"शन्तनुः" इत्यस्य संस्करणे भेदः

(लघु) Sbblr geervaanee इति प्रयोक्त्रा शन्तनु इत्येतत् शन्तनुः इत्येतत् प्रति चालितम्
No edit summary
पङ्क्तिः १:
'''शन्तनुः''' [[महाभारतम्|महाभारते]] [[हस्तिनापुरम्|हस्तिनापुरस्य]] राजा । अयं चन्द्रवंशस्य [[भरतः|भरतस्य]] कुलजः । कौरवपाण्ड्वयोः पूर्वजः ।
'''ಶಂತನು''' [[ಮಹಾಭಾರತ|ಮಹಾಭಾರತದಲ್ಲಿ]] [[ಹಸ್ತಿನಾಪುರ|ಹಸ್ತಿನಾಪುರದ]] ರಾಜ. ಇವನು ಚಂದ್ರ ವಂಶದ [[ಭರತ]] ಕುಲದವನು ಮತ್ತು [[ಪಾಂಡವರು]] ಮತ್ತು [[ಕೌರವ|ಕೌರವರ]] ಪೂರ್ವಜ.
 
==शन्तनुः गङ्गा च==
==ಶಂತನು ಮತ್ತು ಗಂಗಾ==
कदाचित् शन्तनुः गङ्गातीरे भ्रमन् काञ्चित् सुन्दरीम् अपश्यत् । तया आकृष्टः अनुरक्तः च परिणयेच्छां प्रकटितवान् । ससमयं सा विवाहार्थम् अङ्गीकृतवती । तदनुगुणं सा किमपि करोति चेत् अपि तेन प्रश्नः न करणीयः । पृष्टे सति तत्क्षणे एव सा तं त्यक्त्वा गमिष्यति इति । समयम् एतम् अङ्गीकृत्य तां परिणीतवान् । गच्छत्सु कालेषु पुत्रमेकम् असूत । किन्तु शिशुं गङ्गानद्यां प्राक्षिपत् । खिन्नः चेदपि राजा त्यागभयात् किमपि नोक्तवान् । कालक्रमेण सप्तशिशून् अपि गङ्गायां न्यमज्जत् । अष्टमं शिशुं यदा सा गङ्गायां प्रक्षेप्तुं गता तदा कोपम् असहमानः राजा शन्तनुः ताम् अवरुध्य कारणम् अपृच्छत् । तदा सा उक्तवती अहं [[गङ्गा]], शिशुं नीत्वा कालन्तरेण प्रत्यर्पयामि इति । तस्याः निर्गमनेन अपत्यानाशेन च अतीव दुःखितः राजा अन्तिमपुत्रस्य आगमनं निरीक्षमाणः वार्षाणि यापितवान् । दत्तवचनानुगुणं गङ्गा तं पुत्रं प्रर्यर्पितवती । अयं पुत्रः एव देवव्रतः अग्रे [[भीष्मः]] इति विश्रुतः [[महाभारतम्|महाभारतस्य]] महाभूमिका ।
ಒಮ್ಮೆ [[ಗಂಗಾ ನದಿ|ಗಂಗಾ]] ತೀರದಲ್ಲಿ ಸಂಚರಿಸುತ್ತಿದ್ದಾಗ ಶಂತನು ಒಬ್ಬಳು ಅನನ್ಯ ಸೌಂದರ್ಯವತಿಯನ್ನು ನೋಡಿದನು. ಅವಳಿಗೆ ಎಷ್ಟು ಆಕರ್ಷಿತನಾದನೆಂದರೆ ಅವಳನ್ನು ಮದುವಯಾಗುವಂತೆ ಕೇಳಿಕೊಂಡನು. ಆ ಸುಂದರಿ ಮದುವೆಗೆ ಒಪ್ಪಲು ಒಂದು ಷರತ್ತನ್ನು ವಿಧಿಸಿದಳು. ಅದರ ಪ್ರಕಾರ, ಯಾವುದೇ ಕ್ಷಣ ರಾಜನು ಅವಳು ಏನೇ ಮಾಡಿದರೂ ಪ್ರಶ್ನೆ ಮಾಡಬಾರದು, ಮಾಡಿದರೆ ಅವನನ್ನು ಬಿಟ್ಟು ಹೋಗುವುದಾಗಿ ಹೇಳಿದಳು. ರಾಜನು ಇದಕ್ಕೆ ಒಪ್ಪಿ ವಿವಾಹ ನೆರವೇರಲ್ಪಟ್ಟಿತು.
 
