"व्यासरायः" इत्यस्य संस्करणे भेदः

No edit summary
पङ्क्तिः १:
'''व्यासरायः''' १४५७ एप्रिल् २२ दिनाङ्के [[कावेरी]]तीरे [[बन्नूरु]] ग्रामे जन्मं प्राप्तवान् । एषः विजयनगरराजेभ्यः गुरुः आसीत् इति । कृष्णदेवरायस्य [[कुहूयोगः|कुहूयोगं]] निवारितवान् इत्यपि वदन्ति । एषः स्वयं विद्वान् आसीत् विदुषाम् आश्रयदाता अपि आसीत् । संस्कृते [[तर्कताण्डवम्|तर्कताण्डवं]], [[न्यायामृतम्|न्यायामृतं]] [[चन्द्रिका]] इति ग्रन्थान् रचितवान् । कन्नडे अनेकानि कीर्तनानि, भजनानि च लिखितवान् । व्यासरायः श्रीपादरायेण संन्यासदीक्षां स्वीकृतवान् । [[बङ्गालदेशः|बङ्गालदेशस्य]] [[वैष्णवपन्थः|वैष्णवपन्थस्य]] प्रमुखस्य [[श्रीकृष्णचैतन्यः|श्रीकृष्णचैतन्यस्य]] गुरुः व्यासरायः आसीत् इति भासते । [[पुरन्दरदासः]] [[कनकदासः]] [[विजयीन्द्रस्वामी]] [[वादिराजः]] [[वैकुण्ठदासः]] एते व्यासरायस्य प्रमुख शिष्याः। व्यासरायः १५३६ तमे वर्षे स्वर्गङ्गतवान् । हम्प्याः [[आनेगोन्दी]] समीपे [[तुङ्गभद्रा]]नद्याः द्वीपे एतस्य स्मारकम् अस्ति । एतेन द्वैतमतस्य बहु उपकारः अभवत् । [[व्यासकूटः]] [[दासकूटः]] च इति द्वौ मार्गौ एतस्य काले एव प्रचारे आगतौ । एषः दासकूटस्य प्रमुखः । दासकूटात् [[कर्णाटक]]राज्ये वैष्णवधर्मस्य प्रसारणे बहु साहाय्यम् अभवत् ।

==ಕಾಲ==
ಕ್ರಿ.ಶ.೧೪೪೭ -೧೫೪೮. ವ್ಯಾಸರಾಯರ ಜೀವನದ ಅವಧಿ ನೂರು ವರ್ಷಗಳು. ಕೆಲವು ವಿದ್ವಾಂಸರು ವ್ಯಾಸರಾಯರು ಜೀವಿಸಿದ್ದ ಕಾಲ ೧೪೪೭-೧೫೩೯ ಇರಬಹುದೆಂದು ಅಭಿಪ್ರಾಯಪಡುತ್ತಾರೆ.

==ಜೀವನ==

ಜನ್ಮಸ್ಥಳ - [[ಮೈಸೂರು]] ಜಿಲ್ಲೆಯ [[ಬನ್ನೂರು]]. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ [[ಬ್ರಹ್ಮಣ್ಯತೀರ್ಥ]]ರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ.

ವ್ಯಾಸರಾಯರು [[ವಿಜಯ ನಗರ]] ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. [[ಸಾಳುವ]] ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ [[ಕೃಷ್ಣದೇವರಾಯ]]ನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.

==ಕೃತಿಗಳು==

ದಾಸಸಾಹಿತ್ಯ ಪರಂಪರೆಯನ್ನು [[ಶ್ರೀಪಾದರಾಜರು|ಶ್ರೀಪಾದರಾಜರ ]] ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. '''ಶ್ರೀಕೃಷ್ಣ''' ಎಂಬುದು ವ್ಯಾಸರಾಯರ ಅಂಕಿತ.

==ಕಾಲವಾದ ಸ್ಥಳ ಮತ್ತು ದಿನ==

ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, [[ಹಂಪೆ]] ಯಲ್ಲಿ ಕಾಲವಾದರು. ಇವರ ಬೃಂದಾವನವು [[ಆನೆಗೊಂದಿ]]ಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು [[ನವ ಬೃಂದಾವನ]] ಎಂದು ಕರೆಯಲಾಗುತ್ತದೆ.

