"भारतस्य संविधानम्" इत्यस्य संस्करणे भेदः

No edit summary
पङ्क्तिः २२९:
:* लेखनानि ೩೯೩ -೩೯೫ ಪ್ರಾರಂಭವಾಗುವ ದಿನ, ಹಿಂದಿ ಭಾಷೆಯ ಅಧಿಕೃತ ಪಠ್ಯ ಮತ್ತು ರದ್ದು ಮಾಡುವಿಕೆ {{ref|art}}
 
== ಟೀಕೆಗಳುटीकाः ==
पाश्चात्यसंविधानेन प्रेतिरः भारतस्य संविधानं तेभ्यः विभिन्नम् एव अस्ति । यतः [[शासकाङ्गम्]] एव देशस्य शासननियमरचनस्य अङ्गम् इव संविधानं वदति । अनेन शासकाङ्गं तु कार्याङ्गस्य न्यायाङ्गस्य च अपेक्षया बलवत् अस्ति । संविधानस्य मूलभूतः विन्यासः दृढः अस्ति । किन्तु अधिकारलोलुपानां दुरुपयोगाय अपि अवकाशः अस्तीति आक्षेपः श्रूयते । देशेस्मिन् प्रवर्धमानः भ्रष्टाचारः दारिद्र्यं सामाजिकसमस्यः च अस्य साक्षिणः ।
ಪಾಶ್ಚಿಮಾತ್ಯ ಸಂವಿಧಾನಗಳಿಂದ ಪ್ರೇರಿತ ಭಾರತದ ಸಂವಿಧಾನವು ಅವುಗಳಿಗಿಂತ ಭಿನ್ನವಾಗಿದೆ, ಹೇಗೆಂದರೆ [[ಶಾಸಕಾಂಗ]] ವನ್ನು ನಾಡಿನ ಪ್ರಧಾನ ಕಾನೂನು ರಚಿಸುವ ಅಂಗವನ್ನಾಗಿ ಸಂವಿಧಾನವು ಎತ್ತಿ ಹಿಡಿಯುತ್ತದೆ. ಈ ರೀತಿಯಾಗಿ [[ಶಾಸಕಾಂಗ]] ವು [[ಕಾರ್ಯಾಂಗ]] ಮತ್ತು [[ನ್ಯಾಯಾಂಗ]] ಗಳಿಗಿಂತ ಬಲಿಷ್ಠವಾಗಿದೆ. ಸಂವಿಧಾನದ ಮೂಲಭೂತ ವಿನ್ಯಾಸವು ಮಜಬೂತಾಗಿದ್ದರೂ, ಅಧಿಕಾರಶಾಹೀ ವರ್ಗಕ್ಕೆ ದುರುಪಯೋಗದ ಆಸ್ಪದ ಕೊಡುವುದೆಂಬ ಟೀಕೆಯೂ ಸೇರಿದೆ. ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರ ಹಾಗೂ ಬಡತನಗಳೇ ಇದಕ್ಕೆ ಸಾಕ್ಷಿಗಳಾಗಿವೆ.
 
 
"https://sa.wikipedia.org/wiki/भारतस्य_संविधानम्" इत्यस्माद् प्रतिप्राप्तम्