"काली" इत्यस्य संस्करणे भेदः

पङ्क्तिः ५०:
देव्यः तन्त्रयोगस्य अध्ययने आचरणे च महत्तरं भूमिकां निर्वहन्ति । पुरुषदेवताः इव वास्तवस्वरूपं ज्ञातुं विवेचनशक्तियुक्तं केन्द्रम् इति विश्वस्तम् । तथापि [[पार्वती]] स्वीकर्त्री तन्त्ररूपेण शिवस्य पाण्डित्यं प्राप्यमाना छात्रा इति उक्तम् । तान्त्रिकप्रतिमाशास्त्रे ग्रन्थेषु आचरणेषु च काली एव प्रमुख्यं प्राप्तवती ।<ref name="D. Kinsley p. 122"> डि.किन्ल्से १२२पुटानि</ref> [[ब्रह्मा]], [[विष्णुः]], [[शिवः]] इति देवाः समुद्रस्य फेनबुद्बुदानि इव ताया एव उद्भूताः स्वेषां मूलम् अपरिवर्त्य संरक्ष्य निर्गच्छन्ति इति निर्वाणतन्त्रम् । निरुत्तरतन्त्रम्, पिच्चिलतन्त्रम् च काल्याः सर्वे मन्त्राः सर्वश्रेष्ठाः इति घोषयतः । योगिनीतन्त्रम्, कामाक्यतन्त्रम्, निरुत्तरतन्त्रम्, इत्यादीनि कालिविद्यातन्त्राणि इति प्रसिद्धानि ।<ref>डि.किन्ले पुटानि १२२-१२३</ref>. महानिर्वाणतन्त्रे काली आदिशक्त्याः विशेषणम् एव ।
 
==बङ्गालीसम्प्रदायः==
==ಬಂಗಾಳಿ ಸಂಪ್ರದಾಯದಲ್ಲಿ==
[[File:Kali-puja.jpg|thumb|left|200px|ಕಾಳಿ ಪೂಜಾ ಉತ್ಸವकलिपूजोत्सवः]]
शिवस्य पत्नी [[पार्वती|पार्वतीम्]] अतिरिच्य काल्याः रूपं सनातनपुराणेषु प्रतिमाशास्त्रेषु मातृरूपिणीति निरूपितम् । अष्टादशे शतके बङ्गालीभक्तिपथः आरब्धः । तत्र अस्याः स्वरूपं लक्षणानि च परिवर्तितानि ।<ref>डि.किन्स्ले पुटम्१२६</ref>
ಬಂಗಾಳಿಯ ಮಧ್ಯಕಾಲದ ಕೊನೆಯ ಭಾಗದ ಭಕ್ತಿ ಸಾಹಿತ್ಯದಲ್ಲಿ ಕಾಳಿಯೂ ಒಂದು ಕೇಂದ್ರ ವ್ಯಕ್ತಿಯಾಗಿದ್ದಳು, ರಾಮಪ್ರಸಾದ ಸೇನ್್ರಂಥ (1718–75) ಭಕ್ತರೂ ಇದ್ದರು.
ಶಿವನ ಪತ್ನಿಯಾಗಿ ಪಾರ್ವತಿಯು ಇದ್ದುದರ ಹೊರತಾಗಿಯೂ ಕಾಳಿಯನ್ನು ಅಪರೂಪಕ್ಕೆ ಹಿಂದೂ ಪುರಾಣಗಳಲ್ಲಿ ಮತ್ತು ಪ್ರತಿಮಾಶಾಸ್ತ್ರಗಳಲ್ಲಿ ಮಾತೃಸ್ವರೂಪಿಯೆಂದು ಹದಿನೆಂಟನೆ ಶತಮಾನದ ಆರಂಭದಲ್ಲಿ ಬಂಗಾಲಿ ಭಕ್ತಿಯು ಆರಂಭಗೊಳ್ಳುವ ವರೆಗೂ ಚಿತ್ರಿತವಾಗುತ್ತಿತ್ತು. ಬಂಗಾಳಿ ಸಂಪ್ರದಾಯದಲ್ಲಿಯೂ ಅವಳ ಸ್ವರೂಪ ಮತ್ತು ಚಟಗಳು ಸ್ವಲ್ಪ ಬದಲಾದವು.<ref>ಡಿ.ಕಿನ್್ಸ್ಲೇ ಪುಟ. 126.</ref>
 