ಸ್ವಲ್ಪ ಕಾಲ ಕಳೆಯಲು ರಾಜನಿಗೆ ಒಂದು ಗಂಡು ಮಗುವನ್ನು ಹೆತ್ತಳು. ಆದರೆ ಹುಟ್ಟಿದ ತಕ್ಷಣ ಮಗುವನ್ನು ಗಂಗಾ ನದಿಗೆ ಎಸೆದುಬಿಟ್ಟಳು. ರಾಜನಿಗೆ ಇದರಿಂದ ಸಖೇದಾಶ್ಚರ್ಯವಾದರೂ, ಪತ್ನಿ ಬಿಟ್ಟುಹೋಗುವುದನ್ನು ಸಹಿಸಲಾರದೇ ಅವಳಿಗೆ ಏನೂ ಪ್ರಶ್ನೆ ಮಾಡಲಿಲ್ಲ. ಆದರೆ ಈ ಪರಿಪಾಟ ಮುಂದಿನ ಆರು ಹಸುಗೂಸುಗಳಿಗೂ ಆಯಿತು.
 
ಆದರೆ ಎಂಟನೆಯ ಮಗು ಹುಟ್ಟಿ ಈ ಕೂಸನ್ನೂ ತನ್ನ ಪತ್ನಿ ನದಿಗೆ ಎಸೆಯುವುದನ್ನು ನೋಡಿದಾಗ ರಾಜನಿಗೆ ಸಿಟ್ಟು ತಡೆಯಲಾಗಲಿಲ್ಲ. ಅವಳನ್ನು ತಡೆದು ಕೂಸುಗಳನ್ನು ನದಿಗೆ ಎಸೆಯಲು ಕಾರಣವೇನೆಂದು ಕೇಳಿದಾಗ ಆ ಸುಂದರಿ ತನ್ನ ನಿಜವಾದ ಗುರುತನ್ನು ತೋರಿ, ತಾನು ಗಂಗೆಯೆಂದು ಹೇಳಿ, ತಾನು ಮಗುವನ್ನು ಕರೆದುಕೊಂಡು ಹೋಗಿ ಕಾಲಾಂತರದಲ್ಲಿ ರಾಜನಿಗೆ ಹಿಂದಿರುಗಿಸುವುದಾಗಿ ಹೇಳಿದಳು.
 
ಶಂತನು ಅವಳ ಈ ನಿರ್ಗಮನದಿಂದ ಬಹಳಷ್ಟು ನೊಂದು, ವರ್ಷಾನುಗಟ್ಟಳೆ ತನ್ನ ಮಗನ ವಾಪಸಾತಿಗೆ ಕಾದನು. ತನ್ನ ಮಾತಿನಂತೆ ಗಂಗೆ ರಾಜನ ಮಗನನ್ನು ಹಿಂದಿರುಗಿಸಿದಳು. ಆ ಮಗು ಈಗ ಯುವಕನಾಗಿ ಬೆಳೆದಿದ್ದ. ಈ ಯುವಕನೇ [[ದೇವವ್ರತ]]. ಇವನು [[ಭೀಷ್ಮ]] ಎಂಬ ಹೆಸರಿನಿಂದ ಪರಿಚಿತ. ಮಹಾಭಾರತದ ಕೇಂದ್ರ ಪಾತ್ರಗಳಲ್ಲಿ ಒಬ್ಬ.
 
==ಶಂತನು ಮತ್ತು ಸತ್ಯವತಿ==
"https://sa.wikipedia.org/wiki/शन्तनुः" इत्यस्माद् प्रतिप्राप्तम्