= ಶ್ರೀ =
/ಹರಿಸರ್ವೋತ್ತಮ ವಾಯು ಜೀವೋತ್ತಮ /

ಚಂದ್ರಿಕಾಚಾರ್ಯರ ಪಾದ ದ್ವಯಕೆ/
ಎರುಗುವೆ ಪ್ರತಿವಾಸರಕೆ /ಪ/

ನವ ವೃಂದಾವನ ಮ‌ಧ್ಯದಿ ಶೋಭಿಪ
ನವವಿಧ ವರಗಳ ನೀಡುತ ಸತತ/
ನವ ಮಣಿ ಮುಕುಟ ಮಸ್ತಕದಿ ಶೋಭಿಪ
ನವ್ಯ ಜೀವನ ಶುಭಫಲ ಕೋರುತ/
ನಂಬಿದ ಭಕ್ತರ ದೋ‌‌ಷಗಳೆಣಿಸದೆ ಸುಂದರ ರಘುಪತಿ ರಾಮನ ತೋರಿದ /೧/

ವಿಜಯ ಮೂರುತಿ ರಾಮನ ಧ್ಯಾನಿಸಿ
ವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿ/
ವಿಜಿಯಿಸಿ ಸ್ಥಾಪಿಸಿ ಮಧ್ವಮತದ ದ್ವಿಗವಿಜಯ ತತ್ವ ತಿರುಳನು ಸಾರಿ
ಅಕಳಂಕ ಚರಿತ ಶ್ರೀರಾಮ ಚಂದಿರನ ಮಹಿಮೆಯ ಇಳೆಯೊಳು ಸಾಧಿಸಿ ತೋರಿದ /೨/
ಯಾಂತ್ರಿಕ ತನದಿ ತಾಪವೆನಿಸುವ
ಯಂತ್ರೋಧಾರಕ ಮೂರ್ತಿಯ ನಿಲ್ಲಿಸಿ/
ಮಂತ್ರಾಕ್ಷತೆಯ ಮಹಿಮೆಯ ತೋರಿದ ಚಿತ್ತದಲಿಟ್ಟು ಚಂದ್ರಿಕಾ ರಚಿಸಿ/
ಪಂಚಮುಖದ ಪ್ರಾಣೇಶ ವಿಠ್ಠಲ ಪಂಚಮಂತ್ರದಿಂದ ಪೂಜಿಸಿ ಯತಿಸಿದ /೩/

'''==ವ್ಯಾಸರಾಯರ ಎರಡು ಉಗಾಭೋಗಗಳು==
* ೧
ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ

ಗೋಪೀಜನಜಾರನೆಂದರೆ ಸಾಲದೇ

ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ

ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ

ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ

ಪತಿತಪಾವನನೆಂದರೆ ಸಾಲದೇ

ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ

ಸಂತತ ನೆನೆವರ ಸಲಹುವ '''ಸಿರಿಕೃಷ್ಣ'''

* ೨

ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು

ಮುನ್ನ ಮಾಡಿದ [[ಕರ್ಮ]] ಬೆನ್ನ ಬಿಡದಿದ್ದರೆ

ನಿನ್ನ ಓಲೈಸಲೇಕೋ ಕೃಷ್ಣ

ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು

ನಿನ್ನ ಓಲೈಸಲೇಕೋ ಕೃಷ್ಣ

ದಿನಕರನುದಿಸಿ ಕತ್ತಲು ಪೋಗದಿದ್ದರೆ

ಹಗಲೇನೋ ಇರುಳೇನೂ ಕುರುಡಗೆ '''ಸಿರಿಕೃಷ್ಣ'''

[[kn:ವ್ಯಾಸರಾಯರು]]
[[en:Vyasatirtha]]

[[वर्गः:दासपरम्परा]]
"https://sa.wikipedia.org/wiki/व्यासरायः" इत्यस्माद् प्रतिप्राप्तम्