡಿರುವ ಬೆಂಡಿನಂಥ ಸಂಕೇತ ಫಲಕಗಳು ಈ ಮಾರ್ಗದ ಉದ್ದಕ್ಕೂ ಇರುವ ಮತ್ತೊಂದು ವಿಶಿಷ್ಟ ಲಕ್ಷಣವಾಗಿದ್ದು, ಇವು ಟ್ರೇನಿನ ಮೂಲಕ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಕಾಣಿಸಿಕೊಳ್ಳುತ್ತವೆ, ಮತ್ತು 'ಅಗೊನಿ ಪಾಯಿಂಟ್‌’, 'ಸೆನ್ಸೇಷನ್‌ ಕಾರ್ನರ್‌' ಹಾಗೂ ಇದೇ ರೀತಿಯ ಇನ್ನೂ ಹಲವಾರು ತಾಣಗಳನ್ನು ಪರಿಶೋಧಿಸುವುದರ ಅಥವಾ ಸುತ್ತಿನೋಡುವುದರ ರೋಮಾಂಚನವನ್ನು ಸೃಷ್ಟಿಸುತ್ತವೆ. ಪ್ರಪಾತದಂಥ ಬೆಟ್ಟಗಳ ಮೇಲೆ ನಿರ್ಮಿಸಲ್ಪಟ್ಟಿರುವ ಕುಣಿಕೆ ಮಾರ್ಗದ ತಾಣಗಳು ಅಥವಾ ಸುರುಳಿಗಳು ವೀಕ್ಷಣಾ ತಾಣಗಳೂ ಸಹ ಆಗಿದ್ದು, ಕೆಳಭಾಗದಲ್ಲಿರುವ ಕಣಿವೆಯ ನಯನಮನೋಹರ ದೃಶ್ಯಗಳನ್ನು ಅವು ಒದಗಿಸುತ್ತವೆ.<ref name="Kholi" />
 
==नीलगिरिमार्गः==
"https://sa.wikipedia.org/wiki/भारतस्य_पर्वतीयरेल्-मार्गाः" इत्यस्माद् प्रतिप्राप्तम्