"जगन्नाथदासः" इत्यस्य संस्करणे भेदः

No edit summary
No edit summary
पङ्क्तिः ३:
==कृतयः==
एतावति काले तस्य लब्धाः कृतयः २०७ हरिकीर्तनानि, २उगाभोगौ, ३सुळादयः, हरिकथामृतसारः इति मध्वशास्त्रग्रन्थः च। चरणश्लोकः जलज्येष्टनिभाकारं जगदीश पदाश्रयम् । जगतीतलविख्यातं जगन्नाथं गुरुं बजे ॥ अस्य प्रसिद्धकृतौ हरिकथामृतसारे ३२ सन्धयः सन्ति । कन्नडास्य प्रसिद्धे छन्दसि भामिनीषट्पदीवृत्ते लिखितः अस्ति । हरिकथामृतसरस्य रचनाकाले घटिता काचित् घटना एवमस्ति । तस्य कृतिरचनावसरे २८सन्धयः अनायासेन रचिताः अग्रे नेतुं कष्टम् अभवत् । तदा तस्य गुरुः [[गोपालदासः]] सूचितवान् यत् तस्मिन् काव्ये आरम्भे भगवतः गणपतेः स्तोत्रं न योजितं अतः एवम् अभवत् इति । तदनन्तरं २८तमं सन्धिं विघ्नेश्वरसन्धिः इति नामाङ्कितं कृत्वा समर्पितवान् । तदनन्तरं ३२सन्धयः समापिताः ।
==मुक्तिः==
जगन्नाथदासः ४०आयुः प्राप्तवान् आसीत् । किन्तु गुरोः गोपालदासस्य अनुग्रहेण ४२वर्षाणि अधिकम् आयुर्भाग्यं प्राप्य ८२वर्षाणि जीवन् क्रि.श १८०९तमे वर्षे दिवं गतः । मन्वीग्रामे यस्मिन् गृहे श्रीजगन्नाथदासः स्वजीवनं सार्थकम् अकरोत् तत् गृहं इदानीं देवालयः अस्ति ।
ಕೇವಲ ೪೦ ವರ್ಷಗಳು ಮಾತ್ರ ಆಯುಷ್ಯವನ್ನು ಪಡೆದಿದ್ದ ಜಗನ್ನಾಥದಾಸರು ಗೋಪಾಲದಾಸರ ಅನುಗ್ರಹದಿಂದ ಇನ್ನೂ ೪೦ ವರ್ಷಗಳ ಭಾಗ್ಯವನ್ನು ಪಡೆದು, ಹತ್ತಿರ ಹತ್ತಿರ ೮೨ ವರ್ಷಗಳ ಕಾಲ ಬದುಕಿದ್ದರು ಎಂದು ಭಕ್ತರು ನಂಬುತ್ತಾರೆ. ಸಾರ್ಥಕವಾದ ಜೀವನವನ್ನು ನಡೆಸಿ ೧೮೦೯ ರಲ್ಲಿ ಶ್ರೀಹರಿಯ ಪಾದಾರವಿಂದವನ್ನು ಸೇರಿದರು. ಜಗನ್ನಾಥದಾಸರು ಕಣ್ಮರೆಯಾದರೂ ಅವರ ಪ್ರಭಾವ ಎಂದೆಂದಿಗೂ ಕುಂದುವಂತಿಲ್ಲ. ಅಂದು ಮಾನವಿಯಲ್ಲಿ ಅವರು ವಾಸ ಮಾಡುತ್ತಿದ್ದ ಮನೆ ಇಂದು ದೇವಾಲಯವಾಗಿದೆ. ಅವರು ಒರಗಿ ಕುಳಿತುಕೊಳ್ಳುತ್ತಿದ್ದ ಕಂಬದಲ್ಲಿ ಸೂಕ್ಷ್ಮ ಶರೀರಿಯಾಗಿ ಇಂದಿಗೂ ನೆಲಸಿರುವರೆಂದು ಬಲವಾದ ನಂಬಿಕೆ. ಪ್ರಾಣೇಶದಾಸರೇ ಜಗನ್ನಾಥದಾಸರ ಸೊಸೆಯನ್ನು ಸಮಾಧಾನಪಡಿಸಲು ‘‘ಶ್ರೀಕಾಂತನೊಲಿದ ದಾಸರೀಯುಗದಲ್ಲಿ ಲೇಖಾಂಶರ ಹುದೇ ತಂಗೀ, ಶೋಕ ಬ್ಯಾಡಲೇ ನರಲೋಕ ಉಳಿದರೆಂದು ಈ ಕಂಬದೊಳಗಿಹರೇ ಹೇ ನೀರೇ’’ ಎಂದು ಹೇಳಿರುವುದನ್ನು ಕೇಳಿದರೆ ಅಂದಿನಿಂದಲೂ ಈ ನಂಬಿಕೆ ದೃಢವಾಗಿದೆ ಎನ್ನಿಸುತ್ತದೆ. ಪ್ರತಿನಿತ್ಯವೂ ಆ ಕಂಬಕ್ಕೆ ಪೂಜೆ ಸಲ್ಲುತ್ತಿದೆ. ದಾಸರು ಬಳಸುತ್ತಿದ್ದ ಕೆಲವು ಪೂಜಾ ಸಾಮಗ್ರಿಗಳು ಇಂದಿಗೂ ಇವೆ. ಅಂಕಿತಶಿಲೆ ಇತ್ತೀಚೆಗೆ ಕಳೆದು ಹೋಯಿತೆಂದು ತಿಳಿದುಬರುತ್ತದೆ. ಹರಿಕಥಾಮೃತಸಾರ ಮತ್ತು ಕೆಲವು ಕೀರ್ತನೆಗಳಿರುವ ಕಾಗದದ ಹಸ್ತ ಪ್ರತಿಯೊಂದು ದೇವಾಲಯದಲ್ಲಿದೆ. ಪ್ರತಿವರ್ಷವೂ ಭಾದ್ರಪದ ಶುದ್ಧ ನವಮಿಯಂದು ದಾಸರ ಪುಣ್ಯ ದಿನವನ್ನು ಭಕ್ತಾದಿಗಳು ಅತ್ಯಂತ ವೈಭವದಿಂದ ಆಚರಿಸುತ್ತಾರೆ.
 