ಕಾಳಿಯ ವಿಷಯದಲ್ಲಿ ತಾಂತ್ರಿಕರ ಉಪಕ್ರಮವು, ಆಕೆಯ ಉಗ್ರ ಸ್ವರೂಪದ ಹೊರತಾಗಿಯೂ ನೀರವ ರಾತ್ರಿಯಲ್ಲಿ ಶ್ಮಶಾನ ಭೂಮಿಯಲ್ಲಿ ಆಕೆಯನ್ನು ಎದುರಿಸುವ ಧೈರ್ಯವನ್ನು ಪ್ರದರ್ಶಿಸುವಂಥದ್ದು. ಇದಕ್ಕೆ ವಿರುದ್ಧ ಬಂಗಾಳಿ ಭಕ್ತರು ಕಾಳಿಯ ಬೋಧನೆಗಳನ್ನು ಸೂಕ್ತಗೊಳಿಸಿದರು ಮತ್ತು ಮಗುವಿನ ಪ್ರವೃತ್ತಿಯನ್ನು ಅಂಗೀಕರಿಸಿದರು. ಎರಡೂ ಪ್ರಕರಣಗಳಲ್ಲಿ ಭಕ್ತರ ಗುರಿ ಸಾವಿನೊಂದಿಗೆ ರಾಜಿ ಮಾಡಿಕೊಳ್ಳುವುದು ಮತ್ತು ಯಾವ ವಿಷಯಗಳು ಇವೆಯೋ ಅವುಗಳನ್ನು ಒಪ್ಪಿಕೊಳ್ಳುವ ಬಗ್ಗೆ ಅರಿತುಕೊಳ್ಳುವುದು. ಈ ಸಿದ್ಧಾತಗಳನ್ನು ರಾಮಪ್ರಸಾದರ ಬೋಧನೆಗಳಲ್ಲಿ ಚೆನ್ನಾಗಿ ವಿವರಿಸಲಾಗಿದೆ..<ref>ಡಿ.ಕಿನ್್ಸ್ಲೇ ಪುಟ.125–126.</ref>
 
ಕಾಳಿಯು ಅವರ ಚೆನ್ನಾಗಿರುವ ವಿಷಯದಲ್ಲಿ ಉದಾಸೀನವನ್ನು ತೋರಿಸಿದ್ದಾಳೆ, ತೊಂದರೆ ಅನುಭವಿಸುವಂತೆ ಮಾಡಿದ್ದಾಳೆ, ಐಹಿಕ ಸುಖದ ಇಚ್ಛೆಯನ್ನು ಈಡೇರಿಸಲಿಲ್ಲ ಮತ್ತು ಐಹಿಕ ಒಳಿತನ್ನೆಲ್ಲ ನಾಶಮಾಡಿದಳು ಎಂದು ರಾಮಪ್ರಸಾದರು ತಮ್ಮ ಇತರ ಹಲವು ಹಾಡುಗಳಲ್ಲಿ ಟೀಕಿಸಿದ್ದಾರೆ. ಅವಳು ತಾಯಿಯಂತೆ ವರ್ತಿಸಲಿಲ್ಲ, ಈ ಕಾರಣಕ್ಕಾಗಿಯೇ ಅವಳು ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿದಳು ಎಂದು ಬರೆದಿದ್ದಾರೆ:
 
:''ಕಲ್ಲಿನಿಂದ ಹುಟ್ಟಿದವಳ ಎದೆಯಲ್ಲಿ ಕರುಣೆಯನ್ನು ಕಾಣುವುದಾದರೂ ಹೇಗೆ? '' ''[ಕಾಳಿಯು ಹಿಮಾಲಯದ ಮಗಳು ಎನ್ನುವುದರ ಉಲ್ಲೇಖ]''
::''ಅವಳು ಕರುಣೆ ಇಲ್ಲದವಳು ಅಲ್ಲದಿದ್ದರೆ ತನ್ನ ಯಜಮಾನನ ಎದೆಗೇ ಒದೆಯುತ್ತಿದ್ದಳೆ?''
:::'' ಜನರು ನಿನ್ನನ್ನು ಕರುಣಾಳು ಎಂದು ಕರೆಯುತ್ತಾರೆ, ಆದರೆ, ತಾಯೇ, ನಿನ್ನಲ್ಲಿ ಕರುಣೆಯೇ ಲವಲೇಶವೂ ಇಲ್ಲವಲ್ಲ.''
::::''ನೀನು ಇತರರ ಮಕ್ಕಳ ರುಂಡವನ್ನು ಕತ್ತರಿಸಿ ಹಾಕುವೆ ಮತ್ತು ಅದನ್ನು ನೀನು ಹಾರವನ್ನಾಗಿ ಮಾಡಿಕೊಂಡು ನಿನ್ನ ಕೊರಳಲ್ಲಿ ಧರಿಸುವೆ.''
:::::''ನಾನು ನಿನ್ನನ್ನು ಎಷ್ಟುಬಾರಿ "ಮಾತೆ, ಮಾತೆ" ಎಂದು ಕರೆದೆ ಎನ್ನುವುದು ಲೆಕ್ಕಕ್ಕೇ ಬರುವುದಿಲ್ಲ. '' ''ನಾನು ಹೇಳುವುದು ನಿನಗೆ ಕೇಳಿಸುತ್ತಿದೆ, ಆದರೆ ನೀನು ಕೇಳಿಸಿಕೊಳ್ಳುವುದಿಲ್ಲ.'' <ref name="D. Kinsley p. 128">ಡಿ.ಕಿನ್್ಸ್ಲೇ ಪುಟ. 128.</ref>
 
