"होय्सळवंशः" इत्यस्य संस्करणे भेदः

No edit summary
पङ्क्तिः ८८:
}}
 
'''होय्सळवंशः''' क्रि.सा. १०००तः क्रि.श. १३४६पर्यन्तं दक्षिणभारतस्य कांश्चन प्रदेशान् प्रशासितवान् राजवंशः । होय्सळानां राजधानी द्वारसमुद्रम् एतत् अद्यतनस्य [[हासनमण्डलस्य]] हळेबीडुप्रदेशः भवति । जानपदानां विश्वासः यत् होय्सळसाम्राज्यस्य संस्थापकः सळ इति कश्चित् वीरः । चातित्र्यकदृष्ट्या अस्य नाम नृपकामः इति ऊहितम् । होय्सळसाम्राज्यस्य विस्तरणं प्रथमतया विनयादित्यः कृतवान् (क्रि.श. १०४७तः १०९८)
 
'''ಹೊಯ್ಸಳ ವಂಶ''' ಸುಮಾರು ಕ್ರಿ.ಶ. [[೧೦೦೦]] ದಿಂದ ಕ್ರಿ.ಶ. [[೧೩೪೬|೧೩೪೬ರ]] ವರೆಗೆ [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ [[ಹಳೇಬೀಡು]]), [[ಹಾಸನ]] ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ [[ಸಳ|ಸಳನಿಂದ]] ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ [[ವಿನಯಾದಿತ್ಯ]] (ಆಡಳಿತ: [[೧೦೪೭]]-[[೧೦೯೮]]).
 
ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು '''ವಿಷ್ಣುವರ್ಧನ''' (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ [[ಕರ್ನಾಟಕ]] ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. [[ಹಳೇಬೀಡು|ಹಳೆಬೀಡಿನ]] ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ [[ಬೇಲೂರು|ಬೇಲೂರಿನ]] [[ಚನ್ನಕೇಶವ]] ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ.
"https://sa.wikipedia.org/wiki/होय्सळवंशः" इत्यस्माद् प्रतिप्राप्तम्