"एलिफेण्टागुहाः" इत्यस्य संस्करणे भेदः

No edit summary
पङ्क्तिः ३२:
| url = http://whc.unesco.org/en/list/244
}}
'''एलिफेण्टागुहाः''' [[भारतम्|भारतस्य]] [[मुम्बै]]नगरस्य समीपे एलिफेण्टा इति द्वीपे अस्ति । अस्य द्वीपस्य प्राचीनं नाम मराठीभाषया घारापुरि इति । पोर्चुगीस् जनाः एलिफेण्टा इति परिवर्तितवन्तः । क्रि.श. १९८७तमे वर्षे युनेस्कोसङ्घटनेन एतत् स्थानं विश्वपरम्पारास्थानम् इति उद्घुष्टम् । एलिफेण्टागुहासु विद्यमानाः शिलामूर्तीः पोर्चुगीस् जनाः विकारितवन्तः । ते क्रि.श. १७तमे शतके पोर्चुगीस् जनाः भुशुण्डिगोलिकाप्रयोगस्य लक्ष्यमिव उपयुज्य मूर्तीः भञ्जितवन्तः । एलिफण्टागुहायाः इतिहासः क्रि.श.नवमशतकः १३तमशतकपर्यन्तं प्रशासितुः सिल्हणराजानां कालस्य इति विश्वसितम् । किन्तु अत्र विद्यमानाः काश्चन मूर्तयः मन्यखेटस्य [[राष्ट्रकूटवंशः|राष्ट्रकूटानां]] कालस्य इति केषाञ्चन अभिप्रायः। अत्र शिवस्य त्रिमुखस्य सदाशिवमूर्तिः ब्रह्माविष्णुमहेश्वरैः सदृशास्ति । इयं सदाशिवमूर्तिः एव [[राष्ट्रकूटवशः|राष्ट्रकूटवशीयानां]] लाञ्छनम् आसीत् । सुन्दरा नटराजमूर्तिः आकर्षका अर्धनारीश्वरमूर्तिः अपि राष्ट्रकूटशैल्या अस्ति इति अभिप्रायः । शिलाः उत्कीर्य निर्मिताः एलिफेण्टागुहाः बहुशः ६०सहस्रवर्गपादपरिमिताः विस्तृताः सन्ति । अत्र नैके प्राङ्गणाः, मन्दिराणि, सन्ति । विविधविन्यस्तमण्डपेषु विदिधाः देवतामूर्तयः सन्ति । मध्ये कश्चन प्रधानः शिवालयः शोभते । अत्र सदाशिवः सदा निवसति इति भजकानाम् दृढविश्वासः ।
 
 
 
ಎಲಿಫೆಂಟಾ ಗುಹೆಗಳಲ್ಲಿನ ಹೆಚ್ಚಿನ ಶಿಲಾಮೂರ್ತಿಗಳನ್ನು ಪೋರ್ಚುಗೀಸರು ವಿರೂಪಗೊಳಿಸಿದರು. ೧೭ ನೆಯ ಶತಮಾನದಲ್ಲಿ ಇಲ್ಲಿನ ಶಿಲಾಮೂರ್ತಿಗಳನ್ನು ಬಂದೂಕಿನ ಗುರಿಸಾಧನೆ ಕಲಿಯಲು ಗುರಿಯನ್ನಾಗಿ ಪೋರ್ಚುಗೀಸರು ಬಳಸುತ್ತಿದ್ದರು.
 
ಎಲಿಫೆಂಟಾ ಗುಹೆಗಳ ಇತಿಹಾಸವು ೯ ರಿಂದ ೧೩ನೆಯ ಶತಮಾನದಲ್ಲಿದ್ದ ಸಿಲ್ಹರ ಅರಸರ ಕಾಲದ್ದೆಂದು ನಂಬಲಾಗಿದೆ. ಆದರೆ ಇಲ್ಲಿನ ಕೆಲ ಶಿಲಾಮೂರ್ತಿಗಳು [[ಮಾನ್ಯಖೇಟ]]ದ [[ರಾಷ್ಟ್ರಕೂಟ]]ರ ಕಾಲದವೆಂದು ಸಹ ಕೆಲ ಅಭಿಪ್ರಾಯಗಳಿವೆ. ಇಲ್ಲಿ ಶಿವನ ಮೂರು ಮುಖಗಳನ್ನು ಹೊಂದಿರುವ ತ್ರಿಮೂರ್ತಿ ಸದಾಶಿವ ವಿಗ್ರಹವು [[ಬ್ರಹ್ಮ]], [[ವಿಷ್ಣು]] ಮತ್ತು [[ಮಹೇಶ್ವರ]]ರನ್ನು ಬಲು ಮಟ್ಟಿಗೆ ಹೋಲುತ್ತದೆ. ಈ ಸದಾಶಿವ ತ್ರಿಮೂರ್ತಿಯು ರಾಷ್ಟ್ರಕೂಟರ ರಾಜಲಾಂಛನವು ಸಹ ಆಗಿತ್ತು. [[ನಟರಾಜ]] ಮತ್ತು ಅತ್ಯಾಕರ್ಷಕವಾಗಿರುವ [[ಅರ್ಧನಾರೀಶ್ವರ]] ಮೂರ್ತಿಗಳು ಸಹ ರಾಷ್ಟ್ರಕೂಟ ಶೈಲಿಯವು.
 
ಶಿಲೆಯಲ್ಲಿ ಕೊರೆದು ರೂಪಿಸಲಾಗಿರುವ ಎಲಿಫೆಂಟಾ ಗುಹೆಗಳು ಸುಮಾರು ೬೦೦೦೦ ಚದರ ಅಡಿಗಳಷ್ಟು ವಿಸ್ತಾರವಾಗಿವೆ. ಇಲ್ಲಿ ಅನೇಕ ಮೊಗಸಾಲೆಗಳು, ಹಜಾರಗಳಿದ್ದು ಹಲವು ಗುಡಿಗಳನ್ನು ಕಾಣಬಹುದು. ಈ ಗುಡಿಗಳಲ್ಲಿ ನಾನಾ ಶಿಲಾಮೂರ್ತಿಗಳಿವೆ. ಜೊತೆಗೆ ಒಂದು [[ಶಿವಾಲಯ]]ವು ಸಹ ಪ್ರಧಾನವಾಗಿದೆ. ಈ ದೇವಾಲಯ ಸಂಕೀರ್ಣವು ಶಿವನ ಆವಾಸತಾಣವೆಂದು ಸ್ಥಳೀಯರ ನಂಬಿಕೆ.
 
==मार्गदर्शनम्==
"https://sa.wikipedia.org/wiki/एलिफेण्टागुहाः" इत्यस्माद् प्रतिप्राप्तम्