ಕಾಳಿಯ ಮಗುವಾಗಿ ಈ ಭೂಮಿಯ ಮೇಲಿನ ಸಂತೋಷ ಮತ್ತು ಆನಂದಗಳನ್ನು ನಿರಾಕರಿಸುವುದು ಸರಿಯಲ್ಲ ರಾಮಪ್ರಸಾದ್ ಒತ್ತಿ ಹೇಳುತ್ತಾರೆ ನಿರೀಕ್ಷೆ ಮಾಡಿದ್ದನ್ನು ಕೊಡುವುದಿಲ್ಲವೆಂದು ಕಾಳಿ ಹೇಳಿದಳು. ಭಕ್ತನಿಗೆ ಬಹುಶಃ ಇದು ಹಾಗೆ ಮಾಡುವುದಕ್ಕೆ ಅವಳ ಅತ್ಯಂತ ನಿರಾಕರಣೆ ಭಕ್ತರಿಗೆ ಅವರ ಮಿತಿಗಳ ಪ್ರಮಾಣದ ಅರಿವನ್ನು ಮೂಡಿಸುತ್ತದೆ ಮತ್ತು ಈ ಭೌತಿಕ ಜಗತ್ತಿನ ಆಚೆಗಿನ ವಾಸ್ತವವು ಅರಿವಿಗೆ ಬರುತ್ತದೆ.<ref name="D. Kinsley p. 128" /><ref>[http://www.mantraonnet.com/kali-text-images.html MantraOnNet.com:Text &amp; Images of Kali]</ref>
 
ಬಂಗಾಲಿಯ ಭಕ್ತಿ ಸಂಗೀತದ ಬಹುದೊಡ್ಡ ಭಾಗವು ಕಾಳಿಯನ್ನು ಅದರ ಕೇಂದ್ರ ಸಿದ್ಧಾಂತವಾಗಿ ಬಿಂಬಿಸುತ್ತದೆ. ಮತ್ತು ಇದು ಶ್ಯಾಮ ಸಂಗೀತವೆಂದು ಹೆಸರಾಗಿದೆ. ಬಹುತೇಕ ಪುರುಷ ಸಂಗೀತಗಾರರೇ ಇದನ್ನು ಹಾಡುತ್ತಾರೆ. ಇಂದು ಮಹಿಳೆಯರು ಕೂಡ ಈ ರೀತಿಯ ಸಂಗೀತವನ್ನು ಸ್ವೀಕರಿಸಿದ್ದಾರೆ. ಶ್ಯಾಮ ಸಂಗೀತದ ಅತ್ಯಂತ ಶ್ರೇಷ್ಠ ಹಾಡುಗಾರರಲ್ಲಿ ಒಬ್ಬರು ಪನ್ನಾಲಾಲ್ ಭಟ್ಟಾಚಾರ್ಯ. ಬಂಗಾಳದಲ್ಲಿ ಕಾಳಿ ಪೂಜಾ ಉತ್ಸವದಲ್ಲಿ ಕಾಳಿಯನ್ನು ಪೂಜಿಸುತ್ತಾರೆ. ಅಶ್ವಿನ ಮಾಸದ ಪಾಡ್ಯದ ದಿನ ಈ ಪೂಜೆ ಬರುತ್ತದೆ. ಇದು [[ದೀಪಾವಳಿ]] ಹಬ್ಬದ ಜೊತೆಗೇ ಬರುತ್ತದೆ.
 
== ಪುರಾಣದಲ್ಲಿ ==
"https://sa.wikipedia.org/wiki/काली" इत्यस्माद् प्रतिप्राप्तम्