ಬಾಳನ್ನು ಬಿಟ್ಟು ಓಡಬೇಕಾಗಿಲ್ಲ
 
ಜಗನ್ನಾಥದಾಸರು ಶ್ರೀನಿವಾಸಾಚಾರ್ಯರಾಗಿದ್ದ ಕಾಲದ ಜೀವನ ಬರಿಯ ವಿದ್ಯೆ ಸಾಲದು, ವಿದ್ಯೆಯೊಂದಿಗೆ ವಿನಯಬೇಕು ಎಂಬುದನ್ನು ಎತ್ತಿ ತೋರಿಸುತ್ತದೆ. ಅಹಂಕಾರ ಬೆರೆತ ವಿದ್ಯೆ ಬರಿಯ ದುಃಖವನ್ನೇ ತಂದೀತು. ಶ್ರೀನಿವಾಸಾಚಾರ್ಯರು ಜಗನ್ನಾಥದಾಸರಾದ ನಂತರ ಅವರ ಬಾಳಿನ ರೀತಿ ನಿಜವಾದ ವಿದ್ಯೆಯ ಬೆಳಕ್ನು ಕಾಣಿಸುತ್ತದೆ. ಅವರ ಅಹಂಕಾರವೆಲ್ಲ ಸುಟ್ಟು ಹೋಯಿತು. ತಮಗಾಗಿ ಏನನ್ನೂ ಬಯಸದೆ ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸಿ ಬದುಕಿದರು. ತಾವು ಮನಸ್ಸಿಗೆ ಸಮಾಧಾನ ಕಂಡುಕೊಂಡರೆ ಸಾಲದು, ಇತರರಿಗೂ ತಮ್ಮ ತಿಳಿವನ್ನು ಹಂಚಿಕೊಡಬೇಕು ಎಂದು ಮನಸ್ಸು ಮಾಡಿದರು. ವಿಜಯದಾಸರನ್ನು ಆಲಕ್ಷ್ಯದಿಂದ ಕಂಡವರಿಗೆ ಈಗ ಎಲ್ಲ ಮನುಷ್ಯರೂ ತಮ್ಮ ಅಣ್ಣತಮ್ಮಂದಿರಾಗಿ ತೋರಿದರು. ಅಸಾಧಾರಣ ವಿದ್ವಾಂಸರಾದ ಅವರು ತಾವು ಹೇಳುವುದನ್ನು ಸುಲಭವಾದ ಕನ್ನಡದಲ್ಲಿ ಹೇಳಿದರು. ಎಲ್ಲರೂ ಸಂನ್ಯಾಸಿಗಳಾಗಿ, ಇದೊಂದೇ ಮೋಕ್ಷ ಮಾರ್ಗ ಎನ್ನಲಿಲ್ಲ. ಈ ಜಗತ್ತಿನಲ್ಲಿದ್ದು ಅದರ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದು ಮನುಷ್ಯ ಪರಿಶುದ್ಧನಾಗಿರಬಹುದು. ಮನಸ್ಸನ್ನು ದೇವರಲ್ಲಿ ನಿಲ್ಲಿಸಿ, ಯಾವ ಕೆಲಸ ಮಾಡಲಿ ಸುಖ ತರಲಿ ದೇವರನ್ನು ನೆನೆಯಿರಿ ಎಂದರು. ಶುದ್ಧವಾದ ಜೀವನ ಮುಖ್ಯ ಎಂದು ಹೇಳಿದರು. ತಾವು ಹಾಗೆಯೇ ಬದುಕಿ ಮೇಲ್ಪಂಕ್ತಿಯಾದರು.
==प्रशंसाश्लोकः==
<poem>
दासवर्यं दयायुक्तं दूरीकृतदुराशिषम् ।
हरिकथामृतवक्तारं जगन्नाथगुरुं भजे ॥
 
जलजेष्टं निभाकारं जगदीशपदाश्रयम् ।
जगतितलविख्यातं जगन्नाथगुरुं भजे ॥
</poem>
== हरिकीर्तनम् ==
<poem>
"https://sa.wikipedia.org/wiki/जगन्नाथदासः" इत्यस्माद् प्रतिप्राप्तम्